ಬಾಡಿಗೆ ಮನೆಯಲ್ಲಿದ್ದವರಿಗೆ ಕೋರ್ಟ್ ಐತಿಹಾಸಿಕ ತೀರ್ಪು – ಪದೇ ಪದೇ ಮನೆ ಬಾಡಿಗೆ ಹೆಚ್ಚಳ ಆಗುತ್ತಿದೆಯಾ.?

Spread the love

ಬಾಡಿಗೆ ಮನೆಗೆ ಸಂಬಂಧಪಟ್ಟಂತೆ ಈಗ ಕರ್ನಾಟಕ ಹೈಕೋರ್ಟ್ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಮತ್ತು ಬಾಡಿಗೆ ಮನೆ ಮಾಲೀಕರಿಗೆ ಈಗ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಕೆಲವು ಬಾಡಿಗೆ ಮನೆ ಮಾಲೀಕರು ಪದೇ ಪದೇ ಬಾಡಿಗೆಯನ್ನ ಹೆಚ್ಚಳ ಮಾಡುತ್ತಾರೆ. ಈ ಕಾರಣಗಳಿಂದ ಕರ್ನಾಟಕ ಹೈಕೋರ್ಟ್ ಈಗ ಬಾಡಿಗೆ ಒಪ್ಪಂದದಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಮನೆ ಬಾಡಿಗೆಯನ್ನ ಯಾವಾಗ ಏರಿಕೆ ಮಾಡಬೇಕು ಅನ್ನುವುದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಈಗ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ.

ಹೈಕೋರ್ಟ್ ಈಗ ಹೊಸ ನಿಯಮವನ್ನ ಜಾರಿಗೆ ತಂದಿದ್ದು, ಇನ್ನು ಮುಂದೆ ಬಾಡಿಗೆ ಅಗ್ರಿಮೆಂಟ್ಗಳು ನೊಂದಾವಣಿ ಆಗದೆ ಇದ್ದರೆ ಆ ಮನೆಯ ಬಾಡಿಗೆಯನ್ನ ಯಾವುದೇ ಕಾರಣಕ್ಕೂ ಏರಿಕೆ ಮಾಡುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದೆ. ಬಾಡಿಗೆ ಅಗ್ರಿಮೆಂಟ್ಗಳನ್ನ ಕಡ್ಡಾಯವಾಗಿ ನೊಂದಾವಣೆ ಮಾಡಬೇಕು. ಎಲ್ಲಾ ಬಾಡಿಗೆ ದಸ್ತಾವೇಜುಗಳನ್ನ ನಿಯಮಗಳಂತೆ ಉಪನೊಂದಾವಣಿ ಅಧಿಕಾರಿಯ ಕಚೇರಿಯಲ್ಲಿ ಕಡ್ಡಾಯವಾಗಿ ನೊಂದಾವಣೆ ಮಾಡಬೇಕು.

ಒಂದು ವೇಳೆ ಬಾಡಿಗೆ ಮನೆ ಮಾಲೀಕರು ಬಾಡಿಗೆ ಒಪ್ಪಂದದ ಕರಾರು ಪತ್ರಗಳನ್ನ ಉಪನೊಂದಾವಣಿ ಅಧಿಕಾರಿಗಳ ಕಚೇರಿಯಲ್ಲಿ ನೊಂದಾವಣೆ ಮಾಡದೇ ಇದ್ದರೆ ಅವರು ಯಾವುದೇ ಕಾರಣಕ್ಕೂ ಬಾಡಿಗೆಯನ್ನ ಏರಿಕೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶವನ್ನು ಹೊರಡಿಸಿದೆ. ಬೆಂಗಳೂರಿನಲ್ಲಿ ಸುಮಾರು 95%ರಷ್ಟು ಮನೆ ಮಾಲೀಕರು ಬಾಡಿಗೆ ಒಪ್ಪಂದದ ಕರಾರು ಪತ್ರಗಳನ್ನ ಉಪನೊಂದಾವಣೆ ಅಧಿಕಾರಿಗಳ ಕಚೇರಿಯಲ್ಲಿ ಇನ್ನು ಕೂಡ ನೊಂದಾವಣೆ ಮಾಡಿಲ್ಲ.

