Aadhar Card Updates : ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ಸ್ ಮಾಡಿಸಿದ್ದೀರಾ.? ಸರ್ಕಾರ ನೀಡಿದ ಎಚ್ಚರಿಕೆ ಏನು.?

Aadhar Card Updates : ನಮಸ್ಕಾರ ಸ್ನೇಹಿತರೇ, ನಿಮ್ಮ ಆಧಾರ್ ಕಾರ್ಡ್(Aadhar Card)ನಲ್ಲಿ ನಿಮ್ಮ ಫೋಟೋ ಚೆನ್ನಾಗಿ ಬರದಿದ್ದರೆ ಅಥವಾ ಹಳೆಯ ಫೋಟೋ ಆಗಿದ್ದರೆ ಈ ಕೂಡಲೇ ನೀವು ತಿದ್ದುಪಡಿ ಮಾಡಿಸಬೇಕು ಎಂದು ಬಯಸುತ್ತಿದ್ದೀರಾ.? ಆಧಾರ್ ಕಾರ್ಡ್(Aadhar Card)ನ ಪ್ರಸ್ತುತ ಫೋಟೋ ಅಪ್ಡೇಟ್ ಅನ್ನು ಹೊಸದಾಗಿ ಮಾಡಿಸುವುದಕ್ಕೆ ಯೋಚಿಸುತ್ತಿದ್ದೀರಾ.? ಯೋಚನೆ ಬಿಡಿ ಈ ಕೆಲಸ ಮಾಡಿಬಿಡಿ.

ನಿಮಗೆ ಸರ್ಕಾರ ಇಂತಹ ಒಳ್ಳೆಯ ಅವಕಾಶವನ್ನು ಇದೀಗ ಕಲ್ಪಿಸಿದೆ. ಆಧಾರ್ ಕಾರ್ಡ್(Aadhar Card)ಗೆ ಸಂಬಂಧಿಸಿದಂತೆ ತಿದ್ದುಪಡಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ದಯಮಾಡಿ ಪೂರ್ತಿ ಲೇಖನವನ್ನು ಓದಿ.

Aadhar Card Updates

ನಿಮ್ಮ ಆಧಾರ್ ಕಾರ್ಡ್(Aadhar Card)ನಲ್ಲಿ ಮೊಬೈಲ್ ನಂಬರ್(Mobile Number), ಇಮೇಲ್ ಅಡ್ರೆಸ್(Email Address), ವಿಳಾಸ ಹಾಗೂ ಫೋಟೋವನ್ನು ಸೇರಿದಂತೆ ಅಪ್ಡೇಟ್ ಮಾಡಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಹಾಗಾದರೆ ಆಧಾರ್ ಕಾರ್ಡ್(Aadhar Card)ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸುವುದು ಹೇಗೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗು ಈಗಲೇ ಅಪ್ಡೇಟ್ ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್(Aadhar Card)ನಲ್ಲಿ ಭಾವಚಿತ್ರ ತಿದ್ದುಪಡಿ :

ಆಧಾರ್ ಕಾರ್ಡ್(Aadhar Card)ನಲ್ಲಿ ನಿಮ್ಮ ಭಾವಚಿತ್ರ ಸರಿಯಾಗಿ ಬರದೇ ಇದ್ದರೆ ಫೋಟೋವನ್ನು ಬದಲಾವಣೆ ಮಾಡಿಸಲು ಈಗ ಅವಕಾಶವನ್ನು ಕಲ್ಪಿಸಲಾಗಿದೆ. ಆನೈನ್(Online) ಮೂಲಕ ನಿಮ್ಮ ಆಧಾರ್ ಕಾರ್ಡ್(Aadhar Card) ಫೋಟೋವನ್ನು ನೀವು ಸ್ವತಃ ಅಪ್ಡೇಟ್ ಮಾಡಿಸಲು ಇದುವರೆಗೂ ರಾಜ್ಯ ಸರ್ಕಾರವು ಅವಕಾಶ ನೀಡಿರುವುದಿಲ್ಲ.

