Horoscope Today : 20 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
ಮೇಷ :- ಗ್ರಹಗತಿಗಳ ಚಿತ್ರಣವು ಅಸ್ಫುಟವಾಗಿ ಕಾಣುತ್ತದೆ. ಇದು ನಿಮಗೆ ಕಲಿಸುವ ಪಾಠವೇನೆಂದರೆ, ನಿಮ್ಮ ಗಮನ ಬೇರೆಡೆ ಹರಿಸಲು ಬಿಡದೆ ನಿಮ್ಮನ್ನು ನಿಯಂತ್ರಣದಲ್ಲಿಡಿ. ನೀವು ವೆಚ್ಚಮಾಡಲೇಬೇಕಿದ್ದರೆ ವಿವೇಚನೆಯಿಂದ ಖರ್ಚು ಮಾಡಿ. ದುಂದುವೆಚ್ಚ ಬೇಡ. ನಿಮ್ಮ ಪ್ರೀತಿಪಾತ್ರರ ಮನಸ್ಸಲ್ಲಿ ಶಾಪಿಂಗ್ ತೆರಳುವ ಆಲೋಚನೆಯಿದ್ದಲ್ಲಿ ಅದನ್ನು ಮುಂದೂಡುವಂತೆ ತಿಳಿಸಿ. ಹಣ ಕೊಡುಕೊಳ್ಳುವಿಕೆಯ ವ್ಯವಹಾರಗಳಿಗೆ ಇದು ಉತ್ತಮ ದಿನವಲ್ಲ. ಒಂದು ವೇಳೆ ದೊಡ್ಡ ಮೊತ್ತದ ಹಣವನ್ನು ನಿಮ್ಮ ಆತ್ಮೀಯ ಸ್ನೇಹಿತರಿಗೆ ಕೊಡಲೇಬೇಕಾಗಿ ಬಂದಲ್ಲಿ ಕಾನೂನು ಪತ್ರಗಳ ಕರಡುಪ್ರತಿ ತಯಾರಿಸಿ. ನೀವು ಆಡುವ … Read more