Housing Scheme : ನಿಮಗೆ ಮನೆ ಇಲ್ವಾ.? ಉಚಿತ ಮನೆ ಬೇಕಾ.? ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನ

Housing Scheme : ನಮಸ್ಕಾರ ಸ್ನೇಹಿತರೇ, ಇದುವರೆಗೂ ಯಾರೆಲ್ಲಾ ಸ್ವಂತ ಮನೆಗಳನ್ನು ಹೊಂದಿಲ್ಲವೋ ಅಂತಹವರಿಗೆ ಸರ್ಕಾರದಿಂದಲೇ ಉಚಿತ ಮನೆಗಳು ಕೂಡ ವಿತರಣೆ ಮಾಡಲಾಗುತ್ತದೆ. ಈ ಯೋಜನೆಗೆ ನೀವು ಅರ್ಹರಾಗಿದ್ದರೆ ಯಾವುದೇ ರೀತಿಯ ಮನೆಯ ಬಾಡಿಗೆ ಅಥವಾ ಮನೆಯ ಭೋಗ್ಯದ ಹಣವನ್ನು ಕೂಡ ನೀಡುವಂತಿಲ್ಲ.

ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಮನೆಯನ್ನು ಯಾವ ರೀತಿ ಪಡೆಯಬೇಕು.? ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.? ಹಾಗು ಆ ಮನೆಗೆ ಏನೆಲ್ಲಾ ಸೌಲಭ್ಯಗಳು ಇರುತ್ತವೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : PM Yashasvi Scholarship 2024 : ವಿದ್ಯಾರ್ಥಿಗಳು ₹1,25,000/- ವರೆಗೆ ಹಣ ಪಡೆಯಲು ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.?

ರಾಜೀವ್ ಗಾಂಧಿ ವಸತಿ ಯೋಜನೆ – Rajiv Gandhi Vasati Yojana

ರಾಜೀವ್ ಗಾಂಧಿ ವಸತಿ ಯೋಜನೆ(Rajiv Gandhi Vasati Yojana) ಮೂಲಕ ಹಲವಾರು ವರ್ಷಗಳಿಂದಲೂ ಕೂಡ ಅರ್ಹ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಿ ವಸತಿಗಳನ್ನು ಕೂಡ ಈಗಾಗಲೇ ಪಡೆಯುತ್ತಿದ್ದಾರೆ. ಅವರಂತೆ ನೀವು ಕೂಡ ಅರ್ಹರಾಗಿದ್ದಾರೆ, ನೀವು ಕೂಡ ಪಡೆಯಬೇಕು ಎಂದರೆ ಸರ್ಕಾರಕ್ಕೆ ಅರ್ಜಿಯನ್ನು ಕೂಡ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಅರ್ಹರಿಗೆ ಸರ್ಕಾರ ಉಚಿತ ಮನೆಗಳನ್ನು ನಿರ್ಮಿಸಿಕೊಡುತ್ತದೆ.

WhatsApp Group Join Now

ಸರ್ಕಾರ ಅರ್ಹ ಫಲಾನುಭವಿಗಳಿಗೆ ನಿರ್ಮಿಸಿ ಕೊಡುವಂತಹ ಮನೆಯ ವೆಚ್ಚ 7.5 ಲಕ್ಷ ರೂಪಾಯಿ. ಆದರೆ ಸಹಾಯಧನವಾಗಿ ಕೇಂದ್ರ ಸರ್ಕಾರದ ಕಡೆಯಿಂದ 3.5 ಲಕ್ಷ ಹಣ ದೊರೆಯುತ್ತದೆ. ಇನ್ನುಳಿದಿರುವಂತಹ 3 ಲಕ್ಷ ಹಣವನ್ನು ರಾಜ್ಯ ಸರ್ಕಾರ ಕೂಡ ಬರಿಸುತ್ತದೆ. ಇನ್ನು ಮನೆ ಪಡೆಯುವಂತಹ ಅಭ್ಯರ್ಥಿಗಳು ಒಂದು ಲಕ್ಷ ಹಣವನ್ನು ಮಾತ್ರ ಸರ್ಕಾರಕ್ಕೆ ನೀಡಿ ಉಚಿತ ಮನೆಗಳನ್ನು ಕೂಡ ಪಡೆಯಬಹುದು.

ಪ್ರಸ್ತುತ ದಿನಗಳಲ್ಲಿ ಒಂದು ಲಕ್ಷ ಹಣ ನೀಡಿದ್ರೆ ಎಲ್ಲಿಯೂ ಕೂಡ ಸ್ವಂತ ಮನೆಗಳು ದೊರೆಯುವುದಿಲ್ಲ. ಆದರೆ ಸರ್ಕಾರದಿಂದ ಈ ಉಚಿತ ಮನೆಗಳು ಹಂಚಿಕೆ ಆಗುತ್ತದೆ. ನೀವು ಬರೋಬ್ಬರಿ ಒಂದು ಲಕ್ಷ ನೀಡಿದ್ರೆ ಸಾಕು ನಿಮಗೆ 7.5 ಲಕ್ಷದ ಮನೆ ನಿಮ್ಮದಾಗುತ್ತದೆ.

ಇದನ್ನೂ ಕೂಡ ಓದಿ : Annabhagya Scheme : ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲವೇ? ಹಣ ಬರಲು ತಪ್ಪದೇ ಹೀಗೆ ಮಾಡಿ

WhatsApp Group Join Now

ಬೇಕಾಗುವ ದಾಖಲೆಗಳೇನು.?

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ
  • ಪಡಿತರ ಚೀಟಿ
  • ಮೊಬೈಲ್ ನಂಬರ್

ಇನ್ನಿತರ ಅಗತ್ಯ ದಾಖಲಾತಿಗಳೊಂದಿಗೆ ಅರ್ಹ ಫಲಾನುಭವಿಗಳು ಅರ್ಜಿಯನ್ನು ಆನ್ ಲೈನ್ ಮೂಲಕ ಕೂಡ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವ ಅಧೀಕೃತ ವೆಬ್ ಸೈಟ್ ಲಿಂಕ್ :- Rajiv Gandhi Housing Corporation Limited

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply