UHID ಸ್ಟಿಕರ್ ಇರುವ ಮನೆಗಳಿಗೆ ಈ 3 ಸೌಲಭ್ಯ ಸಿಗೋದಿಲ್ಲ – ಸಂಪೂರ್ಣ ಮಾಹಿತಿ – Karnataka UHID Stickers

ರಾಜ್ಯ ಸರ್ಕಾರವು ಹಿರಿಯ ನಾಗರಿಕರು ಮತ್ತೆ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗಾಗಿ ಯುಎಚ್ಐಡಿ ಸ್ಟಿಕ್ಕರ್ ಗಳನ್ನ ಮನೆಗಳ ಮುಂದೆ ಅಂಟಿಸುವ ಯೋಜನೆಯನ್ನ ಜಾರಿಗೆ ತಂದಿದೆ. ಇದು ಒಂದು ಉತ್ತಮ ಉದ್ದೇಶದಿಂದ ಆರಂಭವಾದ ಯೋಜನೆಯಾಗಿದ್ದರೂ, ಈ ಸ್ಟಿಕ್ಕರ್ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಪ್ಪು ಕಲ್ಪನೆಗಳು ಹರಡಿಕೊಂಡಿವೆ. ಕೆಲವರು ಈ ಬಗ್ಗೆ ಸುಳ್ಳು ಸುದ್ದಿಯನ್ನು ಕೂಡ ಹರಡಿಸುತ್ತಿದ್ದಾರೆ. ಹೆಚ್ಚಿನ ಜನರು ಯುಎಚ್ಐಡಿ ಸ್ಟಿಕ್ಕರ್ ಇದ್ದರೆ ಸರ್ಕಾರದ ಎಲ್ಲಾ ಉಚಿತ ಸೌಲಭ್ಯಗಳು ಸುಲಭವಾಗಿ ಸಿಗ್ತವೆ ಎಂದು ಭಾವಿಸಿದ್ದಾರೆ. ಆದರೆ ಇದು ಸತ್ಯವಲ್ಲ. … Read more

ದೇಶಾದ್ಯಂತ ಇನ್ಮೇಲೆ ಇಂತವರಿಗೆ ಬ್ಯಾಂಕ್ ಸಾಲ ಸಿಗದಂತೆ ಹೊಸ ರೂಲ್ಸ್ | Bank Loan New Rules 2025

Bank Loan Rules : ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ನಿರ್ದಿಷ್ಟ ವ್ಯಕ್ತಿಗಳಿಗೆ ಸಾಲ ನೀಡುವುದನ್ನ ನಿಲ್ಲಿಸುವಂತೆ ಬ್ಯಾಂಕ್ ಗಳಿಗೆ ಮತ್ತೆ ಎನ್ಬಿಎಫ್ ಸಿಗಳಿಗೆ ಇದೀಗ ಸೂಚನೆ ನೀಡಿದೆ. ಇನ್ಮುಂದೆ ಈ ಐದು ರೀತಿಯ ಜನರಿಗೆ ಇನ್ಮುಂದೆ ಸಾಲ ಸಿಗುವುದು ಬಹಳಷ್ಟು ಕಷ್ಟ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಬ್ಬ ವ್ಯಕ್ತಿ ಹಿಂದಿನ ಸಾಲಗಳನ್ನ ಸರಿಯಾಗಿ ಮರುಪಾವತಿ ಮಾಡದಿದ್ರೆ ಅವರಿಗೆ ಹೊಸ ಸಾಲ ಸಿಗುವುದು ಬಹಳಷ್ಟು ಕಷ್ಟ. ಇದೀಗ ಈ ರೂಲ್ಸ್ ಈ ಹಿಂದೆ ಜಾರಿಯಾಗಿದ್ರೂ … Read more

ಮನೆ ಬಾಡಿಗೆ ಕೊಟ್ಟವರಿಗೆ ರಾಜ್ಯಾದ್ಯಂತ ಈ ಸೇವೆ ಬಂದ್.! ಹೊಸ ರೂಲ್ಸ್ – Ration Card Rules

ಬಾಡಿಗೆ ಮನೆ ಕೊಟ್ಟವರಿಗೆ ಇದೀಗ ಈ ಸೇವೆ ರದ್ದು ಆಗ್ತಿದ್ದು, ಈ ಹೊಸ ರೂಲ್ಸ್ ಜಾರಿಯಾಗ್ತಾ ಇದೆ. ಇನ್ನು ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳನ್ನ ಪಡೆಯಲು ಅರ್ಹತೆ ಇಲ್ಲದಿದ್ದರೂ ಕೂಡ ಸುಳ್ಳು ಮಾಹಿತಿಯನ್ನ ನೀಡಿ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದಿದ್ರೆ, ಅಂತಹವರ ಮಾಹಿತಿಯನ್ನ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಅದೇ ರೀತಿ ಆರ್ಟಿಓ ಕಚೇರಿಗಳು ಹಾಗು ಬ್ಯಾಂಕ್ ಇತ್ಯಾದಿ ಮೂಲಗಳಿಂದ ಪಡೆಯಲಾಗಿರುವಂತಹ ಡೇಟಾಗಳಿಂದ ಪತ್ತೆ ಮಾಡಲಾಗುತ್ತಿದೆ. ಹಾಗಾಗಿ ಬಾಡಿಗೆ ಮನೆ ನೀಡ್ತಾ ಇರುವವರಿಗೂ … Read more

