ಮಳೆ.! ಮಳೆ.! ಅಕ್ಟೋಬರ್ 29 ರ ವರೆಗೆ | 18 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | weather forecast
ಇಡೀ ರಾಜ್ಯದಾದ್ಯಂತ ಭಾರಿ ಮಳೆ, ಹವಮಾನ ಇಲಾಖೆಯಿಂದ ಎಲ್ಲೋ ಅಲರ್ಟ್ ಘೋಷಣೆ. ಅಕ್ಟೋಬರ್ 29ರವರೆಗೂ 18 ಜಿಲ್ಲೆಗಳಿಗೆ ಭಯಂಕರ ಮಳೆ. ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಅವಧಿ ಮುಗಿದಿದ್ದು, ಹಿಂಗಾರು ಮಳೆ ಆರಂಭಗೊಂಡಿದೆ. ದಿಢೀರನೇ ಸಾಯಂಕಾಲದ ಹೊತ್ತಿಗೆ ಭಯಂಕರವಾಗಿ ಬೀಸುವ ಗಾಳಿ, ಸುಳಿಗಾಳಿ, ಗುಡುಗು-ಮಿಂಚು ಸಹಿತ ರಣಮಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀಳುತ್ತಿದೆ. ಕರ್ನಾಟಕ ರಾಜ್ಯದ ಬಹುತೇಕ ಕಡೆಗಳಲ್ಲಿ ಇದೇ ಮುಂದಿನ ಅಕ್ಟೋಬರ್ 29ರ ವರೆಗೂ ಸಹ ಬಿಟ್ಟು ಬಿಡದೆ ಭಯಂಕರವಾಗಿ ಮಳೆ ಬೀಳಲಿದ್ದು, ಐಎಂಡಿ ಎಲ್ಲೋ … Read more