Fact Check : ಚಿನ್ನಸ್ವಾಮಿ ಕಾಲ್ತುಳಿತದ ಒತ್ತಡಕ್ಕೆ ಹೆದರಿ ಖಾತೆ ಬದಲಿಸಿ ಇಲ್ಲ ರಾಜೀನಾಮೆ ಕೊಡ್ತೀನಿ ಎಂದ ಪರಮೇಶ್ವರ್!
ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಖಾತೆ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ”ನಾನು ಯಾವತ್ತೂ ನಿರ್ಧಿಷ್ಟವಾಗಿ ಯಾವ ಖಾತೆ ಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿಲ್ಲ. ಇದು ಸತ್ಯಕ್ಕೆ ದೂರವಾದ ವದಂತಿ ಮತ್ತು ವಿಪಕ್ಷದವರು ಹಬ್ಬಿಸುತ್ತಿರುವ ಸುದ್ದಿ” ಎಂದು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳ ಪ್ರಕಾರ ಗೃಹ ಸಚಿವರಾಗಿರುವ ಡಾ. ಪರಮೇಶ್ವರ್ ಅವರು ತಮ್ಮ … Read more