Canara Bank Recruitment : ನಮಸ್ಕಾರ ಸ್ನೇಹಿತರೇ, ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು :-
• ಅಪ್ಲಿಕೇಶನ್ ಡೆವಲಪರ್
• ಕ್ಲೌಡ್ ಅಡ್ಮಿನಿಸ್ಟ್ರೇಟರ್
• ಕ್ಲೌಡ್ ಸೆಕ್ಯೂರಿಟಿ ಅನಾಲಿಸ್ಟ್
• ಡಾಟಾ ಅನಾಲಿಸ್ಟ್
• ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್
• ಡಾಟಾ ಇಂಜಿನಿಯರ್
• ಡಾಟಾ ಮೈನಿಂಗ್ ಎಕ್ಸ್ಪರ್ಟ್
• ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಷನ್ ಟೆಸ್ಟರ್
• ಇಟಿಎಲ್ (ಎಕ್ಸ್ಟ್ರ್ಯಾಕ್ಟ್ ಟ್ರಾನ್ಸ್ಫಾರ್ಮ್ ಅಂಡ್ ಲೀಡ್) ಸ್ಪೆಷಲಿಸ್ಟ್
• ಜಿಆರ್ಸಿ ಅನಾಲಿಸ್ಟ್-ಐಟಿ ಗವರ್ನೆನ್ಸ್, ಐಟಿ ರಿಸ್ಕ್ ಅಂಡ್ ಕಾಂಪ್ಲಿಯನ್ಸ್
• ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್
• ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್
• ನೆಟ್ವರ್ಕ್ ಸೆಕ್ಯೂರಿಟಿ ಅನಾಲಿಸ್ಟ್
• ಆಫೀಸ್ (ಐಟಿ) ಎಪಿಐ ಮ್ಯಾನೇಜ್ಮೆಂಟ್
• ಆಫೀಸ್ (ಐಟಿ) ಡಾಟಾಬೇಸ್ / ಪಿಎಲ್ ಎಸ್ಕ್ಯೂಎಲ್
• ಆಫೀಸ್ (ಐಟಿ) ಡಿಜಿಟಲ್ ಬ್ಯಾಂಕಿಂಗ್ ಅಂಡ್ ಎಮರ್ಜಿಂಗ್ ಪೇಮೆಂಟ್ಸ್
• ಪ್ಲಾಟ್ಫಾರ್ಮ್ ಅಡ್ಮಿನಿಸ್ಟ್ರೇಟರ್
• ಪ್ರೈವೇಟ್ ಕ್ಲೌಡ್ ಅಂಡ್ ವಿಎಂವೇರ್ ಅಡ್ಮಿನಿಸ್ಟ್ರೇಟರ್
• ಎಸ್ಒಸಿ (ಸೆಕ್ಯೂರಿಟಿ ಆಪರೇಷನ್ಸ್ ಸೆಂಟರ್) ಅನಾಲಿಸ್ಟ್
• ಸಲ್ಯೂಷನ್ ಆರ್ಕಿಟೆಕ್ಟ್
• ಸಿಸ್ಟಮ್ ಅಡ್ಮಿನಿಸ್ಟ್ರೇಟರ್
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ಹುದ್ದೆಗಳ ಸಂಖ್ಯೆ :-
• ಅಪ್ಲಿಕೇಶನ್ ಡೆವಲಪರ್: 7
•ಕ್ಲೌಡ್ ಅಡ್ಮಿನಿಸ್ಟ್ರೇಟರ್: 2
•ಕ್ಲೌಡ್ ಸೆಕ್ಯೂರಿಟಿ ಅನಾಲಿಸ್ಟ್: 2
• ಡಾಟಾ ಅನಾಲಿಸ್ಟ್: 1
• ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್: 9
• ಡಾಟಾ ಇಂಜಿನಿಯರ್: 2
• ಡಾಟಾ ಮೈನಿಂಗ್ ಎಕ್ಸ್ಪರ್ಟ್: 2
• ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಷನ್ ಟೆಸ್ಟರ್: 1
• ಇಟಿಎಲ್ (ಎಕ್ಸ್ಟ್ರ್ಯಾಕ್ಟ್ ಟ್ರಾನ್ಸ್ಫಾರ್ಮ್ ಅಂಡ್ ಲೀಡ್) ಸ್ಪೆಷಲಿಸ್ಟ್: 2
• ಜಿಆರ್ಸಿ ಅನಾಲಿಸ್ಟ್-ಐಟಿ ಗವರ್ನೆನ್ಸ್, ಐಟಿ ರಿಸ್ಕ್ ಅಂಡ್ ಕಾಂಪ್ಲಿಯನ್ಸ್: 1
• ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್: 2
• ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್: 6
• ನೆಟ್ವರ್ಕ್ ಸೆಕ್ಯೂರಿಟಿ ಅನಾಲಿಸ್ಟ್: 1
• ಆಫೀಸ್ (ಐಟಿ) ಎಪಿಐ ಮ್ಯಾನೇಜ್ಮೆಂಟ್: 3
• ಆಫೀಸ್ (ಐಟಿ) ಡಾಟಾಬೇಸ್ / ಪಿಎಲ್ ಎಸ್ಕ್ಯೂಎಲ್: 2
• ಆಫೀಸ್ (ಐಟಿ) ಡಿಜಿಟಲ್ ಬ್ಯಾಂಕಿಂಗ್ ಅಂಡ್ ಎಮರ್ಜಿಂಗ್ ಪೇಮೆಂಟ್ಸ್: 2
• ಪ್ಲಾಟ್ಫಾರ್ಮ್ ಅಡ್ಮಿನಿಸ್ಟ್ರೇಟರ್: 1
• ಪ್ರೈವೇಟ್ ಕ್ಲೌಡ್ ಅಂಡ್ ವಿಎಂವೇರ್ ಅಡ್ಮಿನಿಸ್ಟ್ರೇಟರ್: 1
• ಎಸ್ಒಸಿ (ಸೆಕ್ಯೂರಿಟಿ ಆಪರೇಷನ್ಸ್ ಸೆಂಟರ್) ಅನಾಲಿಸ್ಟ್: 2
• ಸಲ್ಯೂಷನ್ ಆರ್ಕಿಟೆಕ್ಟ್: 1
• ಸಿಸ್ಟಮ್ ಅಡ್ಮಿನಿಸ್ಟ್ರೇಟರ್: 8
ವಿದ್ಯಾರ್ಹತೆ :-
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್ / ತಾಂತ್ರಿಕ ಪದವಿ ಅನ್ನು ಕಂಪ್ಯೂಟರ್ ಸೈನ್ಸ್ /ಐಟಿ / ಇಲೆಕ್ಟ್ರಾನಿಕ್ಸ್ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ :-
• ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
• ಒಬಿಸಿ ವರ್ಗದವರಿಗೆ 3 ವರ್ಷ, ಎಸ್ಸಿ / ಎಸ್ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಇರಲಿದೆ.
ಇದನ್ನೂ ಕೂಡ ಓದಿ : Surya Ghar Yojana : PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಸೂರ್ಯ ಘರ್ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಕೆ ಹೇಗೆ? :-
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್ʼನ ಅಧಿಕೃತ ವೆಬ್ ಸೈಟ್ ಗೆ https://ibpsonline.ibps.in/cbsoaug24/ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ :-
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100
ನೇಮಕಾತಿ ವಿಧಾನ :- ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :- 06-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 24-01-2025
- Horoscope Today : 30 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯುವತಿಯನ್ನು ಹತ್ಯೆಗೈದು ಮೃತ ದೇಹ ಪೀಸ್ ಮಾಡಿ ಫ್ರಿಜ್ ನಲ್ಲಿಟ್ಟ ನೌಕಾಪಡೆ ಉದ್ಯೋಗಿ!
- ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!
- ಯಾರ ಮಾತು ಕೇಳಿ ಹಿಂದಿ ಭಾಷೆಯನ್ನು ತೆಗೆದ್ರಿ? : ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ
- ಮಕ್ಕಳ ಪಾಲಿಗೆ ಮೃತ್ಯು ಕೂಪವಾದ ಕೃಷಿ ಹೊಂಡ: ನಾಲ್ವರು ಪುಟ್ಟ ಕಂದಮ್ಮಗಳ ಬದುಕು ದಾರುಣ ಅಂತ್ಯ
- ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ.?
