GramaOne Registration : ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.?

GramaOne Registration : ನಮಸ್ಕಾರ ಸ್ನೇಹಿತರೇ, ಗ್ರಾಮ ಒನ್  ಹೊಸ ಕೇಂದ್ರಗಳಿಗೆ ಅರ್ಜಿಗಳು ಇದೀಗ ಆರಂಭವಾಗಿದೆ. ಈ ಗ್ರಾಮ ಒನ್ ಕೇಂದ್ರಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಹಾಗೂ ಈ ಒಂದು ಕೇಂದ್ರಗಳ ಉಪಯೋಗಗಳೇನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ರಾಜ್ಯ ಸರ್ಕಾರದ ಹಲವು ಇಲಾಖೆಗಳ ಸೇವೆಗಳನ್ನು ಒಂದೇ ಜಾಗದಲ್ಲಿ ಅಥವಾ ಒಂದೇ ಕಡೆಯಿಂದ ಪಡೆಯಲು ಈ ಒಂದು ಗ್ರಾಮವನ್ ಕೇಂದ್ರಗಳು ಅವಕಾಶವನ್ನು ನೀಡುತ್ತವೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕೂಡ ಒಂದು ಗ್ರಾಮ ಒನ್ ಕೇಂದ್ರವನ್ನ ತೆರೆಯಬಹುದಾಗಿದೆ.

ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನರ ಜೀವನವನ್ನು ಸುಧಾರಿಸಲು ಆಡಳಿತಾತ್ಮಕ ಸೇವೆಗಳನ್ನು ಬಿಡುಗಡೆ ಮಾಡುತ್ತದೆ ಅಥವಾ ಯಾವುದೇ ಸರಕಾರದ ಯೋಜನೆಗಳಿಗೆ ಗ್ರಾಮವನ್ನು ಕೇಂದ್ರ ಅರ್ಜಿ ಸಲ್ಲಿಸುವಂತಹ ಒಂದು ಕೇಂದ್ರವಾಗಿ ಕೆಲಸ ಕಾರ್ಯ ಮಾಡುತ್ತದೆ. ಈ ಗ್ರಾಮ ಒನ್ ಕೇಂದ್ರವನ್ನು ನಿಮ್ಮ ಊರಿನಲ್ಲಿ ಕೂಡ ಪಡೆಯಬಹುದಾಗಿದೆ.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಅರ್ಜಿ ಸಲ್ಲಿಸುವ ವಿಧಾನ :-

ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವಂತಹ ಕೆಲವು ಗ್ರಾಮಗಳಲ್ಲಿ ಈ ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಅರ್ಜಿಗಳನ್ನ ಕರೆಯಲಾಗಿದೆ. ಯಾವ ಯಾವ ಗ್ರಾಮಗಳನ್ನು ತಿಳಿಯಲು ಕೆಳಗೆ ಅರ್ಜಿ ಲಿಂಕ್ ನೀಡಿರುತ್ತದೆ ಆ ಒಂದು ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡಿದೆ ಯಾವ ಯಾವ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ನೋಡಬಹುದು ಜೊತೆಗೆ ಗ್ರಾಮ ಒನ್ ಕೇಂದ್ರಕ್ಕೆ ಅರ್ಜಿಯನ್ನ ಕೂಡ ಅದೇ ಲಿಂಕನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿ.

ಅರ್ಜಿ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ

WhatsApp Group Join Now

Leave a Reply