ಸಾನ್ವಿ ಸುದೀಪ್‌ ಬೆನ್ನ ಮೇಲೆ ಅರಳಿದ ಗಣಪತಿ ದೇವರ ಟ್ಯಾಟೂ.. ಇದಕ್ಕಾಗಿ ಹೋಗಿದ್ದು ಯಾವ ನಗರಕ್ಕೆ? ವಿಡಿಯೋ

ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್‌ ಅವರು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಫುಲ್‌ ಬ್ಯುಸಿ ಇದ್ದಾರೆ. ಈಗಾಗಲೇ ಅವರ ಮಾರ್ಕ್‌ ಸಿನಿಮಾ ಬಿಗ್‌ ಸಕ್ಸಸ್‌ ಕಂಡಿದೆ. ಈ ಸಿನಿಮಾದಲ್ಲಿ ಸುದೀಪ್‌ ಅವರ ಮುದ್ದಿನ ಮಗಳು ಹಾಡೊಂದನ್ನು ಹಾಡಿದ್ದು ಇದು ಕೂಡ ದೊಡ್ಡ ಯಶಸ್ಸು ಕಂಡಿತು. ಹೈದರಾಬಾದ್‌ನಲ್ಲಿ ಶಿಕ್ಷಣ ಅಭ್ಯಾಸವನ್ನು ಮುಗಿಸಿರುವ ಸಾನ್ವಿ ಅವರು, ಮ್ಯೂಸಿಕ್‌, ಪೇಟಿಂಗ್‌ ಹಾಗೂ ಗಾಯನದಲ್ಲಿ ಅತ್ಯಂತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದೀಗ ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಗಣಪತಿ … Read more

ನಾದಿನಿಯ ಫೋಟೋ ತೆಗೆದಿದ್ದಕ್ಕೆ “ಬಾವ” ನೆಗೆ ಧಕ್ಕೆ – ಐವರ ಮೇಲೆ ಆಸಿಡ್ ದಾಳಿ.!

ಹುಬ್ಬಳ್ಳಿ ನಗರದ ತಾರಿಹಾಳದ ವಾಜಪೇಯಿ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಕೌಟುಂಬಿಕ ಜಗಳ ವಿಕೋಪಕ್ಕೆ ಹೋಗಿದ್ದು, ಪತಿಯೇ ತನ್ನ ಪತ್ನಿ ಹಾಗೂ ಆರು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಆಯಸಿಡ್ ದಾಳಿ ಮಾಡಿದ್ದಾನೆ. ಫೋಟೋ ವಿಚಾರಕ್ಕೆ ಶುರುವಾದ ಕಿರಿಕ್ ಆರೋಪಿ ಸುರೇಶ್ ಬೈಲ್ ಪತ್ತಾರ ವೃತ್ತಿಯಲ್ಲಿ ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದನು. ಮನೆಯಲ್ಲಿ ತನ್ನ ನಾದಿನಿಯರ ಫೋಟೋ ತೆಗೆಯುವ ವಿಚಾರವಾಗಿ ಸುರೇಶ್ ಹಾಗೂ ಆತನ ಪತ್ನಿ ರಾಜೇಶ್ವರಿ … Read more

ಆಸ್ತಿ ಹಪಾಹಪಿಗೆ ರಕ್ತ ಸಂಬಂಧಗಳ ಬಲಿ.! ತಾಯಿ, ತಮ್ಮನನ್ನೇ ಕೊಲೆಗೈದ ಪಾಪಿ ಮಗ.!

ಜಗತ್ತಿನಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದ ದಿನವೇ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ದೆಹಲಿಯಲ್ಲಿ ಜರುಗಿದೆ. ಪ್ರೀತಿ ಮತ್ತು ಮಮತೆಯ ಸಂಕೇತವಾಗಿರಬೇಕಾದ ಮಗನೇ ಕ್ರೂರವಾಗಿ ವರ್ತಿಸಿ ತನ್ನ ತಾಯಿಯನ್ನೇ ಇಲ್ಲವಾಗಿಸಿದ್ದಾನೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಈ ಭೀಕರ ಕೃತ್ಯದಲ್ಲಿ ಕೇವಲ ತಾಯಿ , ತನ್ನ ಒಡಹುಟ್ಟಿದ ತಮ್ಮನನ್ನೂ ಕೂಡ ಆರೋಪಿ ಹತ್ಯೆ ಮಾಡಿದ್ದಾನೆ. ಮನೆಯ ಹಂಚಿಕೆ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಕಿತ್ತಾಟ ನಡೆಯುತ್ತಿತ್ತು. ಈ ಕಲಹ ಅಂತಿಮವಾಗಿ … Read more

‘ಇಂಧನ ಬಳಕೆಯಲ್ಲಿ ಮಿತಿಯಿರಲಿ, ವರ್ಷದ ಮಟ್ಟಿಗೆ ಚಿನ್ನ ಖರೀದಿಸಬೇಡಿ..’ ಪ್ರಧಾನಿ ಮೋದಿ ಮಹತ್ವದ ಕರೆ

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮೂಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ಜಾಗತಿಕ ಬಿಕ್ಕಟ್ಟನ್ನು ಎಷ್ಟೇ ನಿಭಾಯಿಸಿದರೂ ಸಾಲದು. ಸಾಧ್ಯವಾದಷ್ಟು ಪೆಟ್ರೋಲ್-ಡೀಸೆಲ್ ಅನ್ನು ಮಿತವಾಗಿ ಬಳಸುವ ಮೂಲಕ ದೇಶದ ಮೀಸಲು ಸಂಪತ್ತನ್ನು ಉಳಿಸಲು ಜನರು ಕೈಜೋಡಿಸಬೇಕು. ತೈಲವನ್ನು ಮಿತವಾಗಿ ಬಳಸಬೇಕು ಮತ್ತು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ … Read more

ಕೊರೋನಾ ಬಳಿಕ ವಿಶ್ವದೆಲ್ಲೆಡೆ ಹರಡುತ್ತಿದೆ ‘ಹ್ಯಾಂಟಾ ವೈರಸ್’… ಈ ಲಕ್ಷಣ ಕಂಡು ಬಂದ್ರೆ ಹುಷಾರಾಗಿರಿ

ಭಾರತವು ಕೆಲವು ವರ್ಷಗಳ ಹಿಂದೆ ಕೊರೋನಾ ವೈರಸ್ ನಿಂದ ಬಳಲಿತ್ತು, ಇದೀಗ ಮತ್ತೊಂದು ವೈರಸ್ ಪ್ರಪಂಚವನ್ನು ಗಂಭೀರವಾಗಿ ಕಾಡುತ್ತಿದೆ. ‘ಹ್ಯಾಂಟಾ ವೈರಸ್’ ಬೆದರಿಕೆ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ ಮತ್ತು ಇದು ಗಂಭೀರ ಕಳವಳಕಾರಿ ವಿಷಯವಾಗಿದೆ. ಈ ವೈರಸ್ ಪ್ರಕರಣಗಳನ್ನು ನೋಡಿ, ಜನರ ಆತಂಕವೂ ಹೆಚ್ಚಾಗಿದೆ. ಅನೇಕ ದೇಶಗಳು ಈ ವೈರಸ್ ಬಗ್ಗೆ ಜಾಗರೂಕವಾಗಿವೆ. ಇದು ಹಲವು ಲಕ್ಷಣಗಳನ್ನು ಹೊಂದಿದೆ, ಆದರೆ ಜನರು ಹೆಚ್ಚಾಗಿ ಅವುಗಳನ್ನು ನಿರ್ಲಕ್ಷಿಸುತ್ತಾರೆ, ಇದರಿಂದಾಗಿ ಅಪಾಯವು ಮಾರಕವಾಗಬಹುದು. ಪ್ರಸ್ತುತ, ಭಾರತದಲ್ಲಿ ಈ ಬೆದರಿಕೆ ದೃಢಪಟ್ಟಿಲ್ಲ, … Read more

ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ. ತಾಯಿ ಜೊತೆ ದೇವರ ದರ್ಶನಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ತಾಯಿ ಮುಂದೆ ಮಗನ ಎತ್ತಿಕೊಂಡು ಹೋದ ಚಿರತೆ ಕೊಂದು ಹಾಕಿದೆ. ಸುರೇಶ್ ಹಾಗೂ ಪವಿತ್ರ ದಂಪತಿಯ … Read more

ಇನ್‌ಸ್ಟಾಗ್ರಾಮ್‌ನಲ್ಲಿ ಶುರುವಾದ ಪ್ರೇಮ ಕಥೆ: ಬೆಂಗಳೂರಿನಲ್ಲಿ ಲಿವ್-ಇನ್ ಪಾರ್ಟ್‌ನರ್ ಸಾವು, ಪ್ರಿಯತಮೆ ನಾಪತ್ತೆ

ಇಲ್ಲಿನ ಶ್ರೀಗಂಧನಗರದ ಬಾಡಿಗೆ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ 28 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಿಯತಮೆಯ ಕಿರುಕುಳವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಮೃತ ಯುವಕನನ್ನು ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಗಾರ್ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ತಿಪ್ಪೇಸ್ವಾಮಿಗೆ ದಾವಣಗೆರೆ ಮೂಲದ ಪ್ರಿಯಾಂಕಾ ಎಂಬಾಕೆಯ … Read more

ಕಾಲು ಬೆರಳಿನ ಕೂದಲು ನಿಮ್ಮ ಆರೋಗ್ಯದ ಗುಟ್ಟು ಹೇಳುತ್ತೆ.! ವೈದ್ಯರ ರಹಸ್ಯ ಮಾಹಿತಿ ಇಲ್ಲಿದೆ..

