Gruhalakshmi Scheme : ಗೃಹಲಕ್ಷ್ಮಿ ೮ನೇ ಕಂತು ಬಿಡುಗಡೆ.! ಹಣ ಜಮಾವಣೆ ಆಗದೇ ಇರುವವರು ಹೀಗೆ ಮಾಡಿ.

Spread the love

Gruhalakshmi Scheme : ಗೃಹಲಕ್ಷ್ಮಿ ಯೋಜನೆಯ ಏಳನೇ ಕಂತು ಕಳೆದ ಮಾರ್ಚ್ ನಲ್ಲಿ ಬಿಡುಗಡೆಯಾಗಿದ್ದು, ಎಂಟನೇ ಕಂತು ಯಾವಾಗ ಬಿಡುಗಡೆ ಆಗಲಿದೆ ಎಂದು ಗೃಹಲಕ್ಷ್ಮಿ ಫಲಾನುಭವಿಗಳು ಕಾದು ಕುಳಿತಿದ್ದಾರೆ. ಎಂಟನೇ ಕಂತು ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೇ ತಿಂಗಳ 20 ರೊಳಗೆ ಗೃಹಲಕ್ಷ್ಮಿ ಅರ್ಜಿದಾರರಿಗೆ ಅಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

WhatsApp Group Join Now

ಇದನ್ನೂ ಕೂಡ ಓದಿ : PM Kisan Samman Nidhi : ಪಿಎಂ ಕಿಸಾನ್ 17ನೇ ತಂತಿನ ಹಣ ಬಿಡುಗಡೆ | ಇಂದು ಮಧ್ಯಾಹ್ನ 3 ಗಂಟೆಗೆ ಇವರಿಗೆ ಮಾತ್ರ | ಈ ಕೆಲಸ ಕಡ್ಡಾಯ

ಲೋಕಸಭಾ ಚುನಾವಣಾ ಸಮಯದಲ್ಲಿದ್ದು ಜೂನ್ ವರೆಗೆ ಗೃಹಲಕ್ಷ್ಮಿ ಹಣ ಅರ್ಜಿದಾರರಿಗೆ ಬೇಗ ಜಮಾವಣೆ ಮಾಡಬೇಕೆಂಬುದು ಗ್ಯಾರಂಟಿ ಸರ್ಕಾರದ ಗುರಿ ಯಾಕಂದ್ರೆ.? ಈ ಗ್ಯಾರಂಟಿ ಸ್ಕೀಮ್ ಗಳಿಂದ ತನ್ನ ಚುನಾವಣಾ ಪ್ರಚಾರ ಮಾಡುತ್ತಿದೆ. ಹಣ ನೀಡಲು ವಿಳಂಬವಾದರೆ ಜನರಿಗೆ ನಮ್ಮ ಮೇಲೆ ಅಷ್ಟೊಂದು ವಿಶ್ವಾಸವಿರುವುದಿಲ್ಲ ಎಂಬುದು ಗ್ಯಾರಂಟಿ ಸರ್ಕಾರದ ಚಿಂತನೆ.

WhatsApp Group Join Now

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್.!

ಇನ್ನು ಗೃಹಲಕ್ಷ್ಮಿ, ಹಣ ಪ್ರತಿ ತಿಂಗಳು ಇಪ್ಪತೈದರೊಳಗೆ ಬಾರದಿದ್ದರೆ, ರೇಷನ್ ಕಾರ್ಡ್ ಈ-ಕೆವೈಸಿ ಮಾಡಿ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೊಮ್ಮೆ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ. ಹೀಗೆ ಮಾಡದಿದ್ದಲ್ಲಿ ಮೂರ್ನಾಲ್ಕು ಕಂತಿನ ಹಣ ಜಮಾವಣೆ ಆಗುವುದಿಲ್ಲ. ಇನ್ನು ನಾಲ್ಕೈದು ಗೃಹಲಕ್ಷ್ಮಿ ಕಂತಿನ ಹಣ ಬಾರದೇ ಇರುವವರಿಗೆ ಗೃಹಲಕ್ಷ್ಮಿ ಅದಾಲತ್ ತೆರೆದಿದ್ದು, ಅಥವಾ. ನಿಮ್ಮ ಹತ್ತಿರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಹಣ ಬಾರದಿರುವ ಬಗ್ಗೆ ತಿಳಿಸಿ ಮಾಹಿತಿ ಪಡೆದುಕೊಳ್ಳಿ.

WhatsApp Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply