ವಿರಾಟ್, ಭುವಿ, ಹ್ಯಾಜಲ್ವುಡ್ ಇವರ್ಯಾರು ಅಲ್ಲ.. RCB ಕಪ್ ಗೆದ್ದಿದ್ದು ಕೆಲವೇ ನಿಮಿಷಗಳ ಹಿಂದೆ ವಿಲನ್ ಎನಿಸಿಕೊಂಡಿದ್ದ ಈ ಆಲ್ರೌಂಡರ್‌ನಿಂದ!
IPL 2025ರ ಫೈನಲ್ ಪಂದ್ಯ RCB ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು.. ಈ ಪಂದ್ಯದಲ್ಲಿ RCB ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು. ಈ ಬಿಗ್ ಟಾರ್ಗೆಟ್ ಚೇಸ್ ಮಾಡುವಾಗ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಡೀಸೆಂಟ್ ಓಪನಿಂಗ್ ನೀಡಿದರು. ಆದರೆ ಇದೇ ವೇಳೆ ಆರಂಭಿಕ ಬ್ಯಾಟರ್‌ಗಳ ಒಂದರ ಮೇಲೋಂದರಂತೆ ವಿಕೆಟ್ ಬೀಳುತ್ತದೆ. 2 ವಿಕೆಟ್ ಬಿದ್ದ ಮೇಲೆ ಕ್ರೀಸ್‌ಗೆ ಬಂದ … Read more