ಜಿಯೋ ಸಿಮ್ ಇದ್ದವರಿಗೆ ಅಂಬಾನಿ ಹೊಸ ನಿರ್ಧಾರ – ಗುಡ್ ನ್ಯೂಸ್ ನೀಡಿದ್ರಾ ಅಂಬಾನಿ! Jio Sim
Jio Sim : ನೀವು ಕೂಡ ಜಿಯೋ ಸಿಮ್ ಬಳಕೆದಾರರಾಗಿದ್ರೆ ಮುಕೇಶ್ ಅಂಬಾನಿ ಅವರ ಕಡೆಯಿಂದ ನಿಮಗೊಂದು ಬಿಗ್ ಅಪ್ಡೇಟ್ ಬಂದಿದೆ. ಹೌದು, ಜಿಯೋ ಸಿಮ್ ಬಳಕೆ ಮಾಡುತ್ತಿರುವವರು ಇನ್ನು ಮುಂದೆ 90 ದಿನಗಳ ಕಾಲ ರಿಚಾರ್ಜ್ ಇಲ್ಲದೆ ಸಿಮ್ ಅನ್ನ ಬಳಕೆ ಮಾಡಬಹುದಾಗಿದೆ. ದೀಪಾವಳಿ ಹಬ್ಬಕ್ಕು ಮುನ್ನವೇ ಮುಕೇಶ್ ಅಂಬಾನಿ ಅವರು ತನ್ನ ಎಲ್ಲಾ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ ಅಂತ ಹೇಳಬಹುದು. ಹಾಗಾದ್ರೆ ರೀಚಾರ್ಜ್ ಇಲ್ಲದೆ 90 ದಿನಗಳ ಕಾಲ ಜಿಯೋ ಸಿಮ್ ಆಕ್ಟಿವ್ … Read more