ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಸುಪ್ರೀಂ ಕೋರ್ಟ್ ಈಗ ಎಚ್ಚರಿಕೆಯನ್ನ ಕೊಟ್ಟಿದೆ. ಇನ್ನು ಮುಂದೆ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಉದ್ದೇಶಪೂರ್ವಕವಾಗಿ ಈ ತಪ್ಪನ್ನ ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ಪಾವತಿ ಮಾಡಬೇಕಾಗುತ್ತದೆ. 1881ರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ನ ಸೆಕ್ಷನ್ 138ರ ಅಡಿಯಲ್ಲಿ ಈಗ ಕೆಲವು ನವೀಕರಣಗಳನ್ನ ಮಾಡಲಾಗಿದೆ.
ಸೆಕ್ಷನ್ 138ರ ಹೊಸ ನವೀಕರಣದ ಪ್ರಕಾರ ಇನ್ನು ಮುಂದೆ ಬ್ಯಾಂಕ್ ಖಾತೆಯನ್ನ ಹೊಂದಿರುವವರು ಈ ತಪ್ಪನ್ನ ಮಾಡಿದ್ರೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ಪಾವತಿ ಮಾಡಬೇಕು. ಇನ್ನು ಮುಂದೆ ಉದ್ದೇಶಪೂರ್ವಕವಾಗಿ ಚೆಕ್ ಬೌನ್ಸ್ ಆದರೆ ಕಡ್ಡಾಯವಾಗಿ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ವಿಧಿಸಲಾಗುತ್ತದೆ. ಸೆಕ್ಷನ್ 138ರ ಅಡಿಯಲ್ಲಿ ಚೆಕ್ ಬೌನ್ಸ್ ಆಗುವುದು ಗಂಭೀರವಾದ ಅಪರಾಧವಾಗಿದೆ.
ಯಾವುದೇ ಒಬ್ಬ ವ್ಯಕ್ತಿ ಕೊಟ್ಟ ಚೆಕ್ ಬೌನ್ಸ್ ಆದರೆ, ಆತ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ಈ ಹಿಂದೆ ಚೆಕ್ ಬೌನ್ಸ್ ಗೆ ಸಂಬಂಧಪಟ್ಟಂತೆ ಕಂಪ್ಲೇಂಟ್ ಗಳನ್ನ ಕೊಡಲು ಒಂದು ತಿಂಗಳು ಕಾಲಾವಕಾಶವಿತ್ತು. ಆದರೆ ಈಗ ಅದನ್ನ ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಮೂರು ತಿಂಗಳ ಒಳಗಾಗಿ ಚೆಕ್ ಬೌನ್ಸ್ಗೆ ಉತ್ತರವನ್ನು ಕೊಡದೇ ಇದ್ದರೆ ಅವರು ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ಪಾವತಿ ಮಾಡಬೇಕು.
ಹಣಕಾಸಿನ ವಹಿವಾಟುಗಳಲ್ಲಿ ಶಿಸ್ತನ್ನ ಅಳವಡಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಬದಲಾವಣೆಯನ್ನ ಜಾರಿಗೆ ತಂದಿದೆ. ಅಷ್ಟೇ ಮಾತ್ರವಲ್ಲದೇ ಅಪರಾಧಿಗಳು ನ್ಯಾಯಾಲಯದ ಮತ್ತು ಇತರ ಶುಲ್ಕವನ್ನ ಪಾವತಿ ಮಾಡಬೇಕು. ಸುಪ್ರೀಂ ಕೋರ್ಟ್ ಈಗ ಚೆಕ್ ಬೌನ್ಸ್ ಗಳಿಗೆ ಸಂಬಂಧಪಟ್ಟ ನಿಯಮವನ್ನ ಕಠಿಣ ಮಾಡಿದ್ದು, ಇನ್ನು ಮುಂದೆ ಈ ನಿಯಮವನ್ನ ಎಲ್ಲರೂ ಕೂಡ ಪಾಲನೆ ಮಾಡಬೇಕು. ಚೆಕ್ ಬೌನ್ಸ್ ಮಾಡಿದರೆ ಇನ್ನು ಮುಂದೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ಪಾವತಿ ಮಾಡಬೇಕಾಗುತ್ತದೆ.
ಬ್ಯಾಂಕ್ ಖಾತೆ ಇದ್ದು ಈ ತಪ್ಪು ಮಾಡಿದವರಿಗೆ 2 ವರ್ಷ ಜೈಲು ಹಾಗು ದಂಡ – ಸಂಪೂರ್ಣ ಮಾಹಿತಿ
WhatsApp Group
Join Now