Google Pay Loan : ಗೂಗಲ್ ಪೇ ಇದ್ದವರಿಗೆ 1 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ.! ಬೇಕಾಗುವ ದಾಖಲೆಗಳೇನು.?
Google Pay Loan : ನಮಸ್ಕಾರ ಸ್ನೇಹಿತರೇ, ನೀವು ಗೂಗಲ್ ಪೇ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಕೂಡ ಸಿಗುತ್ತದೆ ಒಂದು ಲಕ್ಷ ರೂಪಾಯಿಗಳವರೆಗಿನ ಸಾಲ ಸೌಲಭ್ಯ. ನಮ್ಮ ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಡಿಜಿಟಲೀಕರಣವನ್ನು ಜಾರಿಗೆ ತಂದಿತ್ತು. ಇದರಿಂದಾಗಿ ನೇರ ಹಣಕಾಸಿನ ವಹಿವಾಟುವನ್ನು ನಿಲ್ಲಿಸಿ, ಎಲ್ಲರೂ ಕೂಡ ಫೋನ್ ಪೇ, ಗೂಗಲ್ ಪೇಯನ್ನು ಬಳಸಲು ಶುರು ಮಾಡಿದರು. ಇದರಿಂದ ಬ್ಯಾಂಕುಗಳಿಗೆ ಹೋಗುವ ಸಮಸ್ಯೆಯೂ ಕೂಡ ಕಡಿಮೆಯಾಗತೊಡಗಿತು. … Read more