ಎಂಥಾ ಕಾಲ ಬಂತಪ್ಪಾ! ರೈಲಿನಲ್ಲಿ ಯುವಕ ಮತ್ತು ಹುಡುಗಿ ಲೈಂಗಿಕ ಕ್ರಿಯೆಯ ವಿಡಿಯೋ ಎಲ್ಲೆಡೆ ವೈರಲ್.!
ಗಾಜಿಯಾಬಾದ್ : ಕಾಲ ಕೆಟ್ಟೋಯ್ತು.. ಈ ಕಣ್ಣಲ್ಲಿ ನೋಡಬಾರದ್ದನ್ನೆಲ್ಲಾ ನೋಡೋ ಕಾಲ ಬಂದ್ಬಿಡ್ತು. ಮುರಾದ್‌ನಗರ ಮತ್ತು ಮೀರತ್ ಸೌತ್ ನಡುವೆ ಚಲಿಸುವ ರ‍್ಯಾಪಿಡೋ ರೈಲಿನಲ್ಲಿ ಯುವಕ ಮತ್ತು ಹುಡುಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗಿವೆ. WhatsApp Group Join Now ನವೆಂಬರ್ 24 ರಂದು ಬಹುತೇಕ ಖಾಲಿ ಕೋಚ್‌ನಲ್ಲಿ ಈ ಘಟನೆ ನಡೆದಿದ್ದು. ಲೈವ್ ಸಿಸಿಟಿವಿ ಫೀಡ್‌ನಿಂದ ಉದ್ಯೋಗಿಯೊಬ್ಬರು ಫೋನ್‌ನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ … Read more