ರಾಜ್ಯದಲ್ಲಿ ಅವೈಜ್ಞಾನಿಕ ಹಂಪ್ ಗೆ ಮತ್ತೊಂದು ಬಲಿ : ಹಾಸನದಲ್ಲಿ ಬೈಕ್ ಮೇಲಿಂದ ಬಿದ್ದು ಯುವತಿ ಸಾವು.!

ಇತ್ತೀಚಿಗೆ ಅಷ್ಟೇ ಶಿವಮೊಗ್ಗದಲ್ಲಿ ಅವೈಜ್ಞಾನಿಕ ಹಂಪ್ಗೆ ಯುವಕನೊಬ್ಬ ಬಲಿಯಾಗಿದ್ದ ಅದರ ಬೆನ್ನಲ್ಲೇ ಇದೀಗ ಹಾಸನದಲ್ಲಿ ಅವೈಜ್ಞಾನಿಕ ಹಂಪಿಗೆ ವಿದ್ಯಾರ್ಥಿನಿ ಒಬ್ಬಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಚಲಾಯಸುತ್ತಿದ್ದ ಬೈಕ್‌ನಿಂದ ಬಿದ್ದು ಯುವತಿಯೋರ್ವಳು ಸಾವನ್ನಪ್ಪಿರು ಘಟನೆ ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದೇ ಬೈಕ್‌ನಲ್ಲಿದ್ದ ಇನ್ನೊಬ್ಬಳು ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಗಾಯಾಳು ಸ್ವಾತಿಯನ್ನು (24) ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಸ್ತೆಯಲ್ಲಿದ್ದ … Read more

Horoscope Today : 23 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನೀವು ಅತ್ಯಂತ ಉಲ್ಲಾಸಭರಿತವಾಗಿರುತ್ತೀರಿ ಎಂದು ಶ್ರೀ ಗಣೇಶ ಹೇಳುತ್ತಾರೆ. ಅಲ್ಲದೆ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ಇಂದು ನೀವು ಏನೇ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮ್ಮ ಕುಟುಂಬದ ವಾತಾವರಣದಲ್ಲಿ ಇಂದು ಸಂತಸ ತುಂಬಿರುತ್ತದೆ. ಅವರಿಂದ ನಿಮಗೆ ಲಾಭವೂ ಉಂಟಾಗಬಹುದು.ಇಂದು ನಿಮಗೆ ಧನಲಾಭದ ಯೋಗವಿದೆ. ನಿಮ್ಮ ಸ್ನೇಹಿತರೊಂದಿಗೆ ಅಥವಾ ಆಪ್ತರೊಂದಿಗೆ ವಿಹಾರ ಹೋಗಲು ಇಂದು ಉತ್ತಮ ದಿನ. ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಉಡುಗೊರೆಗಳನ್ನು ನೀವು ಅವರಿಂದ ಪಡೆಯಬಹುದು.. ವೃಷಭ :- ಈ … Read more

ಈ ಆಹಾರಗಳು ಗಂಡಸರ ಫಲವತ್ತತೆ ಹೆಚ್ಚಿಸುವ ಜೊತೆ ಶಕ್ತಿ ನೀಡುತ್ತವೆ..! ನೂತನ ದಂಪತಿಗೆ ಇದು ವರದಾನ

ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಬ್ಯಾಂಕ್ ಇದೆಯೇ? ನಿಮಗೆ ಉತ್ತಮ ಭವಿಷ್ಯವನ್ನು ಖಾತರಿಪಡಿಸುವ ಶಾಲೆ ಇದೆಯೇ? ಇಲ್ಲ ಅಲ್ವಾ.. ಅದೇ ರೀತಿ, ಫಲವತ್ತತೆಗೆ ಉತ್ತಮ ಆಹಾರ ಪದ್ಧತಿ ಎಂಬುದೇ ಇಲ್ಲ ಎಂದು ಡಾ. ರಿಫಾನ ಅವರು ಹೇಳುತ್ತಾರೆ. ಹಾಗಿದ್ರೆ ಫಲವತ್ತತೆಗಾಗಿ ಏನು ಮಾಡ್ಬೇಕು..? ಬನ್ನಿ ನೋಡೋಣ.. 1. ಉತ್ಕರ್ಷಣ ನಿರೋಧಕಗಳು : ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಆಯ್ಕೆ ಮಾಡುವುದು ಉತ್ತಮ ಎಂದು ರಿಫಾನ ಅವರು ಹೇಳುತ್ತಾರೆ. 2. ಉಪಾಹಾರ : ಬೆಳಗಿನ … Read more

ನಿಜವಾದ ಕೇರಳ ಸ್ಟೋರಿ ಎಂದರೆ ಈ ಬೀಫ್ ಫ್ರೈ; ರುಚಿ ಸವಿಯಿರಿ : ಪ್ರಕಾಶ್ ರಾಜ್ ಟ್ವೀಟ್

ದಿ ಕೇರಳ: ಸ್ಟೋರಿ 2: ಗೋಸ್ ಬಿಯಂಡ್ ಸಿನಿಮಾವೂ ಭಾರೀ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಕೇರಳ ಹಾಗೂ ಮಲಯಾಳಿಗಳನ್ನು ಗುರಿಯಾಗಿಸಿಕೊಂಡು, ರಾಜಕೀಯ ಅಜೆಂಡ್ ಹೊಂದಿರುವ ಸಿನಿಮಾವನ್ನು ಇದಾಗಿದೆ ಎಂದು ಕೇರಳಿಗರು, ಅಲ್ಲಿನ ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ. ಸತ್ಯಾಸತ್ಯೆಯನ್ನು ಜನರಿಗೆ ಬಿಡುತ್ತಿದ್ದೇವೆ, ಜನರೇ ನಿರ್ಧರಿಸಲಿ ಎನ್ನುವುದು ಸಿನಿಮಾವನ್ನು ಬೆಂಬಲಿಸುತ್ತಿರುವ ವಾದವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ, ಸಿನಿಮಾವನ್ನು ಸಿನಿಮಾ ರೀತಿ ನೋಡಬೇಕು ಎನ್ನುವುದು ಈ ಸಿನಿಮಾವನ್ನು ಬೆಂಬಲಿಸುತ್ತಿರುವವರ ವಾದವಾಗಿದೆ. ಮುಖ್ಯವಾಗಿ ಕೇರಳ – 2 ಸ್ಟೋರಿಯಲ್ಲಿ ಬೀಫ್ (ಗೋಮಾಂಸ) ಒತ್ತಾಯಪೂರ್ವಕವಾಗಿ ತಿನ್ನಿಸುತ್ತಿರುವ … Read more

Arecanut Price : ಇಂದಿನ ಅಡಿಕೆ ಧಾರಣೆ – 22 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಹೊನ್ನಳ್ಳಿ ಇಡಿ ₹26,700 ₹26,603 ಕುಮಟಾ ಚಾಲಿ ₹45,738 ₹45,738 ಶಿರಸಿ ಬೆಟ್ಟೆ ₹52,099 ₹45,950 ತರೀಕೆರೆ ರಾಶಿ ₹28,000 ₹28,000 ಚಿಕ್ಕಮಗಳೂರು ಸಿಪ್ಪೆಗೋಟು ₹13,000 ₹11,723 ಪುತ್ತೂರು ಕೋಕಾ ₹37,000 ₹28,500 ಹೊನ್ನಾವರ ಹಣ್ಣು ₹38,000 ₹37,000 ಕುಂದಾಪುರ ಹಣ್ಣು ₹48,000 ₹47,000 ಹೊಳಲ್ಕೆರೆ ಬೇರೆ ₹32,000 ₹27,392 ತೀರ್ಥಹಳ್ಳಿ ಇಡಿ ₹57,209 ₹55,099 ತೀರ್ಥಹಳ್ಳಿ ಸರಕು ₹96,040 ₹78,100 … Read more

Horoscope Today : 22 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಅದೃಷ್ಟಕರ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಕುಟುಂಬದಲ್ಲಿ ಮಂಗಳಕರ ಸಮಾರಂಭವು ನಡೆಯುವ ಸಾಧ್ಯತೆಯಿದೆ. ಇದು ನೀವು ತುಂಬಾ ಸಮಯದಿಂದ ಸಂಪರ್ಕವನ್ನೇ ಕಳೆದುಕೊಂಡಿದ್ದ ಸಂಬಂಧಿಕರನ್ನು, ಸ್ನೇಹಿತರನ್ನು ಮತ್ತು ಬಂಧುವರ್ಗದವರನ್ನು ಭೇಟಿ ಮಾಡುವ ಸುವರ್ಣ ಅವಕಾಶವನ್ನು ಒದಗಿಸುತ್ತದೆ. ಅವರ ಸೆಲ್ ಫೋನ್ ಸಂಖ್ಯೆ ಅಥವಾ ಸಾಮಾಜಿಕ ನೆಟ್‌ವರ್ಕಿಂಗ್ ತಾಣಗಳ ವಿಳಾಸಗಳನ್ನು ತೆಗೆದುಕೊಳ್ಳಲು ಮರೆಯದಿರಿ. ವ್ಯವಹಾರದಲ್ಲಿ ಅಥವಾ ವಿನೋದಕ್ಕಾಗಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ಈಗ ನೀವು ಯಾವುದೇ ವಿಚಾರದಲ್ಲೂ ತುಂಬಾ ಉತ್ಸಾಹಿಗಳಾಗಿರುತ್ತೀರಿ. … Read more

ಪತ್ನಿಗೆ ಪಕ್ಕದ ಮನೆಯ ವ್ಯಕ್ತಿಯ ಜತೆ ಅಕ್ರಮ ಸಂಬಂಧ : ಮರ್ಯಾದೆ ಹೋಯಿತು ಎಂದು ಪತಿ ಆತ್ಮಹತ್ಯೆ.!

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನೆನ್ನೆ ಪೊಲೀಸ್ ಕಿರುಕುಳಕ್ಕೆ ವಿಧವೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿತ್ತು. ಇದೀಗ ಇಂತಹದೇ ಮತ್ತೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ತನ್ನ ವಿರುದ್ಧವೇ ನೀಡಿದ ಸುಳ್ಳು ದೂರಿನಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಮನು, ಸಖರಾಯಪಟ್ಟಣ ಮೂಲದ ಹರಿಣಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ದಾಂಪತ್ಯ … Read more

ರಕ್ತ ಕಮ್ಮಿ ಇದೆಯಂದು ಚಿಂತಿಸ್ಬೇಕಿಲ್ಲ, ಇದನ್ನು ತಿಂದ್ರೆ ಪ್ರವಾಹದಂತೆ ಹರಿಯುತ್ತೆ! 100 ವರ್ಷವಾದ್ರು ಸುಸ್ತಾಗುವುದಿಲ್ಲ

ಇತ್ತೀಚಿನ ದಿನಗಳಲ್ಲಿ, ವಯಸ್ಸಿನ ಭೇದವಿಲ್ಲದೆ ಅನೇಕ ಜನರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆ ರಕ್ತಹೀನತೆ. ಇದು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ ನಂತರವೂ ಆಯಾಸವನ್ನು ಉಂಟು ಮಾಡುತ್ತದೆ ಮತ್ತು ಯಾವಾಗಲೂ ನಿಮ್ಮನ್ನು ದಣಿದಂತೆ ಮಾಡುತ್ತದೆ. ಕಡಿಮೆ ರಕ್ತದ ಮಟ್ಟಕ್ಕೆ ಔಷಧಿಗಳನ್ನ ತೆಗೆದುಕೊಳ್ಳುವ ಬದಲು, ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ನೈಸರ್ಗಿಕ ಆಹಾರಗಳಿಂದ ನಾವು ಈ ಸಮಸ್ಯೆಯನ್ನು ಶಾಶ್ವತವಾಗಿ ತೊಡೆದುಹಾಕಬಹುದು. ಈಗ ಕೇವಲ ಮೂರು ಪದಾರ್ಥಗಳಿಂದ 15 ದಿನಗಳಲ್ಲಿ ರಕ್ತಹೀನತೆಯನ್ನ ಕಡಿಮೆ ಮಾಡುವ ಈ ಅದ್ಭುತ ಸಲಹೆ ತಿಳಿಯೋಣಾ ಬನ್ನಿ. ಬೇಕಾಗುವ ಸಾಮಗ್ರಿಗಳು.!ಕಪ್ಪು … Read more

5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!

ಗುತ್ತಿಗೆದಾರನಿಂದ ಕಮಿಷನ್ ರೂಪದಲ್ಲಿ 5 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡ ಆಗಿದ್ದು ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನ ಆಸ್ಪತ್ರೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ … Read more

Arecanut Price : ಇಂದಿನ ಅಡಿಕೆ ಧಾರಣೆ – 21 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕುಮಟಾ ಕೋಕಾ ₹36,509 ₹33,619 ಕುಮಟಾ ಹಣ್ಣು ₹49,395 ₹47,689 ಕುಮಟಾ ಚಿಪ್ಪು ₹41,019 ₹39,749 ಯಲ್ಲಾಪುರ ತಟ್ಟಿಬೆಟ್ಟೆ ₹51,999 ₹48,169 ಹೊಳಲ್ಕೆರೆ ಬೇರೆ ₹27,000 ₹26507 ಸುಳ್ಯ ಕೋಕಾ ₹35,000 ₹30,000 ಕುಮಟಾ ಫ್ಯಾಕ್ಟರಿ ₹27,570 ₹24,859 ಯಲ್ಲಾಪುರ ಕೆಂಪುಗೋಟು ₹38,599 ₹36,969 ಶಿರಸಿ ಬಿಳೆಗೋಟು ₹43,300 ₹38,188 ಶಿರಸಿ ಬೆಟ್ಟೆ ₹52,899 ₹45,954 ಶಿರಸಿ ರಾಶಿ ₹58,018 ₹54,186 ಹೊಳಲ್ಕೆರೆ ರಾಶಿ ₹57,299 ₹55,526 … Read more