ರಾತ್ರಿ ಬ್ರಾ ಧರಿಸಿ ಮಲಗಿದ್ರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ? ವೈದ್ಯರು ಏನ್ ಹೇಳ್ತಾರೆ?

ಮಹಿಳೆಯರ ದಿನನಿತ್ಯದ ಉಡುಪಿನಲ್ಲಿ ಬ್ರಾ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಗಾತ್ರದ ಬ್ರಾ ಧರಿಸುವುದು ದೇಹದ ಆಕಾರವನ್ನು ಕಾಪಾಡಲು ಹಾಗೂ ಆರಾಮ ನೀಡಲು ಸಹಾಯ ಮಾಡುತ್ತದೆ. ಆದರೆ ರಾತ್ರಿ ಮಲಗುವಾಗ ಬ್ರಾ (Bra) ಧರಿಸಬೇಕೇ ಅಥವಾ ಬೇಡವೇ ಎಂಬ ಅನುಮಾನ ಹಲವಾರು ಮಹಿಳೆಯರನ್ನು ಕಾಡುತ್ತದೆ. ತಜ್ಞರ ಪ್ರಕಾರ ರಾತ್ರಿ ವೇಳೆ ಬ್ರಾ ಧರಿಸಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ ಅಲ್ಲ. ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಬೆವರು ಬರುತ್ತದೆ ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕಿನ … Read more

ಒಮನ್‌ನಲ್ಲಿ ದಕ್ಷಿಣ ಕನ್ನಡದ ಯುವಕ ಆತ್ಮಹತ್ಯೆ: ಪ್ರೀತಿ ದೂರಾಗಿದ್ದಕ್ಕೆ ಸಾವಿನ ದಾರಿ.?

ಒಮನ್‌ನಲ್ಲಿ ಉದ್ಯೋಗದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೋಮೇಶ್ವರ ನಿವಾಸಿ ಯುವಕ ಪುನೀತ್ ಪೂಜಾರಿ (32)ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕೃತ್ಯಕ್ಕೆ ಪ್ರೇಮ ವೈಫಲ್ಯ ಕಾರಣ ಎಂದು ಶಂಕಿಸಲಾಗಿದೆ. ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಹಿರಿಯ ಪುತ್ರ ಪುನೀತ್ ಪೂಜಾರಿ, ಕಳೆದ ಒಂದೂವರೆ ವರ್ಷಗಳಿಂದ ಒಮನ್ ದೇಶದಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಊರಿಗೆ ಕೂಡಾ ಬಂದು ಹೋಗಿದ್ದರು. ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ನಗರದ … Read more

ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ತುಮಕೂರು : ಗಂಡನ ಸಾವು ಹೃದಯಾಘಾತ ಎಂದು ಪತ್ನಿ ಕಣ್ಣೀರು ಹಾಕಿದ್ದಳು. ಗಂಡನ ಸಾವಿನ ಬಗ್ಗೆ ಕಿಂಚಿತ್ತು ಕೊರಗಿಲ್ಲದ ಪತ್ನಿ, ಪತಿ ಮೃತಪಟ್ಟ 20 ದಿನಕ್ಕೆ ಮತ್ತೊಬ್ಬನ ಮದುವೆಯಾಗಿದ್ದಳು. ಆಕೆಯ ನಡೆಯಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತ್ಯಕ್ರಿಯೆ ಮಾಡಿ ಹೂತಿಟ್ಟ ಶವ ಸಹ ಹೊರ ತೆಗೆದು ಪರಿಕ್ಷೆ ನಡೆಸಲಾಗಿತ್ತು. ಈ ನಡುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಎಂಬಂತೆ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಯಲಾಗಿದ್ದು, ಪತ್ನಿ ಹಾಗೂ ಆಕೆಯ ಹೊಸ ಗಂಡ ತಾವೇ … Read more

ಇವೇ ನೋಡಿ ಬ್ರೈನ್ ಸ್ಟ್ರೋಕ್‌ನ ಆರಂಭಿಕ ಲಕ್ಷಣಗಳು : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ…

ಮಿದುಳಿನ ಪಾರ್ಶ್ವವಾಯು ಅಥವಾ ಬ್ರೈನ್ ಸ್ಟ್ರೋಕ್‌ ಅಪಾಯಕಾರಿ ಕಾಯಿಲೆ. ಪಾರ್ಶ್ವವಾಯುವಿನ ನಂತರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ರೋಗಿಯು ಸಾಯುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ. ಇದು ಯಾರಿಗಾದರೂ ಸಂಭವಿಸಬಹುದು. ಕೆಲವು ಜನರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ ಈ ಋತುವಿನಲ್ಲಿ ಕೆಲವು ತಪ್ಪುಗಳನ್ನ ಮಾಡದಂತೆ ವೈದ್ಯರು ಜನರಿಗೆ ಸಲಹೆ ನೀಡುತ್ತಾರೆ. ಪಾರ್ಶ್ವವಾಯು ತಡೆಗಟ್ಟಲು ಏನು ಮಾಡಬೇಕು..? ಯಾವ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು ಎಂಬುದನ್ನ ವೈದ್ಯರಿಂದ ತಿಳಿದುಕೊಳ್ಳೋಣ.. ನರಶಸ್ತ್ರಚಿಕಿತ್ಸೆ ಡಾ.ದಲ್ಜಿತ್ ಸಿಂಗ್ ಅವರು ಮೆದುಳಿನ ಪಾರ್ಶ್ವವಾಯುವಿನ ಬಗ್ಗೆ … Read more

‘ಮೀನು’ ಪ್ರಿಯರೇ ಎಚ್ಚರ : ಅಪ್ಪಿ ತಪ್ಪಿಯೂ ಈ ಫಿಶ್ ತಿಂದ್ರೆ ‘ಕ್ಯಾನ್ಸರ್’ ಬರುತ್ತೆ ಹುಷಾರ್.!

ಅನೇಕ ಮಾಂಸಾಹಾರಿಗಳು ಮೀನುಗಳನ್ನ ಇಷ್ಟಪಡುತ್ತಾರೆ. ಅವ್ರು ಪ್ರತಿದಿನ ಅದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಪೌಷ್ಟಿಕ ಮೀನುಗಳು ಲಭ್ಯವಿದ್ದರೂ, ಕೆಲವು ರೀತಿಯ ಮೀನುಗಳು ತಿನ್ನಲು ಸುರಕ್ಷಿತವಲ್ಲ ಮತ್ತು ಮಾರಕ ಅಪಘಾತಗಳಿಗೆ ಕಾರಣವಾಗಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ. ಕ್ಯಾನ್ಸರ್’ಗೆ ಕಾರಣವಾಗುವ ಥಾಯ್ ಮಾಗುರ್.! ಅಂತಹ ಒಂದು ಮೀನು ಥಾಯ್ ಮಾಗುರ್.. ಈ ಮೀನು ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೆ ಜಲಚರಗಳಿಗೂ ಅಪಾಯಕಾರಿ. ಕೇಂದ್ರ ಸರ್ಕಾರವು ಇದರ ಸಂತಾನೋತ್ಪತ್ತಿ, ಮಾರಾಟ ಮತ್ತು ಸೇವನೆಯನ್ನ ಸಂಪೂರ್ಣವಾಗಿ ನಿಷೇಧಿಸಿದೆ. ಈ … Read more

ಅತಿಯಾಗಿ ಪೋರ್ನ್ ವಿಡಿಯೋಗಳನ್ನು ನೋಡುತ್ತೀರಾ.? ಹಾಗಿದ್ರೆ ನಿಮಗೆ ಈ ಗಂಭೀರ ಸಮಸ್ಯೆ ಇರಬಹುದು. ಎಚ್ಚರ.!

