ಹುಬ್ಬಳ್ಳಿಯಲ್ಲಿ ಸಾಲ ತೀರಿಸುವ ವಿಚಾರಕ್ಕೆ ಕಲಹ: ಪತ್ನಿಯ ಕುತ್ತಿಗೆಗೆ ಚಾಕು ಇರಿದು ಕೊಂದ ಪಾಪಿ ಪತಿ!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಲದ ವಿಚಾರವಾಗಿ ಉಂಟಾದ ಜಗಳದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಕೇವಲ 27 ವರ್ಷದ ತೈಸಿನ್ ಶಿಗ್ಗಾವಿ ಕೊಲೆಯಾದ ದುರ್ದೈವಿ. ಘಟನೆಯ ವಿವರ: ಮೂಲತಃ ಹುಬ್ಬಳ್ಳಿಯ ಗಾಂಧೀವಾಡದ ನಿವಾಸಿಗಳಾಗಿದ್ದ ಇರ್ಫಾನ್ ಮತ್ತು ತೈಸಿನ್ ದಂಪತಿಗಳು, ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಮಲಿಂಗೇಶ್ವರ ನಗರಕ್ಕೆ ಬಾಡಿಗೆ ಮನೆಗೆ ವಾಸಕ್ಕೆ ಬಂದಿದ್ದರು. ಇರ್ಫಾನ್ ಮನೆ ಕಟ್ಟುವ ಕೆಲಸ … Read more

ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳ ಕರೆತಂದು ಜೊತೆಗೆ ರೈಲಿಗೆ ತಲೆಕೊಟ್ಟ ಸಾಫ್ಟ್‌ವೇರ್ ಇಂಜಿನಿಯರ್ ತಾಯಿ

ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ತಮ್ಮ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಇಬ್ಬರು ಹದಿಹರೆಯದ ಮಕ್ಕಳನ್ನು ಹಾಸ್ಟೆಲ್‌ನಿಂದ ಕರೆತಂದು ಬಳಿಕ ಜೊತೆಯಾಗಿ ರೈಲು ಹಳಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ಶನಿವಾರ ಹೈದರಾಬಾದ್ ಹೊರವಲಯದಲ್ಲಿ ಈ ದುರಂತ ನಡೆದಿದೆ. ಅವರ ಇಬ್ಬರು 17 ಹಾಗೂ 18ರ ಹರೆಯದವರಾಗಿದ್ದು, ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದರು. ಮಹಿಳೆಯ ಪತಿ ವಿಜಯ್‌ನಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಮೇಲ್ನೋಟಕ್ಕೆ ಸ್ಥಿತಿವಂತರಾಗಿದ್ದ ಇವರಿಗೆ ಸಾಯುವಂತದ್ದು ಏನಾಗಿತ್ತೋ ಗೊತ್ತಿಲ್ಲ. ರೈಲಿಗೆ ತಲೆಕೊಟ್ಟು ಜೀವನ ಅಂತ್ಯಗೊಳಿಸಿದ್ದಾರೆ. ತೆಲಂಗಾಣದ ಚೆರ್ಲಪಲ್ಲಿ ಮತ್ತು ಘಟ್ಕೇಸರ್ ನಿಲ್ದಾಣಗಳ ನಡುವಿನ ರೈಲ್ವೆ … Read more

ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಡಿತದಿಂದಾಗಿ ಮನೆಗಳು ಮತ್ತು ಕಚೇರಿಗಳಲ್ಲಿ ಇನ್ವರ್ಟರ್ಗಳ ಬಳಕೆ ಹೆಚ್ಚಾಗಿದೆ. ಇನ್ವರ್ಟರ್ ಇಲ್ಲದೆ, ವಿದ್ಯುತ್ ಸಮಸ್ಯೆಗಳು ಮತ್ತು ಅನಾನುಕೂಲತೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ ಇನ್ವರ್ಟರ್ ಬ್ಯಾಟರಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಅದು ಸ್ಫೋಟಗೊಳ್ಳಬಹುದು. ನಿಮ್ಮ ಮನೆ ಮತ್ತು ಕುಟುಂಬವನ್ನು ಯಾವುದೇ ಸಂಭಾವ್ಯ ಅಪಾಯದಿಂದ ರಕ್ಷಿಸಲು ನಿಮ್ಮ ಇನ್ವರ್ಟರ್ ಬ್ಯಾಟರಿಯನ್ನು ರಕ್ಷಿಸಲು ತಪ್ಪಿಸಬೇಕಾದ ಮೂರು ದೊಡ್ಡ ತಪ್ಪುಗಳು ಯಾವುವು ಎಂಬುದನ್ನು ತಿಳಿಯಿರಿ. ಇನ್ವರ್ಟರ್ ಬ್ಯಾಟರಿ ಸ್ಫೋಟದ ಸಮಸ್ಯೆ ಏಕೆ ಸಂಭವಿಸುತ್ತದೆ.? ಇನ್ವರ್ಟರ್ ಬ್ಯಾಟರಿಗಳು ಹೆಚ್ಚಾಗಿ ಸೀಸದ ಆಮ್ಲ … Read more

