ಫೋನ್ ಹಿಡಿದು ಟಾಯ್ಲೆಟ್ ನಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಹೊತ್ತು ಕುಳಿತುಕೊಂಡರೆ ಆರೋಗ್ಯಕ್ಕೆ ಬರುವ ಆಪತ್ತು ಎಂತಹದು ಗೊತ್ತಾ?
ಟಾಯ್ಲೆಟ್ ನಲ್ಲಿ ಹೆಚ್ಚು ಹೊತ್ತು ಫೋನ್ ಹಿಡಿದು ಕುಳಿತುಕೊಂಡರೆ ಪೈಲ್ಸ್ ಬರಬಹುದು ಎಚ್ಚರ ಅಂತಾರೆ ವೈದ್ಯರು. ಹಾಗಾದರೆ ಎಷ್ಟು ಹೊತ್ತು ಕುಳಿತುಕೊಳ್ಳಬಹುದು ಮತ್ತು ಸರಾಗವಾಗಿ ಮಲವಿಸರ್ಜನೆ ಆಗಬೇಕಾದರೆ ಯಾವ ಟಿಪ್ಸ್ ಅನುಸರಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ. ಆಡುವ ಮಕ್ಕಳ ಕೈಯಲ್ಲೂ ಮೊಬೈಲ್ ಇರುವ ಕಾಲವಿದು. ಇನ್ನು ದೊಡ್ಡವರ ಬಗ್ಗೆ ಕೇಳಬೇಕಾ? ಎಲ್ಲರೂ ಅಲ್ಲದಿದ್ದರೂ ಕೆಲವರು ಮೊಬೈಲ್ ಫೋನ್ ಗೆ ವಿಪರೀತ ಅಂಟಿಕೊಂಡು ಬಿಟ್ಟಿದ್ದಾರೆ. ಇವರಿಗೆ ಎಲ್ಲಿ ಹೋದರೂ ಫೋನ್ ಇರಲೇಬೇಕು, ಬಾತ್ರೂಮ್ ನಲ್ಲಿ ಕೂಡ. ಮನೆಯಲ್ಲಿರುವ ಇತರ … Read more