ಯಾವುದೇ ಸೈಡ್‌ಎಫೆಕ್ಟ್ ಇಲ್ಲದೇ, ಲೈಂಗಿಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಆಹಾರಗಳು
ಮನೆಮದ್ದುಗಳನ್ನು ನೀವು ಕಡೆಗಣಿಸದೆ ನಿತ್ಯವೂ ಬಳಕೆ ಮಾಡಿದರೆ ಆಗ ಲೈಂಗಿಕ ಆಸಕ್ತಿ ವೃದ್ಧಿಸುವುದು. ಲೈಂಗಿಕ ಸುಖ ಎನ್ನುವುದು ವೈವಾಹಿಕ ಜೀವನದ ಒಂದು ಭಾಗ. ಪ್ರತಿಯೊಬ್ಬರು ವಿವಾಹವಾದ ಬಳಿಕ ಲೈಂಗಿಕ ಸುಖ ಬಯಸುವರು. ಆದರೆ ಕೆಲವರಿಗೆ ಇದು ಸಿಗದೆ ಇರಬಹುದು. ಇದಕ್ಕೆ ನಾನಾ ರೀತಿಯ ಕಾರಣಗಳು ಇರಬಹುದು. ಹೆಚ್ಚಾಗಿ ಪುರುಷರಲ್ಲಿ ಲೈಂಗಿಕ ಸಮಸ್ಯೆಯಗಳು ಕಾಣಿಸಿಕೊಂಡರೆ ಆಗ ಮಹಿಳೆಯರಿಗೆ ಲೈಂಗಿಕ ಸುಖ ಸಿಗದು. ಇನ್ನು ಮಹಿಳೆಯರಲ್ಲಿ ಕಾಮಾಸಕ್ತಿಯು ಕಡಿಮೆ ಇದ್ದರೂ ಲೈಂಗಿಕ ಸುಖವು ಸಿಗದೇ ಇರಬಹುದು. ಪುರುಷರಲ್ಲಿ ನಿಮಿರು ದೌರ್ಬಲ್ಯ, … Read more