ಅಕ್ಟೋಬರ್ 1 ರಿಂದ ಸ್ವಂತ ಆಟೋಗಳಿಗೆ 5000 ರೂ ದಂಡ ಘೋಷಣೆ – ₹5,000/- Fine for Autos

ನಗರದ ರಸ್ತೆಗಳಲ್ಲಿ ಓಡಾಡುವ ಆಟೋ ಚಾಲಕರೇ ಎಚ್ಚರವಹಿಸಿ. ಅದರಲ್ಲೂ ನಿಮ್ಮ ಆಟೋಗೆ ಜಾಹಿರಾತು ಪೋಸ್ಟರ್ ಅಂಟಿಸಿದ್ರೆ ಹುಷಾರಾಗಿರಿ. ಬರೋಬ್ಬರಿ 5,000/- ರೂಪಾಯಿ ಫೈನ್ ಆಗ್ತಿದೆ ಸಾರಿಗೆ ಇಲಾಖೆ. ಅರಿವಿಲ್ಲದೇ ಜಾಹಿರಾತು ಪೋಸ್ಟರ್ ಅಂಟಿಸಿಕೊಂಡಿದ್ದ ಆಟೋ ಚಾಲಕರಿಗೆ ಪ್ರಾದೇಶಿಕ ಸಾರಿಕ ಇಲಾಖೆ ಆರ್ಟಿಓ ಅಧಿಕಾರಿಗಳು ಬಿಸಿಯನ್ನ ಮುಟ್ಟಿಸಿದ್ದಾರೆ. ಇನ್ನು ನಿಯಮ ಉಲ್ಲಂಘನೆಗಾಗಿ ಬರೊಬ್ಬರಿ 5,000/- ರೂಪಾಯಿ ದಂಡ ವಿಧಿಸಿರುವುದು ಆಟೋ ಚಾಲಕರಿಗೆ ದೊಡ್ಡ ಆಘಾತವನ್ನ ಉಂಟು ಮಾಡಿದೆ. ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಯಾವುದೇ ವಾಹನದಲ್ಲಿ ಜಾಹಿರಾತು ಪ್ರದರ್ಶನ … Read more

ದೇಶಾದ್ಯಂತ ಈ ವಸ್ತುಗಳ ಮೇಲೆ 40% GST | ಯಾವುದೆಲ್ಲಾ ದುಬಾರಿ.? ಸರ್ಕಾರದ ಘೋಷಣೆ | GST Slab Cutdown & New Price List Update

ಭಾರತದಲ್ಲಿ ಹೊಸ ಜಿಎಸ್ಟಿ ದರಗಳು ಜಾರಿಯಾಗಿದೆ. ಜಾರಿಗೆ ಬಂದಿರುವಂತಹ ಹೊಸ ಸರಕು ಮತ್ತು ಸೇವಾ ತೆರಿಗೆ ದರಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನ ತರಲಿದೆ. ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ ಸರ್ಕಾರವು ಜಿಎಸ್ಟಿ ಸ್ಲಾಬ್ ಗಳನ್ನ ಮೂರು ಹಂತಗಳಿಗೆ ಪರಿಷ್ಕರಣೆ ಮಾಡಿದೆ. ಈ ಹೊಸ ವ್ಯವಸ್ಥೆಯು ಅಗತ್ಯ ವಸ್ತುಗಳನ್ನ ಹೆಚ್ಚು ಅಗ್ಗವಾಗಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಲಿದೆ. ಅದೇ ರೀತಿ ಐಷಾರಾಮಿ ಮತ್ತು ಅನಾರೋಗ್ಯಕರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನ ವಿಧಿಸಿದೆ. ಹೊಸ ಜಿಎಸ್ಟಿ ರಚನೆಯಲ್ಲಿ … Read more

ಈ ಕಾರಣಕ್ಕೆ BPL ಕಾರ್ಡ್ ಇದ್ದವರ ಮನೆಗೆ ಬರುತ್ತೆ ನೋಟಿಸ್ | ರಾಜ್ಯ ಸರ್ಕಾರದ ನಿರ್ಧಾರ | BPL Card Notice

ಕರ್ನಾಟಕ ರಾಜ್ಯ ಸರ್ಕಾರ ಈಗ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವವರಿಗೆ ನೋಟೀಸ್ ಗಳನ್ನ ಕಳುಹಿಸಲು ಮುಂದಾಗಿದೆ. ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವವರು ಈ ನೋಟೀಸ್ಗೆ ಉತ್ತರವನ್ನು ಕೊಡದೇ ಇದ್ದರೆ, ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಮಾತ್ರವಲ್ಲದೇ ಅವರಿಗೆ ಭಾರೀ ಪ್ರಮಾಣದ ದಂಡವನ್ನು ಹಾಕಲಾಗುತ್ತದೆ. ಹಾಗಾದರೆ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವ ಯಾವ ಕುಟುಂಬದವರಿಗೆ ನೋಟೀಸ್ ಕಳುಹಿಸಲಾಗುತ್ತದೆ ಮತ್ತು ನೋಟೀಸ್ ಗೆ ಯಾವ ರೀತಿಯಲ್ಲಿ ಉತ್ತರವನ್ನು ಕೊಡಬೇಕು.? ನೋಡೋಣ ರಾಜ್ಯ ಸರ್ಕಾರ ಇತ್ತೀಚಿಗೆ ಸುಮಾರು 13 … Read more

