Bhagyalakshmi Bond Status : ಭಾಗ್ಯಲಕ್ಷ್ಮಿ ಬಾಂಡ್ ಮಾಡಿರೋ ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದವರಿಗೆ ಇದೀಗ ಸಿಹಿ ಸುದ್ದಿ. ನಿಮ್ಮ ಮಗಳಿಗೆ ಅಥವಾ ನೀವು ಸ್ವತಃ ಈ ಯೋಜನೆ ಅಡಿಯಲ್ಲಿ ದುಡ್ಡು ಪಡೆಯುವುದಕ್ಕೆ ಅವಕಾಶ ಇದೆ. ಹಾಗಿದ್ರೆ ಈ ಯೋಜನೆಯ ಬಾಂಡ್ ಮಾಡಿಸಿರುವವರು ಲಾಭ ಪಡೆಯುವುದು ಹೇಗೆ ಎಂದು ತಿಳಿಯೋಣ.
WhatsApp Group
Join Now
ಈ ಯೋಜನೆ ಶುರುವಾಗಿದ್ದು 2006-07ರ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾರಿಗೆ ತಂದಿದ್ದರು. ಈ ಯೋಜನೆಯಡಿ ಆ ಸಮಯದಲ್ಲಿ ಯಾರು ಬಾಂಡ್ ಮಾಡಿಸಿದ್ದರೋ ಆ ಹೆಣ್ಣುಮಕ್ಕಳಿಗೆ ಇವಾಗ 18 ವರ್ಷ ಕೂಡ ಆಗಿರುತ್ತದೆ. ಅವರಿಗೆಲ್ಲ ಈಗ ಈ ಬಾಂಡ್ ಹಣ ಕೂಡ ಸಿಗಲಿದೆ. ಈ ಯೋಜನೆಯ ಹಣ ಪಡೆಯುವುದಕ್ಕೆ ಏನು ಮಾಡಬೇಕಂದ್ರೆ, ನಿಮ್ಮ ಹತ್ತಿರದ ಸಂಬಂಧಪಟ್ಟ ಕಚೇರಿಗೆ ಹೋಗಿ ಅಪ್ಲಿಕೇಶನ್ ಫಾರ್ಮ್ ಅನ್ನ ತುಂಬಬೇಕು.
ಬೇಕಾಗುವ ದಾಖಲೆಗಳೇನು.?
WhatsApp Group
Join Now
- ಒರಿಜಿನಲ್ ಭಾಗ್ಯಲಕ್ಷ್ಮಿ ಬಾಂಡ್
- ಮಗಳ ಬರ್ತ್ ಸರ್ಟಿಫಿಕೇಟ್
- ಎಸ್ಎಸ್ಎಲ್ಸಿ ಅಂಕ ಪಟ್ಟಿ
- ಸ್ಕೂಲ್ ಸರ್ಟಿಫಿಕೇಟ್
- ಬ್ಯಾಂಕ್ ಅಕೌಂಟ್ ಡೀಟೇಲ್ಸ್
- ಮಗಳು ಹಾಗು ಅವರ ತಂದೆಯ ಆಧಾರ್ ಕಾರ್ಡ್ಗಳು
- ಪಡಿತರ ಚೀಟಿ
- ನಿಮ್ಮ ಪೋಷಕರ ಮತ್ತು ಅಂಗನವಾಡಿ ಟೀಚರ್ ಅವರ ಪ್ರಮಾಣಪತ್ರಗಳು ಕೂಡ ಕಡ್ಡಾಯವಾಗಿರುತ್ತದೆ.
ನಿಮ್ಮಲ್ಲಿ ಈ ದಾಖಲೆಗಳು ಸರಿಯಾಗಿದ್ರೆ ನೀವು ಬೇಗ ಹೋಗಿ ಅಪ್ಲಿಕೇಶನ್ ಹಾಕಿ ಈ ಯೋಜನೆಯ ಲಾಭವನ್ನ ಪಡೆಯಬಹುದು.