ನನ್ನ ತಾಯಿ ತೀರಿಕೊಂಡಿದ್ದಾರೆ. ತಾಯಿಯ ತವರು ಮನೆಯಲ್ಲಿ ಆಸ್ತಿ ಭಾಗ ಕೇಳಬಹುದ.? ಎಷ್ಟು ಆಸ್ತಿ ಸಿಗುತ್ತೆ.? ಸಂಪೂರ್ಣ ಮಾಹಿತಿ

Spread the love

ಕನ್ನಡ ನ್ಯೂಸ್ ಟೈಮ್ : ನಮಸ್ಕಾರ ಸ್ನೇಹಿತರೇ, ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಬೆಲೆಯೂ ಕೂಡ ಹೆಚ್ಚಾಗುತ್ತಿದ್ದಂತೆ ಮನುಷ್ಯನ ಆಸೆಗಳು ಆಕಾಂಕ್ಷೆಗಳು ಕೂಡ ಹೆಚ್ಚಾಗುತ್ತಿದೆ ಅದೇ ರೀತಿಯಾಗಿ ಪ್ರತಿಯೊಂದು ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತಿದ್ದಂತೆ ನಾವು ನಡೆದಾಡುತ್ತಿರು ವಂತಹ ಭೂಮಿಯ ಬೆಲೆ ನಾವು ಉಪಯೋಗಿಸುವಂತಹ ಪದಾರ್ಥಗಳು ನಾವು ಹಾಕಿಕೊಳ್ಳುವಂತಹ ಬಟ್ಟೆ ಹೀಗೆ ಎಲ್ಲದರಲ್ಲಿಯೂ ಕೂಡ ಬೆಲೆ ಹೆಚ್ಚಾಗುತ್ತಿದೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಆದ್ದರಿಂದ ಮನುಷ್ಯರೂ ಕೂಡ ತಮ್ಮ ಅವಶ್ಯಕತೆಗೂ ಮೀರಿ ಹಣವನ್ನು ಸಂಪಾದನೆ ಮಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದೇ ಹೇಳಬಹುದು. ಅದರಲ್ಲೂ ಪ್ರತಿಯೊಬ್ಬರಿಗೂ ಕೂಡ ಅವಶ್ಯಕತೆ ಇರುವುದರಿಂದ ಈ ರೀತಿ ಮಾಡಲೇಬೇಕಾಗಿರುತ್ತದೆ ಎನ್ನುವ ಉದ್ದೇಶದಿಂದಲೂ ಪ್ರತಿಯೊಬ್ಬರು ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳು ಮದುವೆಯಾದ ನಂತರ ತಮ್ಮ ತಂದೆಯ ಆಸ್ತಿಯಲ್ಲಿ ಸಮನಾದ ಪಾಲನ್ನು ಪಡೆದುಕೊಳ್ಳುವಂತಹ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದೇ ಹೇಳಬಹುದು. ಅದರಲ್ಲಿ 2005ರ ನಂತರ ಕೋರ್ಟ್ ಆದೇಶದ ಮೇರೆಗೆ ತಂದೆಯ ಒಟ್ಟು ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮನಾದ ಪಾಲನ್ನು ಕೊಡುತ್ತಿದ್ದಾರೆ.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಅದೇ ರೀತಿಯಾಗಿ ಅದರ ಹಿಂದಿನ ದಿನಗಳಲ್ಲಿ ಅಂದರೆ 2005ರ ಹಿಂದೆ ಯಾವುದೇ ರೀತಿಯ ಆಸ್ತಿ ಹಕ್ಕು ಇರಲಿಲ್ಲ ಅಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ಪಡೆದುಕೊಳ್ಳುತ್ತಿದ್ದರು. ಆದರೆ ತನ್ನ ತಂದೆಯ ಸ್ವಂತ ಅಂದರೆ ಸ್ವಯಾರ್ಜಿತವಾಗಿ ಖರೀದಿಸಿದಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳುವ ಹಕ್ಕನ್ನು ಪಡೆದು ಕೊಂಡಿರಲಿಲ್ಲ.

ಆದರೆ ಈಗ ಕಾಲ ತುಂಬಾ ಬದಲಾಗಿದ್ದು ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿ ಹಾಗೂ ತಮ್ಮ ತಂದೆಯ ಆಸ್ತಿಯಲ್ಲಿಯೂ ಕೂಡ ಹಕ್ಕನ್ನು ಪಡೆದುಕೊಳ್ಳುತ್ತಿದ್ದಾಳೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೋ ಒಬ್ಬ ಹೆಣ್ಣುಮಗಳು ತನ್ನ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲನ್ನು ಪಡೆದುಕೊಂಡಿರದೆ ಇದ್ದು ಅವಳು ಮದುವೆಯಾಗಿದ್ದರೆ ಆನಂತರ ಅವಳು ತೀರಿ ಹೋದರೆ ಅವಳ ಮಗಳು ಅವರ ತಾತನ ಆಸ್ತಿಯಲ್ಲೂ ಹಕ್ಕನ್ನು ಪಡೆದುಕೊಳ್ಳಬಹುದ, ಅಥವಾ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲವೇ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ.

ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

ಮೊದಲನೆಯದಾಗಿ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನೀವು ಯಾವುದೇ ಆಸ್ತಿಯ ವಿಚಾರವಾಗಿ ತಿಳಿದು ಕೊಳ್ಳಬೇಕು ಎಂದರೆ ಅವರಿಗೆ ಅವರು ಸ್ವಂತವಾಗಿ ಅವರ ಸಂಪಾದನೆ ಮಾಡಿದ ಆಸ್ತಿಯ ಅಥವಾ ಅವರ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯ ಅದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

ಅದೇ ರೀತಿಯಾಗಿ ಮೇಲಿನ ಪ್ರಶ್ನೆಗೆ ಉತ್ತರವನ್ನು ನೋಡುವುದಾದರೆ. ಒಬ್ಬ ಹೆಣ್ಣು ಮಗಳು ತನ್ನ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲನ್ನು ತೆಗೆದುಕೊಳ್ಳದೆ ಅವಳು ಮದುವೆಯಾಗಿ ನಂತರ ಅವಳಿಗೆ ಮಕ್ಕಳಾದ ಮೇಲೆ ಅವಳೇನಾದರೂ ತೀರಿ ಹೋಗಿ ಮಕ್ಕಳು ಅವರ ತಾತನ ಆಸ್ತಿಯಲ್ಲಿ ಹಕ್ಕನ್ನು ಪಡೆಯುತ್ತಾರ ಎಂದರೆ ಅವರ ತಾತನಿಗೆ ಅವರ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದ್ದ ಅಥವಾ ಅವರಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಅದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನೀವು ಪಾಲನ್ನು ಕೇಳುವುದು ಮುಖ್ಯ. ಅಂದರೆ ಈ ಹೆಣ್ಣು ಮಗಳ ಮಕ್ಕಳು ಅವರ ತಾತ ಸ್ವಂತವಾಗಿ ಆಸ್ತಿಯನ್ನು ಖರೀದಿಸಿದರೆ ಅದರಲ್ಲಿ ಪಾಲನ್ನು ಕೇಳುವ ಹಕ್ಕು ಬರುವುದಿಲ್ಲ.

WhatsApp Group Join Now

Spread the love

Leave a Reply