ನಿಮ್ಮ ಭಾವಚಿತ್ರವನ್ನು ನೀವು ಆಧಾರ್ ಕಾರ್ಡ್(Aadhar Card)ನಲ್ಲಿ ಅಪ್ಡೇಟ್ ಮಾಡಿಸಬೇಕೆಂದಿದ್ದರೆ ಆಧಾರ್ ಸೇವಾ ಕೇಂದ್ರಕ್ಕೆ(Aadhaar Seva Kendra) ಭೇಟಿ ನೀಡುವುದು ಕಡ್ಡಾಯವಾಗಿದೆ. ಇದರ ಬಗ್ಗೆ ಇನ್ನಷ್ಟು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ದಯಮಾಡಿ ಕೊನೆಯವರೆಗೂ ಲೇಖನವನ್ನು ಓದಿ ಹಾಗು ನಿಮ್ಮ ಅಮೂಲ್ಯ ಸಮಯವನ್ನು ಸರಿಯಾಗಿ ಉಪಯೋಗಿಸಿ ಸಹಕರಿಸಿ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಭಾವಚಿತ್ರವನ್ನು ತಿದ್ದುಪಡಿ ಮಾಡಿಸುವ ಮೊದಲು ನೀವು ಆನ್ನೈನ್(Online) ಮೂಲಕವೇ ಭಾವಚಿತ್ರ ಅಪ್ಡೇಟ್ ಗಾಗಿ ಅರ್ಜಿಯನ್ನು ಸಲ್ಲಿಸಲು ನಿಮಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

Aadhar Card Updates

ಆಧಾರ್ ಕಾರ್ಡ್(Aadhar Card)ನಲ್ಲಿರುವ ಭಾವಚಿತ್ರವನ್ನು ಆಧಾರ್ ಸೇವಾ ಕೇಂದ್ರಕ್ಕೆ(Aadhaar Seva Kendra) ಭೇಟಿ ನೀಡುವುದರ ಮೂಲಕ ತಿದ್ದುಪಡಿ ಮಾಡಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಮೊದಲು ಆಧಾರ್ ಕಾರ್ಡ್(Aadhar Card) ಭಾವಚಿತ್ರವನ್ನು ತಿದ್ದುಪಡಿ ಮಾಡಿಸಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಆಧಾರ್ ಕಾರ್ಡ್(Aadhar Card)ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

ಆಧಾರ್ ಕಾರ್ಡ್(Aadhar Card) ಅಧಿಕೃತ ವೆಬ್ಟ್ ಸೈಟ್ :- Aadhaar Seva Kendra / ಆಧಾರ್ ಸೇವಾ ಕೇಂದ್ರ

ಮೇಲೆ ನೀಡುರುವಂತಹ ಆಧಾರ್ ಕಾರ್ಡ್(Aadhar Card)ನ ಅಧಿಕೃತ ವೆಬ್ಟ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ತಿದ್ದುಪಡಿಯನ್ನು ಮಾಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ನೊಂದಣಿ ಫಾರ್ಮನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಡೌನ್ ಲೋಡ್ ಮಾಡಿದ ನಂತರ ಆಧಾರ್ ಫೋಟೋ ಅಪ್ಡೇಟ್ ಗೆ ಸಂಬಂಧಿಸಿದಂತಹ ಅಪ್ಲಿಕೇಶನ್ ನಲ್ಲಿ ನೀವು ಅರ್ಜಿಯಲ್ಲಿ ಕೇಳಲಾಗಿರುವ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ.

ಮುಂದೆ ಏನು ಮಾಡಬೇಕು.?

