Gold Price Today : ಇಂದು ಚಿನ್ನ ಖರೀದಿಗೆ ಮುಂದಾಗಿದ್ದೀರಾ.? ಎಷ್ಟಿದೆ ನೋಡಿ ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?
Gold Price Today : ಇತ್ತೀಚಿನ ದಿನಗಳಲ್ಲಿ ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಸಾಕಷ್ಟು ಜನ ಯೋಚಿಸುತ್ತಾರೆ. ಏಕೆಂದರೆ ಚಿನ್ನದ ದರ ನಾಗಾಲೋಟದಿಂದ ಓಡುತ್ತಿದ್ದು, ಗ್ರಾಹಕರ ಜೇಬು ಬೆಚ್ಚಗಾಗಿಸುತ್ತಿದೆ. ಆದರೂ ವಿವಾಹ, ಹಬ್ಬ-ಹರಿದಿನಗಳಿಗೆ ಚಿನ್ನದೊಡವೆ ಮುಖ್ಯವಾಗಿರುವುದರಿಂದ ಚಿನ್ನದ ರೇಟ್ ಏರಿದ್ದರೂ ಖರೀದಿ ಮಾಡಲೇಬೇಕೆಂದು ಗ್ರಾಹಕರು ಹೇಳುತ್ತಾರೆ. ಚಿನ್ನದೊಡವೆ ಎಂಬುದು ಹೂಡಿಕೆಯ ರೂಪದಲ್ಲೂ ಸಹಾಯ ಮಾಡುತ್ತದೆ. WhatsApp Group Join Now ಕೈಯಲ್ಲಿ ನಾಲ್ಕು ಕಾಸಿದ್ದರೆ ಅದನ್ನು ಒಡವೆ ಮಾಡಿಸಿಕೋ ಎಂದೇ ಹಿರಿಯರು ಹೇಳುತ್ತಾರೆ ಏಕೆಂದರೆ ಆಪತ್ಕಾಲದಲ್ಲಿ ಒಡವೆ ಆಪ್ತರಕ್ಷಕನಾಗಿರುತ್ತದೆ ಎಂದಾಗಿದೆ. … Read more