ಅಪ್ಪನ ಆಸ್ತಿಯಲ್ಲಿ ಹೆಣ್ಣಿಗೆ ಯಾವ ಪಾಲು ಸಿಗಲ್ಲ, ಕೋರ್ಟ್ ಹೊಸ ಆದೇಶ – Hindu Property Act 2025
Hindu Property Act 2025 : ಈ ಸಂದರ್ಭದಲ್ಲಿ ಹೆಣ್ಣು ಮಗಳಿಗೆ ತಂದೆಯ ಆಸ್ತಿ ಪಡೆಯಲು ಸಾಧ್ಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪನ್ನ ಹೊರಡಿಸಿದ್ದು, 2005ಕ್ಕೂ ಮೊದಲು ಒಂದು ವೇಳೆ ತಂದೆ ತೀರಿ ಹೋಗಿದ್ರೆ ಹೆಣ್ಣು ಮಕ್ಕಳಿಗೆ ಆಸ್ತಿ ಪಾಲಿಲ್ಲ. ಏನಿದು ಸುಪ್ರೀಂ ಕೋರ್ಟ್ ತೀರ್ಪು.? ತಿಳಿಯೋಣ. 2005 ಸೆಪ್ಟೆಂಬರ್ 9ರವರೆಗೆ ತಂದೆ ಬದುಕಿದ್ರೆ ಮಾತ್ರ ಅಣ್ಣ ತಮ್ಮಂದಿರಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಪಡೆಬಹುದು ಅಂತ ಹೇಳಿತ್ತು. 1956ರ ಹಿಂದೂ … Read more