Business loan for women : ದೇಶದ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿಸಲು ಸ್ತ್ರೀಶಕ್ತಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಇಪ್ಪತೈದು ಲಕ್ಷಕ್ಕೂ ಹೆಚ್ಚು ಸಾಲವನ್ನು ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದೊಂದಿಗೆ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರ ಮುಖ್ಯ ಉದ್ದೇಶ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿ ಮಾಡುವುದು. ಇದರ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ವ್ಯಾಪಾರ ಮಾಡಲು ಪ್ರೋತ್ಸಾಹಿಸಲಾಗುತ್ತದೆ.
ಸ್ವಂತ ಉದ್ಯೋಗ ನಡೆಸುವ ಮಹಿಳೆಯರು ಈ ಯೋಜನೆಯಡಿ ಐದು ಲಕ್ಷದವರೆಗೆ ವ್ಯಾಪಾರ ಸಾಲವನ್ನು ತೆಗೆದುಕೊಂಡರೆ ಯಾವುದೇ ರೀತಿಯ ಮೇಲಾಧಾರ ಅಥವಾ ಗ್ಯಾರಂಟಿ ನೀಡುವ ಅಗತ್ಯವಿಲ್ಲ. ಐದು ಲಕ್ಷಕ್ಕಿಂತ ಮೇಲ್ಪಟ್ಟು ಇಪ್ಪತೈದು ಲಕ್ಷದವರೆಗೆ ಸಾಲ ಪಡೆದರೆ ಮಾತ್ರ ಗ್ಯಾರಂಟಿ ನೀಡಬೇಕಾಗುತ್ತದೆ. ವಿಭಿನ್ನ ವರ್ಗಗಳು ಮತ್ತು ವಿವಿಧ ವ್ಯವಹಾರಗಳ ಪ್ರಕಾರ ವಿಭಿನ್ನ ಬಡ್ಡಿ ದರಗಳನ್ನು ವಿಧಿಸಲಾಗುತ್ತದೆ. ಹೆಚ್ಚಿನದಾಗಿ ಇಂಥ ಸ್ವ ಉದ್ಯೋಗಕ್ಕೆ ತಕ್ಷಣ ಸಾಲ ನೀಡಲಾಗುತ್ತದೆ. ಕೃಷಿ ಉತ್ಪನ್ನಗಳಾದ ವ್ಯಾಪಾರ, ಬಟ್ಟೆ ತಯಾರಿಕೆ, ರಸಗೊಬ್ಬರ ಮಾರಾಟ, ಗುಡಿ ಕೈಗಾರಿಕೆ, ಬ್ಯೂಟಿ ಪಾರ್ಲರ್ ಹೀಗೆ ನಾನಾ ತರದ ಉದ್ಯಮಕ್ಕೆ ಸಾಲವನ್ನು ನೀಡಲಾಗುತ್ತದೆ.
ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್.!
ಈ ಯೋಜನೆಗೆ ಇರುವ ಮಾನದಂಡಗಳೇನು.?
- ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು.
- ಸಣ್ಣ ಪ್ರಮಾಣದ ವ್ಯಾಪಾರ ಮಾಡುತ್ತಿರುವ ಮಹಿಳೆಯರು ಯೋಜನೆಗೆ ಅರ್ಹರಾಗಿರುತ್ತಾರೆ.
ಸ್ತ್ರೀಶಕ್ತಿ ಯೋಜನೆಯ ಸಾಲಕ್ಕಾಗಿ ಬೇಕಾಗಿರುವ ದಾಖಲೆಗಳೇನು.?
- ಅರ್ಜಿದಾರರ ಆಧಾರ್ ಕಾರ್ಡ್,
- ವಿಳಾಸ ಪುರಾವೆ
- ಗುರುತಿನ ಚೀಟಿ
- ಕಂಪನಿ ಮಾಲೀಕತ್ವದ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರದ ಎಸ್ಬಿಐ ಬ್ಯಾಂಕ್ ಶಾಖೆಗೆ ತೆರಳಿ ಸ್ತ್ರೀಶಕ್ತಿ ಯೋಜನೆಯಡಿ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಅತಿಯಾಗಿ ಪೋರ್ನ್ ವಿಡಿಯೋಗಳನ್ನು ನೋಡುತ್ತೀರಾ.? ಹಾಗಿದ್ರೆ ನಿಮಗೆ ಈ ಗಂಭೀರ ಸಮಸ್ಯೆ ಇರಬಹುದು. ಎಚ್ಚರ.!
- ರಾತ್ರಿ ಈ ಪದಾರ್ಥವನ್ನು ಬಾಯಲ್ಲಿಟ್ಟುಕೊಂಡು ಮಲಗಿದ್ರೆ ಹಾರ್ಟ್ಅಟ್ಯಾಕ್ ಆಗಲ್ಲ.! ನಿದ್ರಾಹೀನತೆಗೂ ಇದೇ ಪರಮೌಷಧ..
- ಅಂಗನವಾಡಿ ಕೆಲಸ ಸಿಗುತ್ತಿದ್ದಂತೆ ಬದಲಾದ ಹೆಂಡತಿ! ಪತ್ನಿ-ಮಗಳ ಟಾರ್ಚರ್ಗೆ ಬೇಸತ್ತು ಹುಬ್ಬಳ್ಳಿಯಲ್ಲಿ ಗಂಡ ಆತ್ಮಹತ್ಯೆ!
- 51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ.!
- ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು.!
- ಸ್ಟ್ರೋಕ್ ಬರುವ ಮುನ್ನವೇ ದೇಹ ನೀಡುವ ಲಕ್ಷಣಗಳು : ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ಗೃಹಲಕ್ಷ್ಮೀಯ ₹5 ಸಾವಿರ ಕೋಟಿ ಲೆಕ್ಕ ಕೊಡಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಶ್ರೀರಾಮುಲು ಸವಾಲ್
- ಮದುವೆಯಾಗಿ 48 ದಿನ: ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್ರೂಮ್ನಲ್ಲೂ CCTV! ಡಾಕ್ಟರ್ ಗಂಡನ ಕ್ರೌರ್ಯಕ್ಕೆ ನವವಧು ಬಲಿ
- “ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ” – ಮಾವನಿಗೆ ಕರೆ ಮಾಡಿ ಹೇಳಿದ ಅಳಿಯನ ಕ್ರೌರ್ಯ!
- ಆಲ್ಕೋಹಾಲ್ ಸೇವನೆ ಮಾಡದೇ ಇದ್ರೂ ಲಿವರ್ ಡ್ಯಾಮೇಜ್ ಆಗೋದಕ್ಕೆ ಕಾರಣವೇನು ಗೊತ್ತಾ.?
- ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!
- ಪಾರ್ಶ್ವವಾಯು ದಾಳಿಯ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ – ಪಾರ್ಶ್ವವಾಯು ಹೇಗೆ ತಡೆಗಟ್ಟುವುದು.?
- ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!
- ALERT : ‘ಕಿಡ್ನಿ’ ಕೈಕೊಟ್ಟರೆ ಬೆಳ್ಳಂಬೆಳಗ್ಗೆಯೇ ಕಾಣಿಸಿಕೊಳ್ಳುವ ಲಕ್ಷಣಗಳಿವು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ.!
- ಇವು ಸಿಕ್ರೆ ಬಿಡ್ಲೇಬೇಡಿ, ಅನೇಕಾನೇಕ ಪ್ರಯೋಜನಾ ; ನಿಮ್ಮ ಪ್ರದೇಶಗಳಲ್ಲಿ ಇದಕ್ಕೇನು ಹೆಸರಿದೆ.?
- ತಹಶೀಲ್ದಾರ್ ಕಚೇರಿಯಲ್ಲಿ ತಾಯಿ-ಮಗನ ಲಂಚದ ಆಟ.! ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ
- ವಿಧವೆ ಜತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಚಟ್ಟ ಕಟ್ಟಿದ ಗಂಡ! ಬಳೆಚೂರು, ಪ್ರಸಾದ, ಇಲಿಪಾಷಾಣ!
- ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು
- ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಕ್ಕೆ ಸ್ನೇಹಿತನನ್ನ ಸ್ಥಳಕ್ಕೆ ಕರೆಸಿಕೊಂಡ ಪತಿ ಮುಂದೇನಾಯ್ತು ನೋಡಿ!
- ಸ್ನೇಹಿತನ ಹೆಂಡತಿಯನ್ನೇ ಹಾರಿಸಿಕೊಂಡು ಹೋದ ಭೂಪ! ಕಣ್ಣೀರಿಟ್ಟು ‘ಬಂದ್ ಬಿಡು’ ಎಂದ ರಿಯಲ್ ಗಂಡ



















