60 ವರ್ಷದವರಿಗೆ ಸಿಹಿಸುದ್ದಿ ಕೊಟ್ಟ ಈ 3 ಬ್ಯಾಂಕುಗಳು | Senior Citizens FD Interest Rate Hike
ಹೂಡಿಕೆದಾರರು ತಮ್ಮ ಹಣವನ್ನ ಎಫ್ ಡಿಯಲ್ಲಿ ಹೂಡಲು ಹೆಚ್ಚಿನ ಆಧ್ಯತೆಯನ್ನ ನೀಡುತ್ತಾರೆ. ವಿವಿಧ ಬ್ಯಾಂಕಗಳು ನೀಡುವ ಬಡ್ಡಿ ದರಗಳಲ್ಲಿ ವಿವಿಧ ರೀತಿಯ ಬದಲಾವಣೆ ಇದ್ದು, ಹೂಡಿಕೆದಾರರು ಹೆಚ್ಚು ಲಾಭ ಪಡೆಯಲು ತಮ್ಮ ಹಣವನ್ನ ಈ ಬ್ಯಾಂಕ್ನಲ್ಲಿ ಹೂಡಲು ಹೆಚ್ಚಿನ ಆಧ್ಯತೆಯನ್ನ ನೀಡ್ತಾರೆ. ಎಫ್ಡಿ ಯಲ್ಲಿ ಹೂಡಿಕೆ ಮಾಡುವವರಿಗೆ 2025ರ ಮಧ್ಯಭಾಗದಲ್ಲಿ ಪ್ರಮುಖ ಬ್ಯಾಂಕ್ಗಳು ನೀಡ್ತಾ ಇರುವಂತಹ ಮೂರು ವರ್ಷಗಳ ಗೆಫ್ಟಿ ಬಡ್ಡಿ ದರಗಳನ್ನ ಹೋಲಿಕೆ ಮಾಡುವುದು ಬಹಳಷ್ಟು ಮುಖ್ಯವಾಗಿದೆ. ಸಾಮಾನ್ಯವಾಗಿ ಹೂಡಿಕೆದಾರರು ಅಲ್ಪಾವಧಿ ಎಫ್ ಡಿಗಳಿಗಿಂತ ದೀರ್ಘಾವಧಿ … Read more