Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

Spread the love

Free Borewell : ನಮಸ್ಕಾರ ಸ್ನೇಹಿತರೇ, ಚಿಕ್ಕ ಹಾಗೂ ಅತೀ ಚಿಕ್ಕ ರೈತರಿಗೆ ಸಹಾಯವಾಗಲೆಂದು ನಮ್ಮ ಗಂಗಾ ಕಲ್ಯಾಣ ಯೋಜನೆಯ(Ganga Kalyana Yojane) ಅಡಿಯಲ್ಲಿ ಸರ್ಕಾರವೇ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಗೆ ಯಾರೆಲ್ಲಾ ಅರ್ಹರು.? ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ.? ಅರ್ಜಿ ಸಲ್ಲಿಸುವುದು ಹೇಗೆ.? ಹಾಗೆಯೇ ಯಾವ ಜಿಲ್ಲೆಗಳಲ್ಲಿ ಈ ಗಂಗಾ ಕಲ್ಯಾಣ ಯೋಜನೆಯು ಚಾಲ್ತಿಯಲ್ಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ನಮ್ಮ ಕರ್ನಾಟಕ ಮೈನಾರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆಯ ಅಡಿ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಕೃಷಿಯ ಬೆಳೆಯುವ ಹೊಲಗಳಿಗೆ ನೀರಾವರಿಯ ಸೌಲಭ್ಯವನ್ನು ಒದಗಿಸಲು ಹಾಗು ಇದರಲ್ಲಿ ಕೊಳವೆಬಾವಿ ಹಾಗೂ ತೆರೆದ ಬಾವಿಯನ್ನು ರಚಿಸಲು ಪಂಪ್ ಸೆಟ್‌ಗಳನ್ನು ಹಾಗೂ ಎಕ್ಸೆಸರೀಸ್ ಗಳಿಗೆ ಸಹಾಯವಾಗುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.

ಇದನ್ನೂ ಕೂಡ ಓದಿ : FID Number : ನೀವು ಫ್ರೂಟ್ಸ್ ಐಡಿ ಹೊಂದಿದ್ದೀರಾ.?ನಿಮ್ಮ ಹೆಸರಿಗೆ FID ಇದ್ದರೆ ಬರ ಪರಿಹಾರ ಹಣ.! ನಿಮ್ಮ FID ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

WhatsApp Group Join Now

ಪ್ರತಿ ಬೋರ್ವೆಲ್ ಯೋಜನೆಗೆ(Free Borewell) ಸರ್ಕಾರವು ಸಹ ₹1.50 ಲಕ್ಷ ರೂಪಾಯಿ ಹಣದವರಗೆ ಸಂಪೂರ್ಣವಾದ ಉಚಿತ ಸಹಾಯಧನವನ್ನು ನಿಗದಿ ಮಾಡಿದ್ದು, ಈ ಹಣವನ್ನು ಬೋರ್ವೆಲ್ ಕೊರೆಸಲು ಪಂಪ್ ಸರಬರಾಜು ಹಾಗೂ ವಿದ್ಯುತ್ ಉಪಕರಣ ಅಳವಡಿಸಿಕೊಳ್ಳಲು ನೀಡಲಾಗುತ್ತಿದೆ. ಅದಲ್ಲದೇ, ಬೆಂಗಳೂರು ಅರ್ಬನ್, ಬೆಂಗಳೂರು ಗ್ರಾಮೀಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗು ತುಮಕೂರು ಜಿಲ್ಲೆಗಳಲ್ಲಿ ₹3.5 ಲಕ್ಷ ರೂಪಾಯಿಗಳವರೆಗೂ ಅನುದಾನವನ್ನು ನೀಡಲಾಗುತ್ತಿದೆ.

Ganga Kalyana Yojane 2024 / ಅರ್ಹತೆಗಳೇನು.?

  • ಅರ್ಜಿದಾರರ ವಾರ್ಷಿಕ ಆದಾಯವು, ಗ್ರಾಮೀಣ ಪ್ರದೇಶದಲ್ಲಿ ₹90,000/- ರೂಪಾಯಿ ಮತ್ತು ನಗರ ಪ್ರದೇಶದಲ್ಲಿ ₹1.03 ಲಕ್ಷ ರೂಪಾಯಿ ಮೀರಿರಬಾರದು.
  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
  • ಅರ್ಜಿದಾರರು ರಾಜ್ಯದ ನಿವಾಸಿ ಆಗಿರಲೇಬೇಕು.
  • ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ರೈತರಾಗಿರಬೇಕು.

ಇದನ್ನೂ ಕೂಡ ಓದಿ : Anna Bhagya Amount : ಅನ್ನಭಾಗ್ಯ ಹಣ ನಿಮಗೆ ಇನ್ನೂ ಜಮಾ ಆಗಿಲ್ವಾ.? ಹೊಸ ಅಪ್ಡೇಟ್ ಏನು.?

WhatsApp Group Join Now

Ganga Kalyana Yojane 2024 / ಬೇಕಾಗುವ ದಾಖಲೆಗಳೇನು.?

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಬಿಪಿಎಲ್ ಪಡಿತರ ಚೀಟಿ
  • ಹೊಲದ ಕೂಡುವಿಕೆ ರಸ್ತೆಯ ಕಡತದ ಜೆರಾಕ್ಸ್
  • ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್
  • ಭೂ ಕಂದಾಯ ರಸೀದಿ ಪಾವತಿ
  • ಸ್ವಯಂ ಘೋಷಣಾ ಪತ್ರ
  • ಸುರಕ್ಷಿತ ಸ್ವಯಂ ಘೋಷಣ ಪತ್ರ

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಅಧೀಕೃತ ವೆಬ್ ಸೈಟ್ ಲಿಂಕ್ :- ಗಂಗಾ ಕಲ್ಯಾಣ ಯೋಜನೆ – Ganga Kalyana Yojana Karnataka Apply Online

ಮೇಲೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಯೋಜನೆಯ ಪುಟ ಆಯ್ಕೆಯನ್ನು ಮಾಡಿಕೊಳ್ಳಿ. ನಂತರ ಅರ್ಜಿಗೆ ಸಂಬಂಧಿಸಿದ ಮುಖಪುಟ ಓಪನ್ ಆಗುತ್ತದೆ. ನಂತರ ಎಲ್ಲಾ ಅವಶ್ಯಕ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಿ. ನಂತರ ಈ ಮೇಲೆ ತಿಳಿಸಿದ ಸಂಬಂಧಿತ ಎಲ್ಲಾ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಕೊನೆಯದಾಗಿ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಅರ್ಜಿಯು ಸಲ್ಲಿಕೆಯಾಗುತ್ತದೆ.

ಇದನ್ನೂ ಕೂಡ ಓದಿ : Free Laptop Scheme : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಭಾಗ್ಯ.! ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ.?

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply