30 ಕಾರುಗಳ ಜೊತೆಗೆ ಡಜನ್‌ಗಟ್ಟಲೆ ಕಮಾಂಡೋಗಳ ಸುಧಾರಿತ ಭದ್ರತಾ ಸಂಪರ್ಕ ರಕ್ಷಣೆ ಮೋಹನ್ ಭಾಗವತ್ ಗೆ ಏಕೆ? : ಪ್ರಿಯಾಂಕ್ ಖರ್ಗೆ
ಭಾರತದ ಗೃಹ ಸಚಿವರು ಅಥವಾ ವಿದೇಶಾಂಗ ಸಚಿವರಿಗೆ ನೀಡಲಾಗಿರುವ ಶಿಷ್ಟಾಚಾರದಂತೆಯೇ, ನಕಲಿ ಎನ್ ಜಿಒ ಅಥವಾ ‘ವ್ಯಕ್ತಿಗಳ ಸಂಘಟನೆ’ಯ ಮುಖ್ಯಸ್ಥರು ಕೂಡ ಸುಧಾರಿತ ಭದ್ರತಾ ಸಂಪರ್ಕ ರಕ್ಷಣೆಯನ್ನು ಪಡೆಯುತ್ತಿರುವುದು ಏಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಿಡಿಕಾರಿದ್ದಾರೆ. ಭಾಗವತ್ ಚುನಾಯಿತ ಸಾರ್ವಜನಿಕ ಪ್ರತಿನಿಧಿಯೂ ಅಲ್ಲ ಅಥವಾ ಸಾರ್ವಜನಿಕ ಸೇವಕರೂ ಅಲ್ಲ ಮತ್ತು ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ.ಪಾರದರ್ಶಕತೆರಹಿತ ಕಾರ್ಯನಿರ್ವಹಣೆ ಹಾಗೂ … Read more