ಬಿಎಸ್ಎನ್ಎಲ್(BSNL) ಸಿಮ್ ಬಳಸುತ್ತಿದ್ದವರಿಗೆ ಮೋದಿ ದೊಡ್ಡ ಗುಡ್ ನ್ಯೂಸ್.! BSNL ಸಿಮ್ OFFERS
ಬಿಎಸ್ಎನ್ಎಲ್(BSNL) ಸಿಮ್ ಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಬಹು ದೊಡ್ಡ ಘೋಷಣೆಯನ್ನ ಮಾಡಿದ್ದಾರೆ. ನರೇಂದ್ರ ಮೋದಿ ಯವರ ಈ ಘೋಷಣೆ ಸದ್ಯ ಬಿಎಸ್ಎನ್ಎಲ್(BSNL) ಸಿಮ್ ಬಳಕೆದಾರರ ಸಂತಸಕ್ಕೆ ಕಾರಣವಾಗಿದೆ. ಮೋದಿಯವರು ಈಗ ಬಿಎಸ್ಎನ್ಎಲ್(BSNL) ನ ಸ್ವದೇಶಿ 4ಜಿ ನೆಟ್ವರ್ಕ್ಗೆ ಚಾಲನೆಯನ್ನ ಕೊಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲದೇ, ದೇಶದಲ್ಲಿ ಸುಮಾರು 97,500 4ಜಿ ಟವರ್ ಗಳನ್ನ ಆರಂಭಿಸಲು ಪ್ರಧಾನಿ ಆದೇಶವನ್ನ ಹೊರಡಿಸಿದ್ದಾರೆ. ಇನ್ನು ಮುಂದೆ ಬಿಎಸ್ಎನ್ಎಲ್(BSNL) ಸಿಮ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಕೂಡ 4ಜಿ ನೆಟ್ವರ್ಕ್ ಬಳಸಬಹುದು. ದೇಶಾದ್ಯಂತ 4ಜಿ … Read more