Canara Bank : ಕೆನರಾ ಬ್ಯಾಂಕ್ ನಲ್ಲಿ ಖಾತೆ ಇರುವ 60 ವರ್ಷದ ದಾಟಿದವರಿಗೆ ಗುಡ್ ನ್ಯೂಸ್

Spread the love

ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಈಗ ತನ್ನ ಎಲ್ಲಾ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ. ಸಾಮಾನ್ಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನ ಠೇವಣಿ ಇಡುತ್ತಾರೆ. ಅದೇ ರೀತಿಯಲ್ಲಿ ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ರೆ ನೀವು ಆ ಉಳಿತಾಯ ಖಾತೆಯ ಮೇಲೆ ಶೇಕಡ 3.25ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು. ಅಂದರೆ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ನೀವು ಇಟ್ಟ ಹಣಕ್ಕೆ ಶೇಕಡ 3.25ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು.

ಆದರೆ ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿ ಹೂಡಿಕೆಯನ್ನ ಮಾಡುವ ಬದಲು ಈ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಿದರೆ, ಶೇಕಡ 7%ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕಿನಲ್ಲಿ ಈಗ ಎಫ್ಡಿ ಯೋಜನೆಯಲ್ಲಿ ಹೂಡಿಕೆಯನ್ನ ಮಾಡುವುದರ ಮೂಲಕ ಹೆಚ್ಚಿನ ಬಡ್ಡಿಯನ್ನ ಪಡೆದುಕೊಳ್ಳಬಹುದು.

ಕೆನರಾ ಬ್ಯಾಂಕಿನಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗೆ ಎಫ್ಡಿ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಬಹುದು. ಎಫ್ಡಿ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಲು ಯಾವುದೇ ಮಿತಿ ಇಲ್ಲದ ಕಾರಣ ನೀವು ಎಷ್ಟಾದರೂ ಹಣವನ್ನ ಹೂಡಿಕೆ ಮಾಡಬಹುದಾಗಿದೆ.

ಕೆನರಾ ಬ್ಯಾಂಕಿನ ಎಫ್ಡಿ ಯೋಜನೆಯಲ್ಲಿ ಸುಮಾರು 2 ಲಕ್ಷ ರೂಪಾಯವರೆಗೆ ಹೂಡಿಕೆಯನ್ನ ಮಾಡುವುದರ ಮೂಲಕ ಸುಮಾರು 45000 ರೂಪಾಯವರೆಗೆ ಬಡ್ಡಿಯನ್ನ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕಿನಲ್ಲಿ 444 ದಿನಗಳ ಎಫ್ಡಿ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಿದರೆ ನೀವು ಶೇಕಡ 6.5ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಹಿರಿಯ ನಾಗರಿಕರು ಶೇಕಡ 7%ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು.

ನೀವು ಸಾಮಾನ್ಯ ನಾಗರಿಕರಾಗಿದ್ದು, ಕೆನರಾ ಬ್ಯಾಂಕಿನಲ್ಲಿ ಮೂರು ವರ್ಷಗಳ ಅವಧಿಗೆ ಸುಮಾರು ಎರಡು ಲಕ್ಷ ರೂಪಾಯ ಹಣವನ್ನ ಎಫ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು 2,42,682 ರೂಪ ಹಣವನ್ನ ಮೆಚುರಿಟಿ ಸಮಯದಲ್ಲಿ ಪಡೆದುಕೊಳ್ಳಬಹುದು. ಅಂದರೆ ಮೂರು ವರ್ಷಗಳ ಅವಧಿಗೆ ನೀವು 2 ಲಕ್ಷ ರೂಪಾಯ ಹಣವನ್ನ ಎಫ್ಡಿ ಇಟ್ಟರೆ ಸುಮಾರು 42,682 ರೂಪಾಯ ಹಣವನ್ನ ಬಡ್ಡಿ ರೂಪದಲ್ಲಿ ಪಡೆದುಕೊಳ್ಳಬಹುದು.

ಹಿರಿಯ ನಾಗರಿಕರು ಮೂರು ವರ್ಷಗಳ ಅವಧಿಗೆ 2 ಲಕ್ಷ ರೂಪಾಯ ಹಣವನ್ನ ಕೆನರಾ ಬ್ಯಾಂಕಿನಲ್ಲಿ ಎಫ್ಡಿ ಇಟ್ಟರೆ ಅವರು 45,201 ರೂಪಯ ಬಡ್ಡಿಯನ್ನ ಪಡೆದುಕೊಳ್ಳಬಹುದು. ಅಂದರೆ 2 ಲಕ್ಷ ರೂಪಾಯಿಗೆ 2,45,201 ರೂಪಾಯ ಹಣವನ್ನ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕಿನ ಎಫ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ನಿರ್ದಿಷ್ಟ ಆದಾಯವನ್ನ ಗಳಿಸಿಕೊಳ್ಳಬಹುದು.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತ್ರಿಯಲ್ಲಿ ಹೂಡಿಕೆಯನ್ನ ಮಾಡುವ ಬದಲು ಎಫ್ಡಿ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಿದರೆ ಹೆಚ್ಚಿನ ಬಡ್ಡಿಯನ್ನ ಪಡೆದುಕೊಳ್ಳಬಹುದಾಗಿದೆ.

WhatsApp Group Join Now

Spread the love

Leave a Reply