ಮಾರ್ಕೆಟ್ ನಿಂದ ತಂದಿರುವ ತರಕಾರಿಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿ ಇಡುತ್ತೀರಾ? ಇನ್ನು ಮುಂದೆ ಹಾಗೆ ಮಾಡಬೇಡಿ!
ಮಾರುಕಟ್ಟೆಯಲ್ಲಿ ತರಕಾರಿ ಅಥವಾ ಹಣ್ಣುಗಳನ್ನು ಖರೀದಿಸಿದ ಬಳಿಕ, ಇವುಗಳನ್ನು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ, ಮನೆಗೆ ತಂದು ಫ್ರಿಡ್ಜ್ ನಲ್ಲಿ ಇಟ್ಟು ಬಿಡುತ್ತೇವೆ, ಕೆಲವರು ಜಿಪ್‌ಲಾಕ್ ಪೌಚ್‌ಗಳನ್ನು ಸಹ ಬಳಸುತ್ತಾರೆ.ಆದರೆ ತಜ್ಞರು ಹೇಳುವ ಪ್ರಕಾರ ಹಣ್ಣು ತರಕಾರಿಗಳನ್ನು ಈ ರೀತಿಯಾಗಿ ಸಂಗ್ರಹಿಸಿಡುವುದು, ಆರೋಗ್ಯಕ್ಕೆ ತುಂಬಾನೇ ಹಾನಿಕಾರ ಎನ್ನಲಾಗುತ್ತದೆ. WhatsApp Group Join Now ಮಾರುಕಟ್ಟೆಗೆ ಹೋದರೆ ನಮಗೆ ಇಷ್ಟವಾಗುವ ಹಣ್ಣು ಹಾಗೂ ಹಸಿರೆಲೆ ತರಕಾರಿಗಳನ್ನು ಎರಡು ದಿನಕ್ಕೆ ಬೇಕಾಗುವಷ್ಟು ತಗೊಂಡು, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮನೆಗೆ … Read more