Horoscope Today : 02 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ  ದಿನವು ನಿಮಗೆ ಉತ್ತಮ ದಿನವಾಗಿರುವುದಿಲ್ಲ. ಆದ್ದರಿಂದ ಶಾಂತ ಹಾಗೂ ಎಚ್ಚರಿಕೆಯಿಂದಿರಿ, ಅವುಗಳು ಸಾಗಲಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ನೀವು ಅತ್ಯಂತ ಭಾವುಕರಾಗಿರುವ ಸಾಧ್ಯತೆಯಿರುವುದರಿಂದ ಮತ್ತು ನಿಮ್ಮ ಮನಸ್ಸಿಗೆ ಬೇಗನೇ ನೋವಾಗುವ ಸಂಭವವಿರುವುದರಿಂದ ಎಚ್ಚರಿಕೆಯಿಂದಿರಿ. ತಾಯಿಯ ಆರೋಗ್ಯ ಮತ್ತು ಇತರ ನಿರ್ಣಾಯಕ ವಿಚಾರಗಳು ನಿಮ್ಮನ್ನು ಚಿಂತೆಯಲ್ಲಿರಿಸಲಿವೆ. ಅಪರಿಚಿತ ನೀರಿನ ಪ್ರದೇಶಗಳು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಬಹುದು ಆದ್ದರಿಂದ ಎಚ್ಚರದಿಂದಿರಿ. ನಿಮ್ಮ ಘನತೆಯನ್ನು ಹೊಣೆಯಾಗಿಸುವಂತಹ ಯಾವುದೇ ಕಾರ್ಯವನ್ನು ಇಂದು ಮಾಡಬೇಡಿ. ನಿಮ್ಮ ಆಸ್ತಿಗೆ ಸಂಬಂಧಿಸಿದ … Read more

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : 2 ಕಂತಿನ ‘ಗೃಹಲಕ್ಷ್ಮಿ’ ಹಣ ಬಿಡುಗಡೆ.!

ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 24 ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದೀಗ ಮತ್ತೆ ಎರಡು ಕಂತು ಹಣ ಬಿಡುಗಡೆ ಮಾಡುತ್ತಿದ್ದೇವೆ ಈ ಮೂಲಕ ಗೃಹಲಕ್ಷ್ಮಿಯೋಜನೆಯಡಿ ಒಟ್ಟು 26 ಕಂತಿನಲ್ಲಿ 52 ಸಾವಿರ ರೂಪಾಯಿ ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ … Read more

ಮಹೇಶ್ ಟೆಂಗಿನಕಾಯಿ ಒಂಥರಾ ಬಲೂನ್ ಇದ್ದಂಗೆ, ಯಾವಾಗ ಒಡಿತಾರೋ ಗೊತ್ತಿಲ್ಲ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಕೊಪ್ಪಳದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ವಿರೋಧ ಪಕ್ಷದಲ್ಲಿರುವ ಮಹೇಶ್ ಟೆಂಗಿನಕಾಯಿ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಒಂಥರಾ ಬಲೂನ್ ಇದ್ದ ಹಾಗೆ, ಯಾವಾಗ ಒಡೆದು ಹೋಗುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಹೆಬ್ಬಾಳಕರ್, ಹುಬ್ಬಳ್ಳಿ-ಧಾರವಾಡ ಕೇಂದ್ರ ಶಾಸಕ ಮಹೇಶ್ … Read more

ಬಜೆಟ್ ನಲ್ಲಿ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ‘ಆಲ್ಕೋಹಾಲ್, ಸಿಗರೇಟ್’ ಬೆಲೆಯಲ್ಲಿ ಭಾರೀ ಏರಿಕೆ.!

ಮದ್ಯ ಪ್ರಿಯರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದ್ದು, ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಸತತ ಒಂಬತ್ತನೇ ಬಜೆಟ್‌ನಲ್ಲಿ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ದೇಶದಲ್ಲಿ ಅಲ್ಕೋಹಾಲ್, ಸಿಗರೇಟ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಚರ್ಮದ ಶೂ ಮತ್ತು ಜವಳಿ ರಫ್ತುಗಳು ಅಗ್ಗವಾಗಿವೆ ಎಂಬುದು ಸಾರ್ವಜನಿಕರಿಗೆ ಅತ್ಯಂತ ದೊಡ್ಡ ಮತ್ತು ಅತ್ಯಂತ ಭರವಸೆ ನೀಡುವ ಸುದ್ದಿಯಾಗಿದೆ. ಮೈಕ್ರೋವೇವ್‌ಗಳು, ಸೌರಶಕ್ತಿ ಸಂಬಂಧಿತ ಉತ್ಪನ್ನಗಳು ಮತ್ತು ಕ್ಯಾನ್ಸರ್ ಔಷಧಿಗಳು … Read more

