Gold Price Today : ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.? ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.?

Spread the love

Gold Price Today : ನಮಸ್ಕಾರ ಸ್ನೇಹಿತರೇ, ಚಿನ್ನದ ಬೆಲೆ ಏರಿಕೆ ಆಗುತ್ತಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬಂಗಾರ ಅನ್ನುವುದು ಎಲ್ಲರಿಗೂ ಗಗನ ಕುಸುಮವಾಗಿದೆ. ಏಕೆಂದರೆ 100 ರೂಪಾಯಂತೆ ಏರಿಕೆ ಆದರೆ ಕೇವಲ 10, 20 ರೂಪಾಯಿ ಅಷ್ಟು ಇಳಿಕೆ ಆಗುತ್ತದೆ. ಇದು ಖರೀದಿ ಮಾಡುವವರಿಗೆ ಬೇಸರದ ಜೊತೆಗೆ ಚಿನ್ನ ಏಕೆ ಬಿಡು ಈಗ ಎನ್ನುವಂತೆ ಆಗಿದೆ ಎನ್ನಲಾಗಿದೆ. ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

WhatsApp Group Join Now

ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹8,040/- ರೂಪಾಯಿ ಆಗಿದೆ. 10 ಗ್ರಾಂ ಗೆ ₹80,400/- ರೂಪಾಯಿ. 100 ಗ್ರಾಂ ಗೆ ₹8,04,000/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹7,99,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹5,000/- ರೂಪಾಯಿಯಷ್ಟು ಏರಿಕೆ ಕಂಡಿದೆ.

ಗ್ರಾಂಇಂದಿನ ಬೆಲೆನಿನ್ನೆಯ ಬೆಲೆವ್ಯತ್ಯಾಸ
1₹8,040₹7,990₹50
8₹64,320₹63,920₹400
10₹80,400₹79,900₹500
100₹8,04,000₹7,99,000₹5,000

SBI Bank Updates : ‘ಎಸ್ ಬಿಐ’ ಗ್ರಾಹಕರಿಗೆ ಭರ್ಜರಿ ಸಿಹಿಸುದ್ಧಿ – ಇನ್ಮುಂದೆ ಕೇವಲ 15 ನಿಮಿಷದಲ್ಲೇ ‘ಸಾಲ’ ಲಭ್ಯ – ಸಂಪೂರ್ಣ ಮಾಹಿತಿ

WhatsApp Group Join Now

ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ₹8,771/- ರೂಪಾಯಿ ಆಗಿದೆ. 10 ಗ್ರಾಂ ಗೆ ₹87,710/- ರೂಪಾಯಿ. 100 ಗ್ರಾಂ ಗೆ ₹8,77,100/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹8,71,600/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹5,500/- ರೂಪಾಯಿಯಷ್ಟು ಏರಿಕೆ ಕಂಡಿದೆ.

ಗ್ರಾಂಇಂದಿನ ಬೆಲೆನಿನ್ನೆಯ ಬೆಲೆವ್ಯತ್ಯಾಸ
1₹8,771₹8,716₹55
8₹70,168₹69,728₹440
10₹87,710₹87,160₹550
100₹8,77,100₹8,71,600₹5,500

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

WhatsApp Group Join Now

Spread the love

Leave a Reply