ಡಿಕೆಶಿ ನನ್ನ ತಂದೆಯ ಸ್ಥಾನದಲ್ಲಿದ್ದಾರೆ, ಕ್ಷಮೆ ಕೇಳ್ತೀನಿ – ಸೋನು ಶೆಟ್ಟಿ
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಸೋನು ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬೆನ್ನಲ್ಲೇ ಕ್ಷಮೆ ಕೇಳಿದ್ದಾರೆ WhatsApp Group Join Now ಡಿಕೆ ಶಿವಕುಮಾರ್ ಒಬ್ಬ ಹೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಸೋನುಶೇಟ್ಟಿ ಟಿಕಿಸಿದ್ದರು. ಇದರಿಂದ ಆಕ್ರೋಶಗೊಂಡ ಕೆಪಿಸಿಸಿ ಲೀಗಲ್ ಟೀಮ್, ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಸೋನು ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಪೊಲೀಸರು ಸೋನು ಶೆಟ್ಟಿಯನ್ನ ವಶಕ್ಕೆ ಪಡೆದು ಹೇಳಿಕೆ … Read more