ರಾಜ್ಯದ ಮಹಿಳೆಯರಿಗೆ ಇನ್ನೊಂದು ಭಾಗ್ಯ, ನ. 19 ರಂದು ರಾಜ್ಯದ ಹೊಸ ಯೋಜನೆ ಜಾರಿ
ಕರ್ನಾಟಕ ರಾಜ್ಯ ಸರ್ಕಾರ ಈಗ ರಾಜ್ಯದ ಮಹಿಳೆಯರಿಗಾಗಿ ಇನ್ನೊಂದು ಹೊಸ ಸೇವೆ ಆರಂಭಿಸಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಮತ್ತು ಅವರ ಸಮಸ್ಯೆ ನಿವಾರಣೆ ಮಾಡುಸಿವ ಉದ್ದೇಶದಿಂದ ಈಗ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಅಕ್ಕಪಡೆ ಅನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಏನಿದು ಅಕ್ಕಪಡೆ ಯೋಜನೆ ಮತ್ತು ಈ ಯೋಜನೆಯ ಪ್ರಮುಖ ಉದ್ದೇಶಗಳು ಯಾವುದು ಅನ್ನುವುದರ ಸಂಪೂರ್ಣ ಮಾಹಿತಿ ನವೀನ ತಿಳಿಯೋಣ. ರಾಜ್ಯದಲ್ಲಿ ಜಾರಿಗೆ ಬಂತು ಅಕ್ಕಪಡೆ ಯೋಜನೆಕರ್ನಾಟಕ ರಾಜ್ಯದ ಸಚಿವೆಯಾದ … Read more