ಸರ್ಕಾರೀ ಕೆಲಸ ಬೇಕಿದ್ದವರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ – Government Jobs Update
ಕರ್ನಾಟಕ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರಿಗಳ ನೇಮಕಾತಿಗಳ ಮರುಚಾಲಣೆ ಮತ್ತು ವಯೋಮಿತಿಯ ಸಡಿಲಿಕೆಗೆ ಸಂಬಂಧಪಟ್ಟಂತೆ ಬಹು ದೊಡ್ಡ ಆದೇಶವನ್ನು ಹೊರಡಿಸಿದೆ. ಹಾಗಾದರೆ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರ ನೀಡಿರುವ ಗುಡ್ ನ್ಯೂಸ್ ಏನು ಎಂದು ತಿಳಿಯೋಣ.? WhatsApp Group Join Now ರಾಜ್ಯ ಸರ್ಕಾರ ಈ ಹಿಂದೆ ತಡೆ ಹಿಡಿಯಲಾಗಿದ್ದ ಕೆಲವು ನೇಮಕಾತಿಗಳಿಗೆ ಸಂಬಂಧಪಟ್ಟಂತೆ ಈಗ ಮರುಚಾಲನೆಯನ್ನ ಕೊಟ್ಟಿದೆ. ಅಷ್ಟೇ ಮಾತ್ರವಲ್ಲದೆ … Read more