ನೀರಿನ ಸಂಪ್‌ಗೆ ಬಿದ್ದು 1.5 ವರ್ಷದ ಕಂದಮ್ಮ ಸಾವು! ಮರುಜೀವದ ಆಸೆಯಿಂದ ಮಗುವನ್ನು ಉಪ್ಪಿನಲ್ಲಿಟ್ಟ ಪೋಷಕರು
ಬಾಗಲಕೋಟೆಯ ನವನಗರದ (ಸೆಕ್ಟರ್ 38) ಬಳಿ ಎದೆಗುಂದುವ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ 18 ತಿಂಗಳ ಹಸುಗೂಸು ಅಮೀನಾ ಪಠಾಣ್, ಎದುರು ಮನೆಯ ನೀರಿನ ಸಂಪ್‌ಗೆ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕುರುಡು ನಂಬಿಕೆ ಮತ್ತು ಪೋಷಕರ ಕಣ್ಣೀರು: ಮಗು ಸಾವನ್ನಪ್ಪಿದ್ದರೂ ಆ ಕಟು ಸತ್ಯವನ್ನು ಅರಗಿಸಿಕೊಳ್ಳಲಾಗದ ಪೋಷಕರು, “ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಮರಳಿ ಬದುಕುತ್ತಾರೆ” ಎಂಬ ನಂಬಿಕೆಯಿಂದ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆಯೇ ಮಗುವಿನ ದೇಹವನ್ನು ಉಪ್ಪಿನಲ್ಲಿ ಮುಚ್ಚಿಡಲಾಗಿತ್ತು. ಕೇವಲ … Read more