ಖಾಸಗಿ ಅಂಗದಲ್ಲಿ ‘ನೀರಿನ ಬಾಟಲ್’ ಸೇರಿಸಿಕೊಂಡ ವ್ಯಕ್ತಿ : ‘ಎಕ್ಸ್ ರೇ’ ನೋಡಿ ವೈದ್ಯರೇ ಶಾಕ್ !

ಉತ್ತರ ಪ್ರದೇಶದ ಆಗ್ರಾದಲ್ಲಿ ವಿಲಕ್ಷಣ ಹಾಗೂ ಅಷ್ಟೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿಚಿತ್ರ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದ (Rectum) ಒಳಗೆ ಒಂದು ಲೀಟರ್‌ನ ನೀರಿನ ಬಾಟಲಿಯನ್ನು ಸೇರಿಸಿಕೊಂಡಿದ್ದು, ಅದು ಒಳಗೆ ಸಿಲುಕಿಕೊಂಡ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ವರದಿಯಾಗಿದೆ. ನಡೆದಿದ್ದೇನು.? ಆಗ್ರಾದ ಶಾಹಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಕೇತ್ ಕಾಲೋನಿಯ 38 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ತನ್ನ ಖಾಸಗಿ ಅಂಗದ ಮೂಲಕ ಬಾಟಲಿಯನ್ನು ಒಳಗೆ ತಳ್ಳಿದಾಗ, ಅದು … Read more

ನಿಮ್ಮ ಮನೆಯ ಫ್ರಿಡ್ಜ್ನಿಂದ ಅತಿಯಾದ ಕರೆಂಟ್ ಬಿಲ್ ಬರುತ್ತಿದೆಯೇ.? ಕಡಿಮೆ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ಮನೆಯ ಫ್ರಿಡ್ಜ್ ಸರಿಯಾಗಿ ನಿರ್ವಹಿಸದಿದ್ದರೆ, ತಿಂಗಳ ವಿದ್ಯುತ್ ಬಿಲ್ ಸುಲಭವಾಗಿ 8-13 ಶೇಕಡಾ ಹೆಚ್ಚಾಗಬಹುದು. ಹವಾಮಾನಕ್ಕೆ ತಕ್ಕಂತೆ ಫ್ರೀಜರ್ ಮತ್ತು ಫ್ರಿಡ್ಜ್ ತಾಪಮಾನವನ್ನು ಸರಿಹೊಂದುತ್ತದೆ ಅಂತ ನಿಯಂತ್ರಿಸದೇ ಇದ್ದರೆ, ಫ್ರೀಜರ್‌ನಲ್ಲಿ ಮಂಜುಗಡ್ಡೆ ಜಮಾಯಿಸುವಂತೆ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ ಮತ್ತು ಹಣ ವ್ಯರ್ಥವಾಗುತ್ತದೆ. ಮನೆಯ ಒಟ್ಟು ವಿದ್ಯುತ್ ಬಳಕೆಯಲ್ಲಿ ಸುಮಾರು 8ರಿಂದ 13 ಶೇಕಡಾ ಭಾಗವನ್ನು ಫ್ರಿಡ್ಜ್ ಮಾತ್ರವೇ ಬಳಸುತ್ತದೆ. ಹವಾಮಾನಕ್ಕೆ ತಕ್ಕಂತೆ ತಾಪಮಾನ ನಿಯಂತ್ರಣ ಮಾಡದಿದ್ದರೆ ಅನಗತ್ಯ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಫ್ರೀಜರ್ ಭಾಗದಲ್ಲಿ ಹೆಚ್ಚಾಗಿ ಮಂಜುಗಡ್ಡೆ … Read more

Horoscope Today : 16 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ ದಿನ ನಿಮ್ಮನ್ನು ಸಂತೋಷ ಮತ್ತು ನೆಮ್ಮದಿಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಈ ಗೆಲುವಿನ ಮನಸ್ಥಿತಿಯಲ್ಲಿ ನಿಮ್ಮ ಮನೆಯ ವಾತಾವರಣವನ್ನು ನೆಮ್ಮದಿಯಲ್ಲಿರಿಸಲು ನೀವು ಕಾರ್ಯಕೈಗೊಳ್ಳುವಿರಿ. ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ವೃದ್ಧಿಸುವ ಹಾಗೂ ಅಂದಗೊಳಿಸುವ ಮೂಲಕ ನಿಮ್ಮ ಮನೆಗೆ ಹೊಸ ರೂಪ ನೀಡಲು ಬಯಸುವಿರಿ. ಇನ್ನೊಂದು ಸಂತೋಷದ ಸಂಗತಿಯೆಂದರೆ ನಿಮ್ಮ ಕನಸಿನ ಕಾರು. ನೀವಿನ್ನು ಕಾಯಬೇಕಾಗಿಲ್ಲ, ಇದು ಯಾವ ಕ್ಷಣದಲ್ಲಾದರೂ ನಿಮ್ಮ ಮನೆಬಾಗಿಲಿದೆ ಬರಬಹುದು. ಕಾರ್ಯಸ್ಥಳದಲ್ಲಿಯೂ ಎಲ್ಲವೂ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತದೆ. ನೆರೆಯ … Read more

ಚಪ್ಪಲಿ ಧರಿಸಿ ಅಂಬೇಡ್ಕರ್‌ಗೆ ಭಾನು ಮುಸ್ತಾಕ್ ನಮನ : ‘ಚಪ್ಪಲಿ ನಮ್ಮನೆ ದೇವರು ಅದಕ್ಕೆ ತೆಗೀಲಿಲ್ಲ’ ಎಂದ ಸಾಹಿತಿ!

ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಸಾಹಿತಿ ಭಾನು ಮುಷ್ತಾಕ್‌ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಭಾನು ಮುಷ್ತಾಕ್‌ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು. ಅದಕ್ಕೆ ಭಾನು … Read more

ಬೆಳಗ್ಗೆ ನಿದ್ರೆಯಿಂದ ಎದ್ದಾಗ ತಲೆ ತಿರುಗಿದಂತೆ ಅನ್ನಿಸುತ್ತಾ ? ನಿಮ್ಮ ದೇಹ ನೀಡುತ್ತಿದೆ ಈ ‘ಡೇಂಜರ್ ಸಿಗ್ನಲ್’.!

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಒಂದೇ ಸಮನೆ ತಲೆ ತಿರುಗಿದಂತೆ ಅನ್ನಿಸುತ್ತದೆಯೇ? ಕಣ್ಣು ಮಸುಕಾಗಿ ಹೆಜ್ಜೆಗಳು ತಡಬಡಾಯಿಸುತ್ತಿವೆಯೇ? ಅನೇಕರು ಇದನ್ನು ಕೇವಲ ನಿದ್ರೆ ಸಾಲದ ಕಾರಣ ಅಥವಾ ಆಯಾಸ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಪದೇ ಪದೇ ಹೀಗಾಗುತ್ತಿದ್ದರೆ ಅದು ನಿಮ್ಮ ಆರೋಗ್ಯದ ವಿಷಯದಲ್ಲಿ ದೇಹ ನೀಡುತ್ತಿರುವ ಎಚ್ಚರಿಕೆ ಇರಬಹುದು. ಅಸಲಿಗೆ ಬೆಳಗ್ಗೆ ತಲೆ ತಿರುಗಲು ಕಾರಣಗಳೇನು? ಅದು ಯಾವ ಅಪಾಯಕಾರಿ ಕಾಯಿಲೆಗಳ ಸಂಕೇತ? ತಿಳಿಯೋಣ.. ಬೆಳಗ್ಗಿನ ತಲೆಸುತ್ತಿಗೆ ಕಾರಣಗಳು ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯಿಂದ … Read more

Horoscope Today : 15 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ಪ್ರಮುಖ ಚರ್ಚೆಯಲ್ಲಿ ನೀವು ತೊಡಗಬಹುದು. ನಿಮ್ಮ ಯೋಜನೆಗಳಿಗೆ ಸರಕಾರದಿಂದ ಲಾಭ ಬರುವ ಸಾಧ್ಯತೆಯಿದೆ. ಕಾರ್ಯ ಸಂಬಂಧಿ ಪ್ರವಾಸ ಕೈಗೊಳ್ಳಬಹುದು. ನಿಮ್ಮ ಕುಟುಂಬ ವಾತಾವರಣವು ವರ್ಣರಂಜಿತವಾಗಿರುತ್ತದೆ. ಮನೆಯ ಶೃಂಗಾರ ಮತ್ತು ಅಲಂಕಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ನೀವು ನಿಮ್ಮ ಮನೆಯಲ್ಲಿ ಧನಾತ್ಮಕ ವಾತಾವಾರಣವನ್ನು ಉಂಟುಮಾಡಬಹುದು. ನೀವು ಮಾಡುವ ಪ್ರತೀ ಕಾರ್ಯದಲ್ಲೂ ವ್ಯಾವಹಾರಿಕ ದೃಷ್ಟಿಯನ್ನು ಅಳವಡಿಸುವುದು ಅಗತ್ಯ. ನಿಮ್ಮ ಕಾರ್ಯ ಒತ್ತಡದ ವಿರುದ್ಧ ಕುಗ್ಗುವುದನ್ನು ನೀವಾಗಿಯೇ ಕಾಣಬಹುದು.ನಿಮ್ಮ ತಾಯಿಯ ಆರೋಗ್ಯ … Read more