ಈ 12 ದಾಖಲೆ ಇದ್ದರೆ ಮಾತ್ರ ಆ ಆಸ್ತಿ ಮಾಲೀಕ ಅವನೇ | ಐತಿಹಾಸಿಕ ತೀರ್ಪು ಕೊಟ್ಟ ಕೋರ್ಟ್ – Property ownership Doc

Property ownership Doc : ಸದ್ಯ ನಮ್ಮ ದೇಶದಲ್ಲಿ ಆಸ್ತಿ ನೋಂದಾವಣಿ ಪ್ರಕ್ರಿಯೆಯಲ್ಲಿ ಕೆಲವು ಮೋಸಗಳು ಆಗುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ಕೇಂದ್ರ ಸರ್ಕಾರ ಈಗ ಆಸ್ತಿ ನೊಂದಾವಣಿ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಹೌದು, ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಈಗ ಭಾರತದಲ್ಲಿ ಆಸ್ತಿ ಮಾಲಿಕತ್ವಕ್ಕೆ ನೋಂದಾವಣಿ ಮಾತ್ರ ಸಾಕಾಗುವುದಿಲ್ಲ. ಆದರೆ ಇತರ ಹಲವು ದಾಖಲೆಗಳು ಸಹ ಅಗತ್ಯವಾಗಿರುತ್ತದೆ. ಅದೇ ರೀತಿಯಲ್ಲಿ ಭಾರತ ಸರ್ಕಾರ ಈಗ ಆಸ್ತಿ ಮಾಲೀಕತ್ವಕ್ಕೆ … Read more

ಆಧಾರ್ ಕಾರ್ಡ್ ಇದ್ದವರಿಗೆ 5 ಬಿಗ್ ಗುಡ್ ನ್ಯೂಸ್ ಕೊಟ್ಟ ಸರ್ಕಾರ | Aadhaar Card Updates

Aadhaar Card Updates : ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ನ್ನ ಹೊಂದಿರುತ್ತಾರೆ. ಆಧಾರ್ ಕಾರ್ಡ್ ಅನ್ನೋದು ಒಂದು ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಎಲ್ಲಾ ಸರ್ಕಾರಿ ಕೆಲಸಗಳು ಆಗಿರಬಹುದು ಅಥವಾ ಖಾಸಗಿ ಕೆಲಸಗಳು ಆಗಿರಬಹುದು ಎಲ್ಲಾ ಕೆಲಸಗಳಿಗೆ ಆಧಾರ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿದೆ. ಭಾರತೀಯ ನಿಯಮದ ಪ್ರಕಾರ ಆಧಾರ್ ಕಾರ್ಡನ್ನ ಬಳಸಿಕೊಂಡು ಈ ಐದು ಸರ್ಕಾರಿ ಪ್ರಯೋಜನಗಳನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಆ ಐದು ದೊಡ್ಡ ಪ್ರಯೋಜನ … Read more

ಮಹಿಳೆಯರಿಗೆ ಉಚಿತ ಗ್ಯಾಸ್ & ಸ್ಟವ್ ವಿತರಣೆ.! ಉಚಿತ ಗ್ಯಾಸ್ ಗಾಗಿ ಹೇಗೆ ಅರ್ಜಿ ಸಲ್ಲಿಸುವುದು.? ಸಂಪೂರ್ಣ ಮಾಹಿತಿ – PMUY

ದೇಶಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಹೆಚ್ಚುವರಿ 25 ಲಕ್ಷ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಮಂಜೂರು ಮಾಡಲಾಗಿದೆ. ಈ ಹೆಜ್ಜೆಯಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಚ್ಛ ಅಡುಗೆ ಇಂಧನ ಲಭ್ಯವಾಗಲಿದೆ. ಈ ತೀರ್ಮಾನದಿಂದ ಉಜ್ವಲ ಯೋಜನೆಯ ಒಟ್ಟು ಫಲಾನುಭವಿಗಳ ಸಂಖ್ಯೆ 105.8 ಮಿಲಿಯನ್ ಮನೆಗಳಿಗೆ ಏರಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ … Read more

ರಾಜ್ಯ ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ಅ.1ರಿಂದ ಆರೋಗ್ಯ ಸಂಜೀವಿನಿ’ ಯೋಜನೆ ಜಾರಿಗೆ ಸರ್ಕಾರ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಯನ್ನು ಅಕ್ಟೋಬರ್ 01, 2025 ರಿಂದ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸುವ … Read more