ವಿಜಯೇಂದ್ರ ಕಲೆಕ್ಷನ್ ಕಿಂಗ್, ರಾಜಕೀಯ ಅನುಭವ ಇಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra ) ವಿರುದ್ಧ ಡಿಸಿಎಂ ಡಿಕೆಶಿ (Dkshivakumar) ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರಗೆ ರಾಜಕೀಯ ಅನುಭವ ಇಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿರೋ ವಿಜಯೇಂದ್ರ ಮಾತಿಗೆ ಡಿಸಿಎಂ ಡಿಕೆಶಿ ಗರಂ ಆದರು. ವಿಜಯೇಂದ್ರಗೆ ರಾಜಕೀಯ ಅನುಭವ ಇಲ್ಲ. ಆತ ಕಲೆಕ್ಷನ್ ಕಿಂಗ್ ಹೀಗಾಗಿಯೇ ಈ ರೀತಿ ಮಾತಾಡ್ತಿದ್ದಾನೆ ಎಂದು ಹೇಳಿದರು. ಬೆಳಗಾವಿಯಲ್ಲಿ ಮಾತಾಡಿದ ಅವರು, ಯಾವ ಖಜಾನೆಯೂ ಖಾಲಿಯಾಗಿಲ್ಲ. ವಿಜಯೇಂದ್ರ ಸುಮ್ಮನೆ ಮಾತಾಡ್ತಿದ್ದಾರೆ. ಅಂಕಿ ಅಂಶಗಳಿದ್ದರೆ ಬಂದು ಸದನದಲ್ಲಿ ಆರೋಪ … Read more