ಅತ್ತೆ ಕಿರುಕುಳಕ್ಕೆ 3 ಮುದ್ದಾದ ಮಕ್ಕಳನ್ನು ನೇಣಿಗೇರಿಸಿ ಕೊಲೆಗೈದ ತಾಯಿ ; ಹೊಟ್ಟೆತುಂಬಾ ಡೀಸೆಲ್ ಕುಡಿದ ಮಲಗಿದಳು.!

ಕೌಟುಂಬಿಕ ಕಲಹ ಮತ್ತು ಅತ್ತೆ-ಸೊಸೆಯ ಜಗಳವು ಹಸುಳೆಗಳ ಪ್ರಾಣಕ್ಕೆ ಕುತ್ತು ತಂದಿದ್ದು, ಮೂರು ಮುಗ್ಧ ಮಕ್ಕಳನ್ನು ಸ್ವತಃ ತಾಯಿಯೇ ನೇಣು ಬಿಗಿದು ಕೊಲೆಗೈದು, ತಾನೂ ಆತ್ಮ*ಹತ್ಯೆಗೆ ಯತ್ನಿಸಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಘಟನೆಯ ವಿವರ ರೂಪಾ ಹನುಮಂತಗೌಡರ (27) ಎಂಬುವವರೇ ಈ ಕೃತ್ಯ ಎಸಗಿದ ಗೃಹಿಣಿ. ಇವರು ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) … Read more

Arecanut Price : ಇಂದಿನ ಅಡಿಕೆ ಧಾರಣೆ – 01 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಬೆಳ್ತಂಗಡಿ ಕೋಕಾ ₹28,500 ₹26,000 ದಾವಣಗೆರೆ ರಾಶಿ ₹55,600 ₹52,670 ಪುತ್ತೂರು ಕೋಕಾ ₹36,500 ₹29,700 ಪುತ್ತೂರು ಹೊಸ ವೆರೈಟಿ ₹46,000 ₹32,000 ಸುಳ್ಯ ಕೋಕಾ ₹34,000 ₹28,000 ಭದ್ರಾವತಿ ಸಿಪ್ಪೆಗೋಟು ₹13,000 ₹13,000 ತೀರ್ಥಹಳ್ಳಿ ಸರಕು ₹99,260 ₹88,100 ಚಾಮರಾಜನಗರ ಬೇರೆ ₹15,000 ₹15,000 ಬೆಳ್ತಂಗಡಿ ಹೊಸ ವೆರೈಟಿ ₹46,000 ₹31,500 ಬೆಳ್ತಂಗಡಿ ಬೇರೆ ₹37,000 ₹29,000 ಮಡಿಕೇರಿ ಪೈಲೋನ್ … Read more

ಪುರುಷರೇ ಗಮನಿಸಿ : ‘ ಒಣಮೀನು’ ಸೇವನೆಯಿಂದ ನಿಮಗೆ ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಗುಡ್ ಬೈ ಹೇಳಿ.!

ನಮ್ಮಲ್ಲಿ ಹಲವರು ಮೀನು ತಿನ್ನುತ್ತಾರೆ. ಏಕೆಂದರೆ ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದಲ್ಲದೆ, ಇದು ಮಾಂಸಾಹಾರಿ ಪ್ರಿಯರಿಗೆ ಸಹ ನೆಚ್ಚಿನ ಖಾದ್ಯವಾಗಿದೆ. ಆದರೆ ಮೀನು ಮಾತ್ರವಲ್ಲ, ಅದರಲ್ಲಿ ಹಲವು ಹೊಸ ವಿಧಗಳಿವೆ. ಒಂದು ಪದದಲ್ಲಿ, ಇದನ್ನು ಔಷಧ ಎಂದು ಕರೆಯಲಾಗುತ್ತದೆ. ಏಕೆಂದರೆ, ಅನೇಕ ಪುರುಷರು ಕೀಲು ನೋವಿನಿಂದ ಬಳಲುತ್ತಿದ್ದಾರೆ. ಇದು ಅವರಿಗೆ ಅತ್ಯುತ್ತಮ ಆಹಾರ ಎಂದು ಹೇಳಬಹುದು. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ನೀವು ಕೀಲು ನೋವಿನಿಂದ ಪರಿಹಾರ ಪಡೆಯುತ್ತೀರಿ. ಒಣಮೀನಿನಲ್ಲಿ ಎರಡು ಪಟ್ಟು … Read more