ವಿರಾಟ್ ಕೊಹ್ಲಿ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್‌ಗೆ ವರುಣನ ಆತಂಕ! ಬೆಂಗಳೂರಿನಲ್ಲಿ ಇಂದು ಬಿರುಸಿನ ಮಳೆ ಸಾಧ್ಯತೆ.!
ಕ್ರಿಕೆಟ್ ದಂತಕಥೆ, ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್, ‘ದಾಖಲೆಗಳ ಸರದಾರ’, ‘ರನ್ ಮಷಿನ್’, ‘ಕಿಂಗ್’ ಎಂದೆಲ್ಲ ಕ್ರಿಕೆಟ್ ವಲಯದಿಂದ ಕರೆಯಲ್ಪಡುವ ಏಕೈಕ ಆಟಗಾರ ಯಾರಾದರೂ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ತಮ್ಮ ಬ್ಯಾಟ್‌ನಿಂದ ಕೇವಲ ರನ್‌ಗಳ ಹೊಳೆ ಹರಿಸುವುದು ಮಾತ್ರವಲ್ಲದೇ ಆಟದ ವೈಖರಿಯನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವುದು ಕೊಹ್ಲಿ ವಿಶೇಷತೆ. WhatsApp Group Join Now ಹುರುಪಿನಿಂದ, ಚೀರಾಟದಿಂದ ಎದುರಾಳಿಯನ್ನು ಆಟದಲ್ಲಿ ಕೆಣಕುವ ವಿರಾಟ್, ಪ್ರತಿಕ್ರಿಯೆಗಳಿಗೆ ತಕ್ಕಂತ ಅದ್ಭುತ ಹಾಗೂ ರಣರೋಚಕ ಪ್ರದರ್ಶನವನ್ನೇ ನೀಡುತ್ತಾರೆ. ಟೆಸ್ಟ್ … Read more