ಬೆಂಗಳೂರಿನಲ್ಲಿ ಮನೆಯ ಮಾಲೀಕರು ಪದೇ ಪದೇ ಮನೆ ಬಾಡಿಗೆಯನ್ನ ಏರಿಕೆ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ಕರ್ನಾಟಕ ಹೈಕೋರ್ಟ್ ಈಗ ಆದೇಶವನ್ನು ಹೊರಡಿಸಿದ್ದು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಇರುವವರಿಗೆ ಗುಡ್ ನ್ಯೂಸ್ ನೀಡಿದೆ. ಮನೆಯ ಮಾಲೀಕರು ಬಾಡಿಗೆ ಒಪ್ಪಂದದ ಕರಾರು ಪತ್ರಗಳನ್ನ ಪ್ರತಿವರ್ಷ ಉಪನೊಂದಾವಣೆ ಅಧಿಕಾರಿಗಳ ಕಚೇರಿಯಲ್ಲಿ ನೊಂದಾವಣೆ ಮಾಡಿದರೆ ಮಾತ್ರ ಅವರು ಪ್ರತಿವರ್ಷ ಬಾಡಿಗೆಯನ್ನ ಏರಿಕೆ ಮಾಡಬಹುದು.

ಒಂದು ವೇಳೆ ಪ್ರತಿವರ್ಷ ಬಾಡಿಗೆ ದಸ್ತಾವೇಜುಗಳನ್ನ ನೊಂದಾವಣಿ ಮಾಡದಿದ್ದರೆ ಅವರು ಯಾವುದೇ ಕಾರಣಕ್ಕೂ ಬಾಡಿಗೆಯನ್ನ ಏರಿಕೆ ಮಾಡುವಂತಿಲ್ಲ. ಬಾಡಿಗೆ ಕಾಯ್ದೆ 1999ರ ಪ್ರಕಾರ ಬಾಡಿಗೆ ಹಣವನ್ನು ಪಡೆದುಕೊಳ್ಳುವ ಉದ್ದೇಶದಿಂದ ಯಾವುದೇ ಒಂದು ಸ್ಥಳವನ್ನ ಒಪ್ಪಂದವಿಲ್ಲದೆ ಬಾಡಿಗೆ ನೀಡುವಂತಿಲ್ಲ. ಒಂದು ವೇಳೆ ಸ್ಥಳಗಳನ್ನ ಬಾಡಿಗೆಗೆ ಕೊಟ್ಟರೆ ಕಡ್ಡಾಯವಾಗಿ ದಸ್ತಾಮೇಜುಗಳನ್ನ ಉಪನೊಂದಾವಣೆ ಅಧಿಕಾರಿಗಳ ಕಚೇರಿಯಲ್ಲಿ ನೊಂದಾವಣೆ ಮಾಡಬೇಕು.

ಉಪನೊಂದಾವಣೆ ಅಧಿಕಾರಿಗಳ ಕಚೇರಿಯಲ್ಲಿ ನೊಂದಾವಣೆ ಮಾಡಿದರೆ ಮಾತ್ರ ಪ್ರತಿವರ್ಷ ಬಾಡಿಗೆಯನ್ನ ಏರಿಕೆ ಮಾಡಬಹುದು. ನೀವು ಕೂಡ ಬಾಡಿಗೆ ಮನೆಯಲ್ಲಿ ವಾಸವಿದ್ದು, ನಿಮ್ಮ ಬಾಡಿಗೆಯ ಒಪ್ಪಂದದ ಕರಾರು ಪತ್ರಗಳನ್ನ ಉಪನೊಂದಾವಣೆ ಅಧಿಕಾರಿಗಳ ಕಚೇರಿಯಲ್ಲಿ ನೊಂದಾವಣಿ ಮಾಡಲಾಗಿದೆಯೋ ಅಥವಾ ಇಲ್ಲವೋ ಅನ್ನುವುದನ್ನ ಕಡ್ಡಾಯವಾಗಿ ಪರಿಶೀಲನೆ ಮಾಡಿಕೊಳ್ಳಿ.

WhatsApp Group Join Now

Spread the love

Leave a Reply