Health Tips : ಹಿಂದೆಲ್ಲಾ ನೀಲಿ ಚಿತ್ರಗಳ ಸಿಡಿ ಸಿಗುತ್ತಿತ್ತು.. ರಹಸ್ಯವಾಗಿ ಮನೆಗೆ ಹೋಗಿ ನೋಡಲಾಗುತ್ತಿತ್ತು. ನಂತರ ಪೆನ್‌ಡ್ರೈವ್‌, ಮೆಮೊರಿ ಚಿಪ್‌ ಬಂದವು. ಆದರೆ ಈಗ ಫೋನ್ ಬೇಕಾದದ್ದನ್ನು ನೋಡಬಹುದು. ಇದರಿಂದಾಗಿ ಮಕ್ಕಳು ಕೂಡ ಅಶ್ಲೀಲ ಚಿತ್ರಗಳಿಗೆ ವ್ಯಸನಿಯಾಗುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಅಗಾಧ ಬದಲಾವಣೆಗಳೊಂದಿಗೆ, ಇಂಟರ್ನೆಟ್ ಎಲ್ಲರಿಗೂ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದರೊಂದಿಗೆ ನೀಲಿ ಚಿತ್ರಗಳನ್ನು ನೋಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ನೀಲಿ ಚಿತ್ರಗಳನ್ನು ನೋಡುವುದರಿಂದ ನಮ್ಮ ಆರೋಗ್ಯದ ಮೇಲೆ ದೈಹಿಕ ಮತ್ತು ಮಾನಸಿಕ ಪರಿಣಾಮ … Read more

110-210 ರೂ.ಗೆ ಪೆಟ್ರೋಲ್ ಹಾಕಿಸುವ ಟ್ರಿಕ್ಸ್ ಹಳೇದಾಯ್ತು : 2 ‘ಗೋಲ್ಡ‍ನ್ ಟಿಪ್ಸ್’ ಕೊಟ್ಟ ಪೆಟ್ರೋಲ್ ಬಂಕ್ ಉದ್ಯೋಗಿ

ಪೆಟ್ರೋಲ್ ಅಥವಾ ಡೀಸೆಲ್ ಭರ್ತಿ ಮಾಡುವಾಗ ನಮಗೆ ಸರಿಯಾದ ಪ್ರಮಾಣದ ಇಂಧನ ಸಿಗುತ್ತಿದೆಯೇ ಎಂಬ ಅನುಮಾನ ಪ್ರತಿಯೊಬ್ಬ ವಾಹನ ಸವಾರನ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಕೆಲವರು ಇದರ ಗೊಂದಲ ನಿವಾರಿಸಲು ₹100, ₹200, ಅಥವಾ ₹500 ರ ಬದಲಿಗೆ ₹110, ₹210, ಅಥವಾ ₹310 ರಂತಹ ವಿಚಿತ್ರ ಮೊತ್ತಕ್ಕೆ ತುಂಬಿಸಿದರೆ ಮೋಸವಾಗುವುದಿಲ್ಲ ಎಂದು ನಂಬುತ್ತಾರೆ. ಆದರೆ, ಈ ‘ಸಣ್ಣ ಮೊತ್ತದ ಟ್ರಿಕ್’ ಕೆಲಸ ಮಾಡುವುದಿಲ್ಲ ಎಂದು ಪೆಟ್ರೋಲ್ ಪಂಪ್‌ನ ಓರ್ವ ಉದ್ಯೋಗಿ ವೈರಲ್ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ … Read more

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ.? ಯಾವಾಗ ವೈದ್ಯರ ಸಲಹೆ ಪಡೆಯಬೇಕು