ಆಧಾರ್ ಸೇವ ಕೇಂದ್ರದಲ್ಲಿ(Aadhaar Seva Kendra) ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಅವರು ನಿಮ್ಮ ಆಧಾರ್ ಕಾರ್ಡ್(Aadhar Card)ನ ವಿವರಗಳನ್ನು ದೃಢೀಕರಿಸಲಾಗುತ್ತದೆ. ಇದಾದ ನಂತರ ಆಧಾರ್ ಕಾರ್ಡ್(Aadhar Card)ಗೆ ಹೊಸದಾದ ಭಾವಚಿತ್ರ(Photo)ವನ್ನು ತೆಗೆದು ಆಧಾರ್ ಕಾರ್ಡ್(Aadhar Card)ನ್ನು ತಿದ್ದುಪಡಿ ಮಾಡಲಾಗುತ್ತದೆ. ಆಧಾರ್ ಕಾರ್ಡ್(Aadhar Card) ಭಾವಚಿತ್ರ ತಿದ್ದುಪಡಿ ಸರ್ವಿಸ್ ಚಾರ್ಜ್ ಆಗಿ ₹25/- ರೂಪಾಯಿಗಳ ಶುಲ್ಕವನ್ನು ಜಿಎಸ್‌ಟಿ ಸೇರಿದಂತೆ ವಿಧಿಸಲಾಗುತ್ತದೆ.

ಆಧಾರ್ ಕಾರ್ಡ್(Aadhar Card)ನಲ್ಲಿ ಭಾವಚಿತ್ರವನ್ನ ತಿದ್ದುಪಡಿ ಮಾಡಿದ ನಂತರ ಆಧಾರ್ ಸೇವಾ ಕೇಂದ್ರದಲ್ಲಿ(Aadhaar Seva Kendra) ಯುಆರ್ ಎನ್(Update Request Number) ರಶೀದಿ ಯನ್ನು ನಿಮಗೆ ನೀಡಲಾಗುತ್ತದೆ. ಹೀಗೆ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿನ ಭಾವಚಿತ್ರ ತಿದ್ದುಪಡಿ ಸ್ಟೇಟಸ್ ಬಗ್ಗೆ ನೀವು ಯುಆರ್ ಎನ್(Update Request Number) ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.

ಹೀಗೆ ತಿದ್ದುಪಡಿ ಮಾಡಬಯಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್(Aadhar Card)ನಲ್ಲಿ ಭಾವಚಿತ್ರವನ್ನು ತಿದ್ದುಪಡಿ ಮಾಡಿಸಲು ರಾಜ್ಯ ಸರ್ಕಾರವು ಅವಕಾಶವನ್ನು ಕಲ್ಪಿಸಿದ್ದು, ನಿಮ್ಮ ಮೊಬೈಲ್ ಫೋನ್ ಮುಖಾಂತರ ಆಧಾರ್ ಕಾರ್ಡ್(Aadhar Card) ಭಾವಚಿತ್ರ ಬದಲಾವಣೆ ಮಾಡಲು ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಇದರಿಂದ ತಿದ್ದುಪಡಿ ಮಾಡಬಯಸುವ ಅಭ್ಯರ್ಥಿಗಳು ಸುಲಭವಾಗಿ ಆಧಾರ್ ಕಾರ್ಡ್(Aadhar Card)ನಲ್ಲಿರುವ ಭಾವಚಿತ್ರವನ್ನು ಕಡಿಮೆ ಸಮಯದಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

ನಿಮ್ಮ ಮನೆಯವರು ಅಥವಾ ಸ್ನೇಹಿತರು ಯಾರಾದರೂ ಆಧಾರ್ ಕಾರ್ಡ್(Aadhar Card)ನಲ್ಲಿರುವ ಭಾವಚಿತ್ರವನ್ನು ಇನ್ನೂ ಸಹ ಬದಲಾಯಿಸದೆ ಅಥವಾ ತಿದ್ದುಪಡಿ ಮಾಡಿಸದೇ ಇದ್ದಲ್ಲಿ ಅವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply