ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳ ಸಂಭಾವ್ಯ ಪಟ್ಟಿ : ‘ಇವರೆಲ್ಲಾ’ ಬಂದ್ರೆ ಚೆನ್ನ ಎಂದ ವೀಕ್ಷಕರು!
ಈ ಬಾರಿ ‘ಬಿಗ್ ಬಾಸ್’ ಮನೆಗೆ ಯಾರೆಲ್ಲಾ ಬರ್ತಾರೋ ಗೊತ್ತಿಲ್ಲ. ಆದರೆ, ‘ಇವರೆಲ್ಲಾ’ ಬಂದರೆ ಚೆನ್ನ ಅಂತ ವೀಕ್ಷಕರು ಕೆಲವರನ್ನ ನಿರೀಕ್ಷಿಸುತ್ತಿದ್ದಾರೆ. ವೀಕ್ಷಕರ ಇಚ್ಛಾನುಸಾರ ಈ ಬಾರಿ ಯಾರೆಲ್ಲಾ ‘ಬಿಗ್ ಬಾಸ್’ ಸ್ಪರ್ಧಿಗಳಾಗಿ ಬರಬೇಕು? ಲಿಸ್ಟ್ ಇಲ್ಲಿದೆ ನೋಡಿ… ಈ ಬಾರಿ ‘ಬಿಗ್ ಬಾಸ್’ ಮನೆಗೆ ಹೋಗೋರು ಯಾರು? ಈ ಬಾರಿ ‘ಬಿಗ್ ಬಾಸ್’ ಮನೆಗೆ ಹೋಗೋರು ಯಾರು?‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಯಾವಾಗ ಲಾಂಚ್ ಆಗುತ್ತೆ ಎಂಬ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. … Read more