ಕಾಲು ನೋವು ಸಾಮಾನ್ಯವಲ್ಲ, ಇದು ಗಂಭೀರ ಕಾಯಿಲೆಗಳ ಸಂಕೇತ! ಸಣ್ಣ ಸಮಸ್ಯೆ ಅಂತ ನಿರ್ಲಕ್ಷಿಸಬೇಡಿ
ಇಂದು ಅನೇಕ ಜನರು ಕಾಲುಗಳಲ್ಲಿ ನೋವಿನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಕಾರಣ ವಿಭಿನ್ನವಾಗಿರಬಹುದು. ಒಂದು ವೇಳೆ ನೀವು ಪಾದದ ನಿರಂತರ ನೋವಿನಿಂದ ಬಳಲುತ್ತಿದ್ದರೆ, ನಡೆಯುವಾಗ ನಿಮ್ಮ ಪಾದಗಳಲ್ಲಿ ಸೆಳೆತವನ್ನು ಅನುಭವಿಸಿದರೆ, ಅದನ್ನು ಸಣ್ಣ ಸಮಸ್ಯೆ ಅಂತ ನಿರ್ಲಕ್ಷಿಸಬೇಡಿ.. ಆಗಾಗ ಕಾಲು ಸೆಳೆತವು ಗಂಭೀರ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು. ಮೊದ ಮೊದಲು ಕಾಲು ನೋವು ಸಾಮಾನ್ಯ ಸಮಸ್ಯೆಯಂತೆ ಕಂಡುಬಂದರೂ, ಸಹ ಅದು ದೇಹದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವ ಸೂಚನೆ ನೀಡುತ್ತದೆ. ಬಹಷಃ ಹೃದಯದ ಸಮಸ್ಯೆಗಳಿಂದ ಹಿಡಿದು ಎಲೆಕ್ಟ್ರೋಲೈಟ್ ಅಸಮತೋಲನ, … Read more