ವೈಟ್ ಬೋರ್ಡ್ ವಾಹನ ಇದ್ದವರಿಗೆ ಕೋರ್ಟ್ ಹೊಸ ಆದೇಶ | ವಾಹನ ಚಾಲಕರು, ಮಾಲೀಕರು ತಪ್ಪದೇ ಈ ನಿಯಮವನ್ನ ಪಾಲಿಸಿ

Spread the love

ವೈಟ್ ಬೋರ್ಡ್ ವಾಹನಗಳು ಅಂದರೆ ಖಾಸಗಿ ವಾಹನಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈಗ ದೇಶಾದ್ಯಂತ ಕೆಲವು ಹೊಸ ನಿಯಮವನ್ನ ಜಾರಿಗೆ ತಂದಿದೆ. ರಸ್ತೆ ಅಪಘಾತಗಳನ್ನ ಕಡಿಮೆ ಮಾಡಲು ಹಾಗೂ ಸಂಚಾರ ನಿಯಮವನ್ನ ಇನ್ನಷ್ಟು ಕಠಿಣ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈಗ ವೈಟ್ ಬೋರ್ಡ್ ವಾಹನಗಳಿಗೆ ಸಂಬಂಧಪಟ್ಟಂತೆ ಕೆಲವು ಹೊಸ ನಿಯಮವನ್ನ ಜಾರಿಗೆ ತಂದಿದೆ.

WhatsApp Group Join Now

PhonePe Loan: ಫೋನ್ ಪೇಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?

ವೈಟ್ ಬೋರ್ಡ್ ಕಾರು ಸೇರಿದಂತೆ ಯಾವುದೇ ವಾಹನವನ್ನು ಹೊಂದಿರುವವರು ಈ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ಅವರು ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಹಾಗಾದರೆ ವೈಟ್ ಬೋರ್ಡ್ ವಾಹನಗಳು ಅಂದರೆ ಖಾಸಗಿ ವಾಹನಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಜಾರಿಗೆ ತಂದಿರುವ ಹೊಸ ನಿಯಮ ಯಾವುದು.? ತಿಳಿಯೋಣ.

ಕೆಲವು ವಾಹನಗಳ ಮಾಲೀಕರು ಬೇರೆ ವಾಹನ ಚಾಲಕರ ಕಣ್ಣುಗಳಿಗೆ ಕುಕ್ಕುವ ಹಾಗೆ ಹೆಡ್ಲೈಟ್ ಗಳನ್ನ ಹಾಕಿಸಿಕೊಳ್ಳುತ್ತಾರೆ. ಆದರೆ ಸುಪ್ರೀಂ ಕೋರ್ಟ್ ಈಗ ಆದೇಶವನ್ನು ಹೊರಡಿಸಿದ್ದು, ಇನ್ನು ಮುಂದೆ ವಾಹನಗಳ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಕ್ಕೆ ಯಾವುದೇ ಕಾರಣಕ್ಕೂ ಬಿಳಿ ಎಲ್ಇಡಿ ಫ್ಲಾಶ್ ಲೈಟ್ ಗಳನ್ನ ಹಾಕಿಸಿಕೊಳ್ಳುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದೆ.

Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!

ಈ ರೀತಿಯಾಗಿ ಅನಧಿಕೃತವಾಗಿ ಬಿಳಿ ಎಲ್ಇಡಿ ಫ್ಲಾಶ್ ಲೈಟ್ ಗಳನ್ನ ಹಾಕಿಸಿಕೊಳ್ಳುವುದರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಇಂತಹ ಫ್ಲಾಶ್ ಲೈಟ್ ಗಳಿಂದ ಮುಂದೆ ಬರುತ್ತಿರುವ ವಾಹನಗಳ ಚಾಲಕರಿಗೆ ಕಣ್ಣುಗಳು ತೋರದಂತಾಗುತ್ತದೆ. ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಈ ಕಾರಣಗಳಿಂದ ಖಾಸಗಿ ವಾಹನಗಳನ್ನು ಹೊಂದಿರುವವರು ಯಾವುದೇ ಕಾರಣಕ್ಕೂ ಎಲ್ಇಡಿ ಫ್ಲಾಶ್ ಲೈಟ್ಗಳನ್ನ ಹಾಕಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈಗ ಆದೇಶವನ್ನು ಹೊರಡಿಸಿದೆ.

ಅಷ್ಟೇ ಮಾತ್ರವಲ್ಲದೆ ಕೆಲವು ವಾಹನಗಳ ಮಾಲೀಕರು ತಮ್ಮ ವಾಹನಕ್ಕೆ ಅನಧಿಕೃತವಾಗಿ ಹಾರ್ನ್ ಗಳನ್ನ ಹಾಕಿಸಿಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ವಾಹನಗಳಿಗೆ ಅನಧಿಕೃತವಾಗಿ ಹಾರನ್ ಸೌಂಡ್ಗಳನ್ನ ಹಾಕಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿದೆ. ಅಷ್ಟೇ ಮಾತ್ರವಲ್ಲದೆ ಖಾಸಗಿ ವಾಹನಗಳನ್ನು ಹೊಂದಿರುವವರು ತಮ್ಮ ವಾಹನಕ್ಕೆ ಯಾವುದೇ ಕಾರಣಕ್ಕೂ ಕೆಂಪು ಮತ್ತು ನೀಲಿಬಣ್ಣದ ಸ್ಟ್ರೋಬ್ ದೀಪಗಳನ್ನ ಹಾಕಿಸಿಕೊಳ್ಳುವಂತಿಲ್ಲ. ಈ ರೀತಿಯಾಗಿ ಕೆಂಪು ಮತ್ತು ನೀಲಿಬಣ್ಣದ ಸ್ಟ್ರೋಬ್ ಲೈಟ್ಗಳನ್ನ ಹಾಕಿಸಿಕೊಳ್ಳುವುದು ಕೂಡ ಕಾನೂನು ಬಾಹಿರವಾಗಿದೆ.

WhatsApp Group Join Now

Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಖಾಸಗಿ ವಾಹನವನ್ನು ಹೊಂದಿರುವವರು ಈ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು. ಅದೇ ರೀತಿಯಲ್ಲಿ ದ್ವಿಚಕ್ರ ವಾಹನವನ್ನು ಹೊಂದಿರುವವರು ಕಡ್ಡಾಯವಾಗಿ ಹೆಲ್ಮೆಟ್ ನಿಯಮವನ್ನ ಪಾಲನೆ ಮಾಡಬೇಕು. ಈಗಾಗಲೇ ಹೆಲ್ಮೆಟ್ ನಿಯಮವನ್ನ ಪಾಲನೆ ಮಾಡದಿದ್ದರೆ ಅವರಿಗೆ ದಂಡವನ್ನು ಹಾಕಲಾಗುತ್ತದೆ. ಈ ಮೂಲಕ ಸುಪ್ರೀಂ ಕೋರ್ಟ್ ಈಗ ವೈಟ್ ಬೋರ್ಡ್ ವಾಹನಗಳನ್ನ ಹೊಂದಿರುವವರಿಗೆ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ.


Spread the love

Leave a Reply