- ಟೆನ್ಷನ್ ಎಂದು ನೀವೇನಾದ್ರೂ ಮದ್ಯಪಾನ ಮಾಡೋ ಅಭ್ಯಾಸ ಶುರು ಮಾಡಿದ್ರೆ ಕ್ರಮೇಣ ಮೆದುಳು ದುರ್ಬಲವಾಗುತ್ತಂತೆ
- ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕೀಲುಗಳು ಬಿಗಿಯಾದಂತೆ ಅನಿಸುತ್ತದೆಯೇ..! ಹಾಗಾದ್ರೆ ಎಚ್ಚರ
- Horoscope Today : 29 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!
- ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನೆಕ್ಕೋದ್ರಿಂದಲೂ ಸೋಂಕು ಹರಡುತ್ತಂತೆ.! ನಾಯಿ ನೆಕ್ಕಿದಾಗ ಏನಾಗುತ್ತದೆ.?
- ನೀವು SBI ನಲ್ಲಿ ಖಾತೆ ಹೊಂದಿದ್ದೀರಾ.? ‘SBI’ ಖಾತೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ; ಯಾಕೆ.?
- ತಂದೆಗೆ ವಿಷದ ಮಿಲ್ಕ್ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ
- Arecanut Price : ಇಂದಿನ ಅಡಿಕೆ ಧಾರಣೆ – 28 ಮಾರ್ಚ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- Horoscope Today : 28 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ
- ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ
- ಆಂಧ್ರಪ್ರದೇಶ ಬಸ್ ದುರಂತ : ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ.!
- ಸ್ಟ್ರೋಕ್ ಆಗೋ ಮುಂಚೆ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತಂತೆ! ನೀವೂ ಜಾಗ್ರತೆಯಾಗಿರಿ
- ರಾತ್ರಿ ಈ ಪದಾರ್ಥವನ್ನು ಬಾಯಲ್ಲಿಟ್ಟುಕೊಂಡು ಮಲಗಿದ್ರೆ ಹಾರ್ಟ್ಅಟ್ಯಾಕ್ ಆಗಲ್ಲ.! ನಿದ್ರಾಹೀನತೆಗೂ ಇದೇ ಪರಮೌಷಧ..
- Horoscope Today : 27 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಅಕ್ರಮ ಸಂಬಂಧದಿಂದಾಗಿ ತಾಯಿಯನ್ನು ನಿಂದಿಸಿದ ಕಾರಣ ಬಾಲಕನಿಂದ ಡಬಲ್ ಮರ್ಡರ್!
- ಮದುವೆಯಾದ ತಂಗಿಯ ಮೇಲೆ ಕಣ್ಣುಹಾಕಿದ ಬಾಮೈದನ ಕಥೆ ಮುಗಿಸಿದ ಭಾವ!
- ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು: ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು
- ‘ಸನೋಜ್ ಮಿಶ್ರಾ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’ ; ಮೊನಾಲಿಸಾ ಗಂಭೀರ ಆರೋಪ
- ಖಾಸಗಿ ಬಸ್ – ಟಿಪ್ಪರ್ ಮುಖಾಮುಖಿ ಡಿಕ್ಕಿ : 10 ಪ್ರಯಾಣಿಕರು ಸಜೀವ ದಹನ, ಹಲವರ ಸ್ಥಿತಿ ಗಂಭೀರ
- Horoscope Today : 26 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ‘ಹೋಟೆಲ್ ಬಿಲ್’ಗಳಲ್ಲಿ ‘ಗ್ಯಾಸ್ ಚಾರ್ಜ್’ ವಸೂಲಿ ಮಾಡುವಂತಿಲ್ಲ : ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ
- ಕೊರೊನಾ ಸಮಯದಲ್ಲಿ ಮಾಡಿದಂತೆ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ: ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಪರೋಕ್ಷ ವಾಗ್ದಾಳಿ




























