ಕಣ್ಣಿನ ಕ್ಯಾನ್ಸರ್ ಆರಂಭಿಕ ಲಕ್ಷಣಗಳನ್ನು ಹೇಗೆ ಗುರುತಿಸುವುದು.? ಸಂಪೂರ್ಣ ಮಾಹಿತಿ

ಒಬ್ಬ ವ್ಯಕ್ತಿಯು ಹುಟ್ಟಿನಿಂದ ಸಾಯುವವರೆಗೆ ಆತನಿಗೆ ಕಣ್ಣು ಬಹಳ ಮುಖ್ಯವಾದ ಅಂಗವಾಗಿರುತ್ತದೆ. ಆದರೆ ಅನೇಕ ಬಾರಿ ನಾವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೇವೆ. ಈ ನಿರ್ಲಕ್ಷ್ಯವು ಕೆಲವೊಮ್ಮೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ರೂಪವನ್ನು ಪಡೆಯಬಹುದು. ಕಣ್ಣಿನ ಕ್ಯಾನ್ಸರ್ ಅನ್ನು ಒಂದು ಕಾಲದಲ್ಲಿ ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ ಮತ್ತು ಅತ್ಯಂತ ಆತಂಕಕಾರಿಯಾಗಿದೆ. ಯಾಕೆಂದರೆ ಅದರ ಆರಂಭಿಕ ಲಕ್ಷಣಗಳು ಹೆಚ್ಚಾಗಿ ಗುರುತಿಸುವುದಿಲ್ಲ. ಹಾಗಾಗಿ ಆರಂಭಿಕ ಹಂತದಲ್ಲಿ ಕಣ್ಣಿನ ಕ್ಯಾನ್ಸರ್ … Read more

Horoscope Today : 18 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮೇಷ ರಾಶಿಯವರಿಗೆ ಈ ದಿನವು ಅದ್ಭುತ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಬೆರೆಯುತ್ತೀರಿ. ಆದ್ದರಿಂದ ಅವರೊಂದಿಗೆ ಪ್ರವಾಸ ಅಥವಾ ವಿಹಾರಕ್ಕೆ ತೆರಳಲು ಇಂದು ಪರಿಪೂರ್ಣ ದಿನ. ಸ್ನೇಹಿತರೊಂದಿಗಿನ ನಿಮ್ಮ ಪರಿಗಣನೆಯು ಪರಿಪೂರ್ಣ ಸಹಾನುಭೂತಿಯನ್ನು ತೋರಿಸುತ್ತದೆ. ನಿಮಗೆ ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ನೀವು ಅವರ ಮೇಲೆ ನಂಬಿಕೆಯಿಡಬಹುದು. ಖರ್ಚುವೆಚ್ಚಗಳನ್ನು ಪರಿಶೀಲನೆ ನಡೆಸುವ ಅಗತ್ಯವಿದೆ. ದುಂದುವೆಚ್ಚವನ್ನು ತಪ್ಪಿಸಿ. ಅಂಸಭವನೀಯ ಮೂಲಗಳಿಂದ ಹಣಕಾಸು ಲಾಭವು ದೊರೆಯುವ ಸಾಧ್ಯತೆಯಿದೆ. ಗ್ರಹಗತಿಗಳು ಹೊಂದಾಣಿಕೆಯು ನಿಮ್ಮ ಸಂತೋಷವನ್ನು … Read more

ಯುವಕನ ಪ್ರಾಣವನ್ನೇ ಬಲಿ ಪಡೆದ ಸ್ನೇಹಿತನ ಸಹೋದರಿ ಜೊತೆಗಿನ ಅಕ್ರಮ ಸಂಬಂಧ: ಗೆಳೆಯನಿಂದಲೇ ನಡೀತು ಭೀಕರ ಹತ್ಯೆ

ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧವೇ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಕೊಲೆಗೆ ಕಾರಣ ಎಂಬ ಸತ್ಯ ಬಯಲಾಗಿದೆ. ಗೆಳೆಯನ ಜೊತೆ ಬೈಕ್ ಏರಿ ಪಾರ್ಟಿಗೆ ಹೋಗಿದ್ದ ನಂಜುಂಡಸ್ವಾಮಿಯ ಶವ ಕತ್ತು ಸೀಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಜಯ್ ಎಂಬಾತನ ಜೊತೆಗೆ ಈತ ತೆರಳಿದ್ದ ಎನ್ನಲಾಗಿದ್ದು, ಆತನೇ ಕೊಲೆ ಆರೋಪಿ ಎಂಬುದೀಗ ಬಹಿರಂಗಗೊಂಡಿದೆ. ಕೆಲಸ … Read more

