ಕೆನರಾ ಬ್ಯಾಂಕ್ ನಲ್ಲಿ 10 ವರ್ಷದ ಹಳೆ ಖಾತೆ ಇದ್ದವರಿಗೆ ಮಾತ್ರ 3 ಹೊಸ ಕೊಡುಗೆ | ಬೇಗ ಪಡೆದುಕೊಳ್ಳಿ | Canara Bank

Spread the love

ನೀವು ಕೆನರಾ ಬ್ಯಾಂಕಿನಲ್ಲಿ 10 ವರ್ಷಕ್ಕಿಂತ ಹಳೆಯ ಖಾತೆಯನ್ನ ಹೊಂದಿದ್ರೆ, ಇನ್ನು ಮುಂದೆ ನೀವು ಈ ಮೂರು ಸೇವೆಯನ್ನ ಉಚಿತವಾಗಿ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕ್ ಈಗ ತನ್ನ ಗ್ರಾಹಕರಿಗೆ ಮೂರು ಹೊಸ ಸೇವೆಯನ್ನ ಆರಂಭಿಸಿದೆ. ವಿಶೇಷವಾಗಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನು ಹೊಂದಿರುವವರು ಈ ಸೇವೆಯನ್ನ ಪಡೆದುಕೊಳ್ಳಬಹುದು.

ಕೆನರಾ ಬ್ಯಾಂಕ್ ತನ್ನ ಬ್ಯಾಂಕಿನಲ್ಲಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನ ಯಾರು ಹೊಂದಿರುತ್ತಾರೋ, ಅವರಿಗೆ ಅವರ ಖಾತೆಯನ್ನ ಸ್ವಯಂ ಅಪ್ಗ್ರೇಡ್ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಕೊಡಲು ಮುಂದಾಗಿದೆ. ಬ್ಯಾಂಕ್ ಖಾತೆಯನ್ನು ಹೊಂದಿರುವವರು ತಮ್ಮ ಖಾತೆಯನ್ನ ಅಪ್ಗ್ರೇಡ್ ಮಾಡಿಕೊಳ್ಳುವುದರ ಮೂಲಕ ಹೆಚ್ಚಿನ ಸೇವೆಯನ್ನ ಪಡೆದುಕೊಳ್ಳಬಹುದು. ಉದಾಹರಣೆಗೆ ಹೆಚ್ಚಿನ ಎಟಿಎಂ ವಿಥ್ಡ್ರಾಲ್ ಮಿತಿ, ಉಚಿತ ಟ್ರಾನ್ಸಾಕ್ಷನ್ ಸಂಖ್ಯೆ ಹೆಚ್ಚಳ ಮತ್ತು ಕೆಲವು ಬ್ಯಾಂಕಿಂಗ್ ಸೇವೆಯಲ್ಲಿ ಹೆಚ್ಚುವರಿ ಸೇವೆಯನ್ನ ಪಡೆದುಕೊಳ್ಳಬಹುದು. ಈ ಸೇವೆ ಇನ್ನೇನು ಕೆಲವೇ ದಿನಗಳಲ್ಲಿ ದೇಶಾಧ್ಯಂತ ಜಾರಿಗೆ ಬರುವ ಸಾಧ್ಯತೆ ಇದೆ. 

ಕೆನರಾ ಬ್ಯಾಂಕಿನಲ್ಲಿ 10 ವರ್ಷಕ್ಕಿಂತ ಹಳೆಯ ಖಾತೆಯನ್ನು ಹೊಂದಿರುವವರು ಕೆಲವು ಸೇವೆಯ ಮೇಲೆ ಕಡಿಮೆ ಶುಲ್ಕವನ್ನ ಪಡೆದುಕೊಳ್ಳಬಹುದು. ಉದಾಹರಣೆಗೆ ಮೇಂಟೆನೆನ್ಸ್ ಚಾರ್ಜಸ್ ಆಗಿರಬಹುದು, ಎಟಿಎಂ ಚಾರ್ಜಸ್ ಆಗಿರಬಹುದು, ಅಥವಾ ವಾರ್ಷಿಕ ಸರ್ವಿಸ್ ಚಾರ್ಜಸ್ ಆಗಿರಬಹುದು. ಈ ಸೇವೆಗಳ ಶುಲ್ಕದ ಮೇಲೆ ಅವರು ಕಡಿತವನ್ನು ಪಡೆದುಕೊಳ್ಳಬಹುದು. ಕೆಲವು ಸೇವೆಗಳ ಮೇಲೆ ಹಳೆಯ ಖಾತೆಯನ್ನು ಹೊಂದಿರುವವರಿಗೆ ಕಡಿತವನ್ನು ಕೊಡಲು ಈಗ ಕೆನರಾ ಬ್ಯಾಂಕ್ ಮುಂದಾಗಿದೆ.

ಕೆನರಾ ಬ್ಯಾಂಕಿನಲ್ಲಿ ಹಳೆಯ ಖಾತೆಯನ್ನ ಹೊಂದಿರುವವರಿಗೆ ಕಸ್ಟಮರ್ ಸಪೋರ್ಟ್ ಸೇವೆಯನ್ನ ಬಹಳ ವೇಗವಾಗಿ ಕೊಡಲು ಈಗ ಕೆನರಾ ಬ್ಯಾಂಕ್ ಮುಂದಾಗಿದೆ. ಉದಾಹರಣೆಗೆ ಲೋನ್ ಪ್ರೋಸೆಸ್ ಆಗಿರಬಹುದು, ಗೋಲ್ಡ್ ಲೋನ್ ರಿನ್ಯೂವಲ್ ಆಗಿರಬಹುದು, ಚೆಕ್ ಕ್ಲಿಯರೆನ್ಸ್ ಆಗಿರಬಹುದು, ಅಥವಾ ಕೆವೈಸಿ ಅಪ್ಡೇಟ್ ಆಗಿರಬಹುದು. ಈ ಎಲ್ಲಾ ಸೇವೆಗಳು ಹಳೆಯ ಖಾತೆಯನ್ನು ಹೊಂದಿರುವವರಿಗೆ ತ್ವರಿತವಾಗಿ ನೀಡಲು ಈಗ ಕೆನರಾ ಬ್ಯಾಂಕ್ ಮುಂದಾಗಿದೆ. ಈ ಎಲ್ಲಾ ಸೇವೆಗಳು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

WhatsApp Group Join Now

Spread the love

Leave a Reply