Gold Rate : ಬಂಗಾರದ ಓಟಕ್ಕೆ ಬಿತ್ತಾ ಬ್ರೇಕ್.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಇನ್ನೂ ಇಳಿಕೆ ಕಾಣುತ್ತಾ.?

Gold Rate : ನಮಸ್ಕಾರ ಸ್ನೇಹಿತರೇ, ಚಿನ್ನವು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಅನೇಕ ಅಂಶಗಳಿಂದಾಗಿ ಈ ಬೆಲೆಗಳು ಬದಲಾಗುತ್ತವೆ. 

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಓಡುತ್ತಿದ್ದ ಬಂಗಾರದ ಬೆಲೆಗೆ ಸ್ವಲ್ಪ ಬ್ರೇಕ್ ಬಿದ್ದಿತ್ತು. ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,704/- ರೂಪಾಯಿ ಆಗಿದೆ. 10 ಗ್ರಾಂ ಗೆ ₹77,040/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹77,450/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹410/- ರೂಪಾಯಿಯಷ್ಟು ಇಳಿಕೆ ಕಂಡಿದೆ.

24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹8,404/- ರೂಪಾಯಿ ಆಗಿದೆ. 10 ಗ್ರಾಂ ಗೆ ₹84,040/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹84,490/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹450/- ರೂಪಾಯಿಯಷ್ಟು ಇಳಿಕೆ ಕಂಡಿದೆ.

ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

ಚಿನ್ನ ಖರೀದಿಸುವಾಗ ಸಲಹೆಗಳು :-

• ಖರೀದಿಸುವ ಮೊದಲು ವಿವಿಧ ಅಂಗಡಿಗಳಲ್ಲಿ ಬೆಲೆಗಳನ್ನು ಹೋಲಿಸಿ.
• ಅಧಿಕೃತ ಚಿನ್ನದ ಡಿಲರ್‌ನಿಂದ ಖರೀದಿಸಿ ಮತ್ತು ಬಿಲ್ ಪಡೆಯಿರಿ.
• ಚಿನ್ನದ ಶುದ್ಧತೆಯನ್ನು ಪರಿಶೀಲಿಸಿ. BIS ಹಾಲ್‌ಮಾರ್ಕ್ ಚಿನ್ನವು ಶುದ್ಧವಾಗಿದೆ ಎಂದು ಖಚಿತಪಡಿಸುತ್ತದೆ.
• ಚಿನ್ನದ ಆಭರಣಗಳ ಖರೀದಿಯ ಮೇಲೆ ಲಭ್ಯವಿರುವ ರಿಯಾಯಿತಿಗಳು ಮತ್ತು ಆಫರ್‌ಗಳ ಬಗ್ಗೆ ವಿಚಾರಿಸಿ.
• ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

Leave a Reply