ಮಾನವ ದೇಹದಲ್ಲಿ ಕಾಣಿಸುವ ಸಣ್ಣ ಸಣ್ಣ ಬದಲಾವಣೆಗಳು ಕೆಲವೊಮ್ಮೆ ದೊಡ್ಡ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಇದೀಗ ಕಾಲಿನ ಬೆರಳಿನ ಮೇಲಿರುವ ಕೂದಲು ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಬಹುದೆಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಹೃದಯ ಆರೋಗ್ಯ ಮತ್ತು ಮೆಟಾಬಾಲಿಕ್ ಸಮಸ್ಯೆಗಳ ಬಗ್ಗೆ ಇದು ಕೆಲವು ಸೂಚನೆಗಳನ್ನ ನೀಡಬಹುದು ಅಂತಾ ಆರೋಗ್ಯ ತಜ್ಞರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಕಾಲಿನ ಬೆರಳಿನ ಮೇಲೆ ಕೂದಲು ಇರುವುದು ಸಾಮಾನ್ಯವಾಗಿ ಉತ್ತಮ ರಕ್ತ ಸಂಚಾರದ ಲಕ್ಷಣವಾಗಿರಬಹುದು. ದೇಹದ … Read more

ರೇವಂತ್ ರೆಡ್ಡಿಗೆ ಆಫರ್ ಕೊಟ್ಟ ಪ್ರಧಾನಿ: ನನ್ನ ಜೊತೆ ಸೇರ್ಕೊಂಡು ಬಿಡಿ ಎಂದ ಪ್ರಧಾನಿ ಮೋದಿ

ನರೇಂದ್ರ ಮೋದಿ ಮತ್ತು ರೇವಂತ್ ರೆಡ್ಡಿ ಒಂದೇ ವೇದಿಕೆಯಲ್ಲಿ ಹಂಚಿಕೊಂಡ ಮಾತುಕತೆ ಈಗ ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ನಡೆದ ಈ ಸಂಭಾಷಣೆ ರಾಜಕೀಯ ವಲಯದ ಗಮನ ಸೆಳೆದಿದೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಹೆಚ್ಚಿನ ಬೆಂಬಲ ಅಗತ್ಯವಿದೆ ಎಂದು ರೇವಂತ್ ರೆಡ್ಡಿ ಮನವಿ ಮಾಡಿದರು. ತೆಲಂಗಾಣದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೆರವು ನೀಡುವಂತೆ ಅವರು ಪ್ರಧಾನಿಯನ್ನು ಕೋರಿದರು. ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಕೇಂದ್ರದ ಪಾತ್ರ ನಿರ್ಣಾಯಕವಾಗಲಿದೆ ಎಂಬ … Read more

ಪುರುಷರನ್ನೂ ಕಾಡುತ್ತಿದೆ ‘ಸ್ತನ ಕ್ಯಾನ್ಸರ್’ : ನಿಮಗೆ ತಿಳಿದಿಲ್ಲದ ಈ ‘ಸ್ತನ ಕ್ಯಾನ್ಸರ್’ ಅಪಾಯದ ಬಗ್ಗೆ ಗೊತ್ತೇ?

ಸ್ತನ ಕ್ಯಾನ್ಸರ್ ಎಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಪುರುಷರಲ್ಲಿಯೂ ಈ ರೋಗದ ಪ್ರಮಾಣ ಮತ್ತು ಅದರ ತೀವ್ರತೆ ಆತಂಕಕಾರಿಯಾಗಿ ಹೆಚ್ಚುತ್ತಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ. ಹೈದರಾಬಾದ್‌ನ ಇಎಸ್‌ಐಸಿ (ESIC) ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಸಂಶೋಧಕರು ನಡೆಸಿದ ಈ ಅಧ್ಯಯನವು ‘ಜರ್ನಲ್ ಆಫ್ ದಿ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾಗಿದ್ದು, ಪುರುಷರಲ್ಲಿನ ಅರಿವಿನ ಕೊರತೆಯೇ ಈ ಕಾಯಿಲೆ ಉಲ್ಬಣಿಸಲು ಮುಖ್ಯ ಕಾರಣ … Read more