BSNL ಸಿಮ್ ಇರುವ ಎಲ್ಲಾ ಭಾರತೀಯರಿಗೆ ಗುಡ್ ನ್ಯೂಸ್ – ಹೊಸ ಘೋಷಣೆ – BSNL SIM New Plans
BSNL SIM New Plans : ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ದೇಶಾದ್ಯಂತ ಬಹು ದೊಡ್ಡ ಯೋಜನೆಯನ್ನ ಜಾರಿಗೆ ತಂದಿದೆ. ಬಿಎಸ್ಎನ್ಎಲ್ ಸಿಮ್ ಬಳಸುವವರು ಈಗ ಕೇವಲ ಒಂದು ರೂಪಾಯಿಯಲ್ಲಿ ಅನಿಯಮಿತ ಯೋಜನೆಗಳ ಲಾಭವನ್ನ ಪಡೆದುಕೊಳ್ಳಬಹುದು. ಜಿಯೋ ಮತ್ತು ಏರ್ ಟೆಲ್ ಕಂಪನಿಗಳಿಗೆ ಬಹು ದೊಡ್ಡ ಆಘಾತವನ್ನ ಕೊಟ್ಟಿರುವ ಬಿಎಸ್ಎನ್ಎಲ್ (BSNL) ಈಗ ದೇಶಾಧ್ಯಂತ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ಟೆಲಿಕಾಂ ಮಾರುಕಟ್ಟೆಯನ್ನ … Read more