ಬ್ಯಾಂಕ್ ಲಾಕಾರ್ ನಲ್ಲಿ ಚಿನ್ನ ಇಟ್ಟವರಿಗೆ RBI ಹೊಸ ರೂಲ್ಸ್ | Gold Locker Rules
ಚಿನ್ನದ ಲಾಕಾರ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ ಆಗಲಿವೆ. ಒಂದು ವೇಳೆ ನಿಮ್ಮ ಬ್ಯಾಂಕ್ ಲಾಕರ್ ನಲ್ಲಿ ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ಚಿನ್ನದ ಆಭರಣಗಳು ಅಥವಾ ಚಿನ್ನದ ಬಾರ್ ಗಳನ್ನ ಸಂಗ್ರಹಿಸಿದರೆ ಈ ಬಗ್ಗೆ ಬ್ಯಾಂಕ್ಗಳು ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗಬಹುದು. ಒಂದು ಕುಟುಂಬವು 15 ರಿಂದ 20 ಲಕ್ಷ ಮೌಲ್ಯದ ಚಿನ್ನವನ್ನ ಬ್ಯಾಂಕ್ ಲಾಕರ್ನಲ್ಲಿ ಸಂಗ್ರಹಿಸಿದ್ರೆ ಆದರೆ ಅವರ ವಾರ್ಷಿಕ ಐಟಿಆರ್ ಆದಾಯ ಕೇವಲ 4-5 ಲಕ್ಷದಲ್ಲಿ ಇದ್ದರೆ ಬ್ಯಾಂಕ್ ಈ ವ್ಯತ್ಯಾಸದ ಬಗ್ಗೆ … Read more