ಅದಾನಿ ಕಂಪನಿಯಲ್ಲಿ ಯಾರೊಬ್ಬರೂ ದಲಿತರು ಮೇಲಧಿಕಾರಿಗಳು ಸಿಗಲ್ಲ: ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ

ಅದಾನಿ ಜೀ ಕಂಪನಿಗೆ ಹೋಗಿ ನೋಡಿ. ಅಲ್ಲಿ ಯಾರೊಬ್ಬರೂ ದಲಿತರು ಮೇಲ್ದರ್ಜೆಯ ಅಧಿಕಾರದಲ್ಲಿ ಇಲ್ಲ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ. ಖಾನ್ಸಿ ರಾಮ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಕೆಲವೇ ಮೇಲ್ವರ್ಗದ ಜನರ ಕೈಯಲ್ಲಿ ದೇಶದ ಆಡಳಿತವಿದೆ ಎಂದಿದ್ದಾರೆ. ‘ಅದಾನಿ ಕಂಪನಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಯಾರಾದರೂ ದಲಿತರು, ಆದಿವಾಸಿಗಳು, ಹಿಂದುಳಿದ … Read more

ಕಾಂಗ್ರೆಸ್ ಭಾರತ ವಿರೋಧಿಗಳ ಕೈಗೊಂಬೆ, ಜನರಲ್ಲಿ ಭಯ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ ಭಾರತ ವಿರೋಧಿಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ, ಜನರಲ್ಲಿ ಯುದ್ಧದ ಸಂದರ್ಭದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಇಂದು ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಭಾರತದ ಅಭಿವೃದ್ಧಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ದೇಶವಿರೋಧಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಸನ್ನಿವೇಶವಿರುವಾಗ ಭಾರತದಲ್ಲಿ ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ವಿದೇಶಗಳಲ್ಲಿರುವ ಭಾರತೀಯರನ್ನು ರಕ್ಷಿಸಲು ಎಲ್ಲಾ … Read more

‘ವಿದ್ಯುತ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ ; ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

ವಿದ್ಯುತ್ ಬಿಲ್ ನಮಗೆ ವಿಳಾಸದ ಪುರಾವೆಯಾಗಿ (Address Proof) ಬಹಳ ಮುಖ್ಯವಾಗಿದೆ. ಆಧಾರ್, ಪಾನ್ ಅಥವಾ ಚಾಲನಾ ಪರವಾನಗಿಯನ್ನು ಪಡೆಯಲು ವಿದ್ಯುತ್ ಬಿಲ್ ಸಹಕಾರಿಯಾಗುತ್ತದೆ. ನೀವು ಹೊಸ ಫ್ಲಾಟ್ ಖರೀದಿಸಿದ್ದರೆ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಬಿಲ್ ಅನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಈಗ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಹಳೆಯ ಕನೆಕ್ಷನ್ ರದ್ದುಪಡಿಸಿ ಹೊಸದು ಪಡೆಯುವ ಬದಲು, ಆನ್‌ಲೈನ್ ಮೂಲಕವೇ ಹೆಸರು ಬದಲಾಯಿಸಿಕೊಳ್ಳಬಹುದು. ಹೌದು. ವಿದ್ಯುತ್ ಬಿಲ್‌ನಲ್ಲಿ (Power Bill) ಹೆಸರು ಬದಲಾವಣೆ ಮಾಡುವುದು ಎಂದರೆ … Read more

Horoscope Today : 14 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಅದೃಷ್ಟಕಾರಕ ದಿನವು ಈಗ ನಿಮ್ಮೊಂದಿಗಿಲ್ಲ; ನೀವು ಹೆಚ್ಚು ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕಚೇರಿಯಲ್ಲಿ ಕೆಲಸವನ್ನು ನಿರ್ವಹಿಸಲು ನಿಮಗೆ ಕಷ್ಟಕರವಾಗಬಹುದು. ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮೃದುವಾಗಿ ವ್ಯವಹರಿಸಿ. ಇದು ನಿಮಗೆ ಪ್ರಯೋಜನವನ್ನು ತರಲಿದೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಅಭಿವೃದ್ಧಿ ಕಾಣಲಿವೆ. ಕಾರ್ಯಸ್ಥಳದಲ್ಲಿನ ಸುಗಮ ನಿರ್ವಹಣೆಯ ಹೊರತಾಗಿಯೂ, ಮನೆಯಲ್ಲಿನ ವಾತಾವರಣವು ಶಾಂತಿ ಹಾಗೂ ಸಮಾಧಾನದಿಂದ ಕೂಡಿರುತ್ತದೆ. ಹಣಕಾಸು ಮೂಲಗಳ ಕುರಿತಾದ ನಿಮ್ಮ ಆಯೋಜಿತ ಯೋಜನೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಧನಲಾಭದ ಯೋಗವಿದೆ. … Read more