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದನ್ನು ಕೆಲವರು ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿ ಈ ರೀತಿ ಆಗಿರಬಹುದು ಎಂದು ತಿಳಿದು ಅದನ್ನು ಸಾಮಾನ್ಯ ಸಮಸ್ಯೆಯಂತೆ ನಿರ್ಲಕ್ಷ್ಯ ಮಾಡುತ್ತಾರೆ. ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಆದರೆ ಈ ಸ್ಥಿತಿ ಮುಂದುವರಿದರೆ ಅದು ಕಿಡ್ನಿ ಕ್ಯಾನ್ಸರ್‌ನ ಲಕ್ಷಣವಾಗಿರಬಹುದೆಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆ ಯಾಕಾಗಿ ಕಂಡುಬರುತ್ತದೆ, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅತ್ಯಗತ್ಯ. ಮೂತ್ರದಲ್ಲಿ (Urine) ರಕ್ತ ಕಾಣಿಸಿಕೊಳ್ಳುವುದು … Read more

Horoscope Today : 06 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಸಿಟ್ಟಿನ ಮೇಷರಾಶಿಯವರಿಗೆ ಒಂದು ಮಂಗಳಕರ ದಿನ ಆಗಲಿರುವುದಾಗಿ ಗಣೇಶ ಕಾಣುತ್ತಿದ್ದಾರೆ. ನಿಮ್ಮ ಮನೆ ಅಥವಾ ಸಹೋದರರ ಮನೆಯಲ್ಲಿ ನಡೆಯುವ ಒಂದು ಸಣ್ಣ ಧಾರ್ಮಿಕ ಸಮಾರಂಭವು ನಿಮ್ಮನ್ನು ಸಂತೋಷವಾಗಿರಿಸುವುದು. ನೀವು ಈ ಪ್ರೀತಿಪಾತ್ರರೊಂದಿಗಿನ ಕ್ಷಣಗಳನ್ನು ಆನಂದಿಸುವಿರಿ ಮತ್ತು ಆಹ್ಲಾದಿಸುವಿರಿ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಣ್ಣ ಸಣ್ಣ ಪ್ರಾರ್ಥನೆ ಮತ್ತು ಯಜ್ಞಗಳು ನಿಮ್ಮನ್ನು ಮಾನಸಿಕವಾಗಿ ನೆಮ್ಮದಿಯಾಗಿರಲು ಸಹಕರಿಸುತ್ತವೆ. ನಿಮ್ಮನ್ನು ಆವರಿಸಿದ ಸದ್ಭಾವನೆಗಳಿಂದ ನೀವು ನಲಿದಾಡುವಿರಿ ಮತ್ತು ಅದರಿಂದ ಉಬ್ಬಿ ಹೋಗುವಿರಿ. ಹಣಕಾಸಿನ ವಿಷಯಗಳಿಗೆ ಇಂದು ಸರಿಯಾದ ದಿನ ಮತ್ತು … Read more

ಲೋಕಾಯುಕ್ತ ದಾಳಿ: ಕಾರ್ಯನಿರ್ವಾಹಕ ಎಂಜಿನಿಯರ್ ಖಲೀಲ್‌ ಬಳಿ 7 ಮನೆ, 5 ನಿವೇಶನ

ಮೈಸೂರು: ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ ಆಸಿಫ್‌ ಇಕ್ಬಾಲ್‌ ಖಲೀಲ್‌ ಅವರಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ₹1.03 ಕೋಟಿ ಮೌಲ್ಯದ 5 ನಿವೇಶನ ಹಾಗೂ ₹4.28 ಕೋಟಿ ಮೌಲ್ಯದ ಏಳು ಮನೆಗಳನ್ನು ಪತ್ತೆ ಹಚ್ಚಿದ್ದಾರೆ. ಲೋಕಾಯುಕ್ತ ಎಸ್‌ಪಿ ಉದೇಶ್‌ ಮಾರ್ಗದರ್ಶನದಲ್ಲಿ ಪೊಲೀಸರ ತಂಡವು ಎನ್‌.ಆರ್‌ ಮೊಹಲ್ಲಾದಲ್ಲಿರುವ ಆಸಿಫ್‌ ಅವರಿಗೆ ಸೇರಿದ 2 ಮನೆ, ಸರಸ್ವತಿಪುರಂನಲ್ಲಿರುವ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಅವರ ಆಸ್ತಿ … Read more