Mudra Loan Scheme : ಮುದ್ರಾ ಸಾಲದ ಮಿತಿ ₹10 ಲಕ್ಷಗಳಿಂದ ₹20 ಲಕ್ಷ ರೂ.ಗಳಿಗೆ ಹೆಚ್ಚಳ.! ಯಾರೆಲ್ಲಾ ಈ ಸಾಲಕ್ಕೆ ಅರ್ಹರು ಗೊತ್ತಾ.?
Mudra Loan Scheme : ನಮಸ್ಕಾರ ಸ್ನೇಹಿತರೇ, ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲದ ಮಿತಿಯನ್ನು ಸರ್ಕಾರ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗೆ ಹೆಚ್ಚಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ವರ್ಷದ ಜುಲೈ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್ನಲ್ಲಿ ಮುದ್ರಾ ಸಾಲಗಳ ವರ್ಧಿತ ಮಿತಿಯನ್ನು ಘೋಷಿಸಿದ್ದರು. ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ … Read more