Horoscope Today : 17 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಸ್ನೇಹಿತರೊಂದಿಗೆ ಆನಂದದಿಂದ ಸಮಯ ಕಳೆಯುವ ಕಾಲ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರ ಅನಿರೀಕ್ಷಿತ ಉಡುಗೊರೆಯು ನಿಮಗೆ ಖುಷಿನೀಡಲಿದೆ. ಅದಕ್ಕೆ ಪ್ರತಿಯಾಗಿ ನೀವು ಕೂಡಾ ಅವರಿಗೆ ಸಹಾಯಮಾಡಬೇಕಾಗಿ ಬರಬಹುದು. ಹೊಸ ಸಂಬಂಧ ನಿಮ್ಮ ಭವಿಷ್ಯದಲ್ಲಿ ಅದೃಷ್ಟವನ್ನು ತರಲಿದೆ. ಹಾಗೂ ಮಕ್ಕಳು ನಿಮ್ಮ ಪಾಲಿಗೆ ಅದೃಷ್ಚವಂತರಾಗುತ್ತಾರೆ. ದೂರದ ಪ್ರಕೃತಿ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆಯಿದೆ. ಸರಕಾರಕ್ಕೆ ಸಂಬಂಧಿಸಿದ ವಿಚಾರಗಳು ಇತ್ಯರ್ಥಗೊಂಡು ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ವೃಷಭ :- ವೃತ್ತಿನಿರತರಿಗೆ ಹಾಗೂ … Read more

ಪಾದಗಳಲ್ಲಿ ಜುಮ್ಮೆನ್ನುತ್ತಿದೆಯೇ? ಇದು ಕೇವಲ ಸುಸ್ತಲ್ಲ, ಮಧುಮೇಹದ ಆರಂಭಿಕ ಲಕ್ಷಣವಿರಬಹುದು

ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಹಸಿವು, ಬಾಯಾರಿಕೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದಕ್ಕಿಂತ ಮುಖ್ಯವಾಗಿ ನಮ್ಮ ಪಾದಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಬದಲಾವಣೆಗಳು ಮಧುಮೇಹದ ಮುನ್ಸೂಚನೆಯಾಗಿರುತ್ತವೆ. ನಮ್ಮ ದೇಹದ ಸಂಪೂರ್ಣ ಭಾರವನ್ನು ಹೊರುವ ಪಾದಗಳು, ದೇಹದ ಒಳಗಿನ ಅನಾರೋಗ್ಯದ ಬಗ್ಗೆ ಮೊದಲು ಸುಳಿವು ನೀಡುತ್ತವೆ. ವರದಿಯ ಪ್ರಕಾರ, ಪಾದಗಳಲ್ಲಿನ ಈ ಕೆಳಗಿನ ಬದಲಾವಣೆಗಳು ಮಧುಮೇಹದ … Read more

ಖಾಸಗಿ ಅಂಗದಲ್ಲಿ ‘ನೀರಿನ ಬಾಟಲ್’ ಸೇರಿಸಿಕೊಂಡ ವ್ಯಕ್ತಿ : ‘ಎಕ್ಸ್ ರೇ’ ನೋಡಿ ವೈದ್ಯರೇ ಶಾಕ್ !

ಉತ್ತರ ಪ್ರದೇಶದ ಆಗ್ರಾದಲ್ಲಿ ವಿಲಕ್ಷಣ ಹಾಗೂ ಅಷ್ಟೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿಚಿತ್ರ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದ (Rectum) ಒಳಗೆ ಒಂದು ಲೀಟರ್‌ನ ನೀರಿನ ಬಾಟಲಿಯನ್ನು ಸೇರಿಸಿಕೊಂಡಿದ್ದು, ಅದು ಒಳಗೆ ಸಿಲುಕಿಕೊಂಡ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ವರದಿಯಾಗಿದೆ. ನಡೆದಿದ್ದೇನು.? ಆಗ್ರಾದ ಶಾಹಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಕೇತ್ ಕಾಲೋನಿಯ 38 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ತನ್ನ ಖಾಸಗಿ ಅಂಗದ ಮೂಲಕ ಬಾಟಲಿಯನ್ನು ಒಳಗೆ ತಳ್ಳಿದಾಗ, ಅದು … Read more

ನಿಮ್ಮ ಮನೆಯ ಫ್ರಿಡ್ಜ್ನಿಂದ ಅತಿಯಾದ ಕರೆಂಟ್ ಬಿಲ್ ಬರುತ್ತಿದೆಯೇ.? ಕಡಿಮೆ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ಮನೆಯ ಫ್ರಿಡ್ಜ್ ಸರಿಯಾಗಿ ನಿರ್ವಹಿಸದಿದ್ದರೆ, ತಿಂಗಳ ವಿದ್ಯುತ್ ಬಿಲ್ ಸುಲಭವಾಗಿ 8-13 ಶೇಕಡಾ ಹೆಚ್ಚಾಗಬಹುದು. ಹವಾಮಾನಕ್ಕೆ ತಕ್ಕಂತೆ ಫ್ರೀಜರ್ ಮತ್ತು ಫ್ರಿಡ್ಜ್ ತಾಪಮಾನವನ್ನು ಸರಿಹೊಂದುತ್ತದೆ ಅಂತ ನಿಯಂತ್ರಿಸದೇ ಇದ್ದರೆ, ಫ್ರೀಜರ್‌ನಲ್ಲಿ ಮಂಜುಗಡ್ಡೆ ಜಮಾಯಿಸುವಂತೆ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ ಮತ್ತು ಹಣ ವ್ಯರ್ಥವಾಗುತ್ತದೆ. ಮನೆಯ ಒಟ್ಟು ವಿದ್ಯುತ್ ಬಳಕೆಯಲ್ಲಿ ಸುಮಾರು 8ರಿಂದ 13 ಶೇಕಡಾ ಭಾಗವನ್ನು ಫ್ರಿಡ್ಜ್ ಮಾತ್ರವೇ ಬಳಸುತ್ತದೆ. ಹವಾಮಾನಕ್ಕೆ ತಕ್ಕಂತೆ ತಾಪಮಾನ ನಿಯಂತ್ರಣ ಮಾಡದಿದ್ದರೆ ಅನಗತ್ಯ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಫ್ರೀಜರ್ ಭಾಗದಲ್ಲಿ ಹೆಚ್ಚಾಗಿ ಮಂಜುಗಡ್ಡೆ … Read more

Horoscope Today : 16 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ ದಿನ ನಿಮ್ಮನ್ನು ಸಂತೋಷ ಮತ್ತು ನೆಮ್ಮದಿಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಈ ಗೆಲುವಿನ ಮನಸ್ಥಿತಿಯಲ್ಲಿ ನಿಮ್ಮ ಮನೆಯ ವಾತಾವರಣವನ್ನು ನೆಮ್ಮದಿಯಲ್ಲಿರಿಸಲು ನೀವು ಕಾರ್ಯಕೈಗೊಳ್ಳುವಿರಿ. ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ವೃದ್ಧಿಸುವ ಹಾಗೂ ಅಂದಗೊಳಿಸುವ ಮೂಲಕ ನಿಮ್ಮ ಮನೆಗೆ ಹೊಸ ರೂಪ ನೀಡಲು ಬಯಸುವಿರಿ. ಇನ್ನೊಂದು ಸಂತೋಷದ ಸಂಗತಿಯೆಂದರೆ ನಿಮ್ಮ ಕನಸಿನ ಕಾರು. ನೀವಿನ್ನು ಕಾಯಬೇಕಾಗಿಲ್ಲ, ಇದು ಯಾವ ಕ್ಷಣದಲ್ಲಾದರೂ ನಿಮ್ಮ ಮನೆಬಾಗಿಲಿದೆ ಬರಬಹುದು. ಕಾರ್ಯಸ್ಥಳದಲ್ಲಿಯೂ ಎಲ್ಲವೂ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತದೆ. ನೆರೆಯ … Read more

ಚಪ್ಪಲಿ ಧರಿಸಿ ಅಂಬೇಡ್ಕರ್‌ಗೆ ಭಾನು ಮುಸ್ತಾಕ್ ನಮನ : ‘ಚಪ್ಪಲಿ ನಮ್ಮನೆ ದೇವರು ಅದಕ್ಕೆ ತೆಗೀಲಿಲ್ಲ’ ಎಂದ ಸಾಹಿತಿ!

ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಸಾಹಿತಿ ಭಾನು ಮುಷ್ತಾಕ್‌ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಭಾನು ಮುಷ್ತಾಕ್‌ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು. ಅದಕ್ಕೆ ಭಾನು … Read more

ಬೆಳಗ್ಗೆ ನಿದ್ರೆಯಿಂದ ಎದ್ದಾಗ ತಲೆ ತಿರುಗಿದಂತೆ ಅನ್ನಿಸುತ್ತಾ ? ನಿಮ್ಮ ದೇಹ ನೀಡುತ್ತಿದೆ ಈ ‘ಡೇಂಜರ್ ಸಿಗ್ನಲ್’.!

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಒಂದೇ ಸಮನೆ ತಲೆ ತಿರುಗಿದಂತೆ ಅನ್ನಿಸುತ್ತದೆಯೇ? ಕಣ್ಣು ಮಸುಕಾಗಿ ಹೆಜ್ಜೆಗಳು ತಡಬಡಾಯಿಸುತ್ತಿವೆಯೇ? ಅನೇಕರು ಇದನ್ನು ಕೇವಲ ನಿದ್ರೆ ಸಾಲದ ಕಾರಣ ಅಥವಾ ಆಯಾಸ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಪದೇ ಪದೇ ಹೀಗಾಗುತ್ತಿದ್ದರೆ ಅದು ನಿಮ್ಮ ಆರೋಗ್ಯದ ವಿಷಯದಲ್ಲಿ ದೇಹ ನೀಡುತ್ತಿರುವ ಎಚ್ಚರಿಕೆ ಇರಬಹುದು. ಅಸಲಿಗೆ ಬೆಳಗ್ಗೆ ತಲೆ ತಿರುಗಲು ಕಾರಣಗಳೇನು? ಅದು ಯಾವ ಅಪಾಯಕಾರಿ ಕಾಯಿಲೆಗಳ ಸಂಕೇತ? ತಿಳಿಯೋಣ.. ಬೆಳಗ್ಗಿನ ತಲೆಸುತ್ತಿಗೆ ಕಾರಣಗಳು ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯಿಂದ … Read more