Pan Card Updates : ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ ಕಡ್ಡಾಯ.! ಏನಿದು ಹೊಸ ನಿಯಮ.!

Pan Card Updates : ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್ ಜಾರಿಗೆ ಬಂದಿದ್ದು, ಈ ಕೆಲಸವನ್ನ ಎಲ್ಲ ಪಾನ್ ಕಾರ್ಡ್ ಹೊಂದಿರುವವರು ತಪ್ಪದೇ ಮಾಡಲೇಬೇಕು. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್‌ಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಇದೀಗ ಪಾನ್ ಕಾರ್ಡ್ ಗೂ ಸಹ ಇದೆ.

ಇದನ್ನೂ ಕೂಡ ಓದಿ : Property Rule : ಮನೆ, ಜಮೀನು, ಪ್ಲಾಟ್ ಎಲ್ಲಾ ಆಸ್ತಿಗಳ ನೋಂದಣಿಗೆ 2 ದಾಖಲೆಗಳು ಕಡ್ಡಾಯ – ಮಾರಾಟ ಖರೀದಿಗೆ ಹೊಸ ರೂಲ್ಸ್.!

ಪಾನ್ ಕಾರ್ಡ್ (Pan Card) ಒಂದು ಶಾಶ್ವತ ಖಾತೆ ಸಂಖ್ಯೆಯನ್ನ ಬಂದಿದ್ದು, ಇದನ್ನು ಭಾರತೀಯ ಪ್ರಜೆಯ ಪ್ರಮುಖ ದಾಖಲಾತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಹೊಸ ನಿಯಮದ ಪ್ರಕಾರ ಇಲ್ಲಿಯವರೆಗೂ ಯಾರು ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ ಅವರು ಶೀಘ್ರವೇ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್‌ನ ಲಿಂಕ್ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

ಇಲ್ಲಿ ಕ್ಲಿಕ್ ಮಾಡಿ :- ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆದಾಯ ಇಲಾಖೆಯ ವೆಬ್‌ಸೈಟ್ ಲಿಂಕ್

ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆದಾಯ ಇಲಾಖೆಯ ವೆಬ್‌ಸೈಟ್ ಲಿಂಕ್ ನ್ನು ಮೇಲೆ ನೀಡಲಾಗಿದ್ದು, ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಪಾನ್‌ಕಾರ್ಡ್ (Pan Card)ಗೆ ಆಧಾರ್ ಕಾರ್ಡ್ ನ ಲಿಂಕ್ ಮಾಡಿಕೊಳ್ಳಬಹುದು. ಹೌದು ಲಿಂಕ್ ಅನ್ನು ಕ್ಲಿಕ್ ಮಾಡಿ ಓಪನ್ ಮಾಡಿದ ಬಳಿಕ ನಿಮ್ಮ ಪಾನ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಹಾಗು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ ಒಟಿಪಿಯನ್ನ ನಮೂದಿಸಿ ಸುಲಭವಾಗಿ ಆನ್‌ಲೈನ್‌ಲ್ಲಿಯೇ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್‌ನ ಲಿಂಕ್ ಮಾಡಿಕೊಳ್ಳಿ.

ಇದನ್ನೂ ಕೂಡ ಓದಿ : ಜಮೀನಿನಲ್ಲಿ ಪಂಪ್ ಸೆಟ್ ಇರುವ ಎಲ್ಲಾ ರೈತರಿಗೆ | ಬಾವಿ, ಬೋರ್ವೆಲ್, ಕೊಳವೆ ಬಾವಿ ಹೊಂದಿರುವವರು ಈ ಕೆಲಸ ಮಾಡುವುದು ಕಡ್ಡಾಯ

ಇನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡರಿಂದ ಮೂರು ಪಾನ್ ಕಾರ್ಡ್ (Pan Card) ಹೊಂದಿದ್ದು, ಅಂತವರ ವಿರುದ್ಧ ದಂಡ ಸಹಿತ ಜೈಲು ಶಿಕ್ಷೆ ಆಗಲಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪ್ಯಾನ್ ಕಾರ್ಡ್ ಇರಬೇಕು ಎಂಬ ಕಾನೂನು ಇದೆ. ಯಾರು ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್ ಹೊಂದಿರುತ್ತಾರೋ, ಅಂತಹವರಿಗೆ ದಂಡ ಸಹಿತ ಜೈಲು ಶಿಕ್ಷೆ ಆಗಲಿದೆ. ಇನ್ನು ಹೊಸದಾಗಿ ಪಾನ್‌ ಕಾರ್ಡ್ ಪಡೆದ ನಾಗರಿಕರು ಅಂದರೆ ಇದೀಗ ತಾನೇ ಹೊಸದಾಗಿ ಪಾನ್ ಕಾರ್ಡ್ ಮಾಡಿಸಿದ ಎಲ್ಲ ನಾಗರಿಕರು ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಪಾನ್ ಕಾರ್ಡ್ (Pan Card)ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ. ಈ ಬಗ್ಗೆ ಕೇಂದ್ರದಿಂದ ಅಧಿಕೃತ ಸ್ಪಷ್ಟನೆ ನೀಡಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply